ಮುಂಬೈ, ನ. 4: ಪತ್ರಕರ್ತ ಅರ್ನಾಬ್ ಗೊಸ್ವಾಮಿ ಮನೆ ಬಳಿ ತೆರಳಿದ ಹನ್ನೆರಡಕ್ಕೂ ಅಧಿಕ ಮಂದಿ ಅವರನ್ನು ವಶಕ್ಕೆ ಪಡೆಯಲಾಗಿದೆ. ಆದರೆ ಅವರ ಬಂಧನಕ್ಕೆ ಪೋಲೀಸರು ಯಾವುದೇ ಪತ್ರ ಅಥವಾ ಸಮನ್ಸ್ ನೀಡಲಿಲ್ಲ ಎಂಬುದಾಗಿ ತಿಳಿದು ಬರುತ್ತಿದೆ.
ಟಿಆರ್‌ಪಿ ಪ್ರಕರನವು ಇನ್ನು ವಿಚಾರಣೆಯ ಹಂತದಲ್ಲಿರುವಾಗಲೇ, ಅರ್ನಬ್ ಅರೆಸ್ಟ್ ಆಗಿರುವುದು ಅನೇಕರ ಕುತೂಹಲಕ್ಕೆ ಕಾರಣವಾಗಿದೆ. ಇದಕ್ಕ ಪ್ರಮುಕ ಕಾರನ ೨೦೧೮ರಲ್ಲಿ ೫೩ವರ್ಷದ ಇಂಟಿರಿಯರ್ ಡಿಸೈನರ್ ಅವರ ಆತ್ಮಹತ್ಯೆಗೆ ಅರ್ನಬ್ ಗೊಸ್ವಾಮಿಯವರು ಪ್ರಚೋದನೆ ನೀಡಿದ್ದಾರೆ ಎಂಬ ಆರೋಪದ ಮೇರೆಗೆ ಮುಂಬೈ ಪೋಲೀಸರು ಅರ್ನಬ್ ಗೋಸ್ವಾಮಿಯನ್ನು ಇಂದು ಬೆಳಿಗ್ಗೆ ಅವರ ನಿವಾಸದಲ್ಲಿ ಬಂಧಿಸಿದ್ದಾರೆ.