Visit Channel

ಆಟದ ಬಿಡುವಿನ ವೇಳೆ ಮೈದಾನದಲ್ಲೇ ಮಗುವಿಗೆ ಹಾಲುಣಿಸಿದ ವಾಲಿಬಾಲ್‌ ಆಟಗಾರ್ತಿ

cd62ed4c-25b5-4f7a-a94d-3dd4648c1243

ತಾಯಿಯಾದಾಕೆ ವೃತ್ತಿ ಜೀವನವನ್ನು ಸಮತೋಲನ ಮಾಡುವ ವೇಳೆ ತಾಯ್ತನದ ಜವಾಬ್ದಾರಿಯನ್ನೇ  ಮರೆಯುವ ಕಾಲವಿದು.. ಆದರೆ ಇಲ್ಲೊಬ್ಬ ತಾಯಿ ಆಟದ ನಡುವೆ ಸಿಕ್ಕ ಬಿಡುವಿನ ವೇಳೆ ಓಡಿ ಹೋಗಿ ಹಸಿದ ತನ್ನ ಕಂದನಿಗೆ ಹಾಲುಣಿಸುತ್ತಿರುವ ಫೋಟೋ ವೈರಲ್ ಆಗಿದೆ.

ಮಿಜುರಾಂನ ರಾಜ್ಯ ಮಟ್ಟದ ಆಟ 2019ರಲ್ಲಿ ಟುಯ್ಕುಂ ವಾಲಿಬಾಲ್‌ ಟೀಂನ ಆಟಗಾರ್ತಿ ಲಾಲ್ ವೆಂಟ್ ಲ್ಯುವಾಂಗಿ,  ಆಟದ ನಡುವೆ ಓಡಿ ಹೋಗಿ ತನ್ನ 7 ತಿಂಗಳ ಮಗುವಿಗೆ ಹಾಲುಣಿಸುತ್ತಿರುವ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡ್ತಿದೆ ಭಾರೀ ಸುದ್ದಿಯಾಗಿದೆ. ಎಲ್ಲರೂ ಆ ತಾಯಿ ಕರುಳಿತ ತುಡಿತ ನೋಡಿ ಸಂತಸ ವ್ಯಕ್ತಪಡಿಸಿದ್ದಾರೆ. ಸಾವಿರಾರು ಜನ ಸೇರಿರುವ ಗ್ರೌಂಡ್‌ ಅದಾದ್ದರೂ ಅವೆನ್ನೆಲ್ಲಾ ಲೆಕ್ಕಿಸದೆ ತನ್ನ ತಾಯ್ತನದ ಜವಾಬ್ದಾರಿ ಮೆರೆದ ಆಟಗಾರ್ತಿ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತದೆ. ಮಿಜುರಾಂ ಸರ್ಕಾರ ಇತರ ತಾಯಿಂದಿರಿಗೆ ಸ್ಪೂರ್ತಿ ತುಂಬುವಂತೆ ಆಕೆ ನಡೆದು ಕೊಂಡಿರುವುದಕ್ಕೆ ರೂ. 10,000 ಬಹುಮಾನ ಘೋಷಿಸಿದೆ.Latest News

Russia
ದೇಶ-ವಿದೇಶ

ಜನಸಂಖ್ಯೆ ಹೆಚ್ಚಳಕ್ಕೆ 10 ಮಕ್ಕಳಿಗೆ ಜನ್ಮ ನೀಡಿದ್ರೆ 13 ಲಕ್ಷ ಬಹುಮಾನ : ರಷ್ಯಾ ಅಧ್ಯಕ್ಷ ಪುಟಿನ್‌ ಘೋಷಣೆ

ರಷ್ಯಾದ ರಾಜಕೀಯ(Russia Politics) ಮತ್ತು ಭದ್ರತಾ ತಜ್ಞ ಡಾ ಜೆನ್ನಿ ಮ್ಯಾಥರ್ಸ್, ಟೈಮ್ಸ್ ರೇಡಿಯೊದಲ್ಲಿ ಈ ಕುರಿತು ಮಾತನಾಡಿ, “ಮದರ್ ಹೀರೋಯಿನ್” ಎಂದು ಕರೆಯಲ್ಪಡುವ ಬಹುಮಾನ ಯೋಜನೆ

Dakshina Kannada
ರಾಜ್ಯ

ವಿಜಯಟೈಮ್ಸ್ ಇಂಪ್ಯಾಕ್ಟ್ ; ಬಂಟ್ವಾಳ ಸೇತುವೆಯ ದುಸ್ಥಿತಿ ನೋಡಲು ದಿಢೀರನೇ ಬಂದ ಅಧಿಕಾರಿಗಳು!

ಕಳಪೆ ಕಾಮಗಾರಿ ದುರಂತದ ಬಗ್ಗೆ ವಿಜಯಟೈಮ್ಸ್ ತಂಡ ಮಾಡಿದ್ದ ವರದಿಗೆ ಅಧಿಕಾರಿಗಳು ಈಗ ದಿಢೀರ್ ಎಚ್ಚೆತ್ತುಕೊಂಡಿದ್ದಾರೆ.

IT Minister
ದೇಶ-ವಿದೇಶ

5G ಬಿಡುಗಡೆಗೆ ತಯಾರಿ ಮಾಡಿಕೊಳ್ಳಿ : ಟೆಲಿಕಾಂ ಕಂಪನಿಗಳಿಗೆ ಐಟಿ ಸಚಿವ ಅಶ್ವಿನಿ ವೈಷ್ಣವ್ ಸೂಚನೆ

ಇನ್ನು ಏರ್ಟೆಲ್(Airtel) ಮತ್ತು ಜಿಯೋ(Jio) ಈ ತಿಂಗಳ ಕೊನೆಯಲ್ಲಿ ತಮ್ಮ 5G ಸೇವೆಗಳ ಮೊದಲ ಹಂತವನ್ನು ಬಿಡುಗಡೆಗೊಳಿಸುವ ನಿರೀಕ್ಷೆಯಿದೆ.