• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಆರೋಗ್ಯದಲ್ಲಿ ಹಾಗಲಕಾಯಿಯ ಮಹತ್ವ

padma by padma
in ಪ್ರಮುಖ ಸುದ್ದಿ, ಲೈಫ್ ಸ್ಟೈಲ್
ಆರೋಗ್ಯದಲ್ಲಿ ಹಾಗಲಕಾಯಿಯ ಮಹತ್ವ

Green bitter gourds in the wood plate

0
SHARES
13
VIEWS
Share on FacebookShare on Twitter

ಪ್ರಕೃತಿ ನಮಗೆ ನೀಡಿದ ಆರೋಗ್ಯವರ್ಧಕ ಸಸ್ಯಗಳಲ್ಲಿ ಹಾಗಲಕಾಯಿಯೂ ಒಂದು, ಮನೆಯಂಗಳದಲ್ಲೂ ಸುಲಭವಾಗಿ
ಬೆಳೆಸಬಹುದಾದ ಬೆಳೆ ಇದು, ಇದನ್ನು ತರಕಾರಿಯಾಗಿಯೂ ಉಪಯೋಗಿಸಬಹುದು ಔಷಧೀಯ ರೂಪವಾಗಿಯೂ
ಬಳಸಬಹುದಾಗಿದೆ ಇದು ಆರೋಗ್ಯದಲ್ಲಿ ಮಹತ್ವಪೂರ್ಣ ಗುಣಗಳಿಂದ ಗುರುತಿಸಲ್ಪಟ್ಟಿದೆ.

ನಿಮಗೆ ಗೊತ್ತೇ? ಮಾನವ ದೇಹಕ್ಕೆ ಕಹಿ ಉತ್ತಮ ಔಷಧವೆಂದು? ನಿಜ, ಕಹಿ ನಮ್ಮ ದೇಹಕ್ಕೆ ಒಳ್ಳೆಯ ಆರೋಗ್ಯ ನೀಡುತ್ತದೆ.
ಆದರೆ ನಾವು ಕಹಿಯನ್ನು ಇಷ್ಟ ಪಡುವುದಿಲ್ಲ. ಸಿಹಿ ಮಾನವ ದೇಹಕ್ಕೆ ಮಾರಕವಾಗಿದೆ ಆದರೆ ನಾವು ಸಿಹಿಯನ್ನು ಬಹಳ ಇಷ್ಟ
ಪಡುತ್ತೇವೆ. ಯಾಕೆಂದರೆ ಸಿಹಿ ಹಿತವಾಗಿರುತ್ತದೆ ಕಹಿ ಯಾವಾಗಲೂ ಕಠಣವಾಗಿರುತ್ತದೆ. ಆದ್ದರಿಂದ ಕಹಿ ಆರೋಗ್ಯಕ್ಕೆ
ಒಳ್ಳೆಯದಾಗಿ ದೇಹವನ್ನು ಗಟ್ಟಿಗೊಳಿಸುತ್ತದೆ. ಸಿಹಿಯಿಂದ ಬರುವ ಕಾಯಿಲೆ ಅಂದರೆ ಇತ್ತೀಚೆಗೆ 100 ರಲ್ಲಿ 90 ಜನರಿಗೆ ಸಕ್ಕರೆ
ಕಾಯಿಲೆ ಕಟ್ಟಿಟ್ಟ ಬುತ್ತಿಯೆಂದೇ ಹೇಳಬಹುದು. ಇಂತಹ ಕಾಯಿಲೆಯಿಂದ ತಪ್ಪಿಸಿಕೊಳ್ಳಲು ಹಾಗಲಕಾಯಿಯಿಂದ ಖಂಡಿತ
ಸಾದ್ಯವಿದೆ. ಹಾಗಲಕಾಯಿ ಎಲೆಗಳ ರಸ ತೆಗೆದು ವಾರದಲ್ಲಿ 2 ಅಥವಾ 3 ಬಾರಿ ಸೇವಿಸುತ್ತಾ ಬಂದರೆ ಸಕ್ಕರೆ ಕಾಯಿಲೆ ಬಂದಿದ್ದರೆ
ನಿಯಂತ್ರಿಸಬಹುದು ಮತ್ತು ಸಕ್ಕರೆ ಕಾಯಿಲೆ ಬಾರದಂತೆ ತಡೆಯಬಹುದಾಗಿದೆ.

ಇದರ ರಸವು ಹೊಟ್ಟೆಯಲ್ಲಿ ಹುಳಗಳು ಹೆಚ್ಚಾಗದಂತೆ, ನೋಡಿಕೊಳ್ಳುತ್ತದೆ,ಹಾಗೂ ನಿಯಂತ್ರಿಸುತ್ತದೆ. ರಕ್ತವನ್ನೂ ಶುದ್ದೀಕರಿಸಿ
ಆರೋಗ್ಯವನ್ನು ಕಾಪಾಡುತ್ತದೆ, ರಕ್ತದಲ್ಲಿ ಹುಟ್ಟಿಕೊಳ್ಳುವ ಕೊಬ್ಬನ್ನು ಕರಗಿದುತ್ತದೆ. ಇದರಿಂದಾಗಿ ಹಾರ್ಟ್ ಕಾಯಿಲೆಗಳಿಂದ
ಕಾಪಾಡುತ್ತದೆ. ರಕ್ತದಲ್ಲಿರುವ ಸಕ್ಕರೆಯ ಅಂಶವನ್ನು ನಿಯಂತ್ರಿಸುತ್ತದೆ. ಇದರಿಂದ ಕಣ್ಣಿನ ದ್ರಷ್ಟಿಯನ್ನು ಸುರಕ್ಷಿತಗೊಳಿಸುತ್ತದೆ,
ಮಾರಕ ರೋಗಗಳಾದ ಕಾಲರಾ ಜಾಂಡೀಸ್ ಮುಂತಾದವುಗಳಿಂದ ರಕ್ಷಿಸುತ್ತದೆ.

ದೇಹದಲ್ಲಿ ಗಾಯಗಳಿದ್ದರೆ ಇದರ ರಸವನ್ನು ಅರಷಿನದೊಂದಿಗೆ ಬೆರೆಸಿ ಹಚ್ಚಿದರೆ ತಕ್ಷಣ ಗುಣವಾಗುತ್ತದೆ, ದಿನನಿತ್ಯ ಅಡಿಗೆಯಲ್ಲಿ
ತರಕಾರಿಯಾಗಿ ಬಳಸಿದರೆ ಉತ್ತಮ ಆರೋಗ್ಯ ನಮ್ಮದಾಗುವುದರಲ್ಲಿ ಸಂಶಯವಿಲ್ಲ, ಯಾಕೆಂದರೆ ಇದರಲ್ಲಿ ವಿಟಮಿನ್ ಎ ಮತ್ತು
ಕ್ಯಾರೋಟಿನ್ ಅಂಶಗಳಿರುತ್ತವೆ, ಖಾಲಿ ಹೊಟ್ಟೆಯಲ್ಲಿ ಇದರ ರಸವನ್ನು ಸೇವಿಸುವುದರಿಂದ ಮಧುಮೇಹ ಕಾಯಿಲೆಯನ್ನು
ಗುಣಪಡಿಸುತ್ತದೆ. ರಸವನ್ನು ಕುಡಿಯಲು ಕಷ್ಟವಾದರೆ ಎಲೆಗಳನ್ನು ಕುಟ್ಟಿ ಮಾತ್ರೆಗಳಂತೆ ಮಾಡಿಕೊಂಡು ಕೂಡಾ ಇದನ್ನು ನುಂಗಿ
ನೀರು ಕುಡಿಯಬಹುದು ಎಲ್ಲಾ ರೀತಿಯ ಉತ್ತಮ ಆರೋಗ್ಯಕ್ಕೆ ಇದು ಪರಿಣಾಮಕಾರೀ ಔಷಧವಾಗಿದೆ.

Related News

ಇನ್ಮುಂದೆ ರಾಷ್ಟ್ರೀಯ ಹೆದ್ದಾರಿಗಳ ಮೇಲೆ ಎಐ ಕಣ್ಗಾವಲು: ರಸ್ತೆ ಗುಂಡಿ ಪತ್ತೆಗೆ NHAI ಹೊಸ ತಂತ್ರಜ್ಞಾನ ಜಾರಿ
ಪ್ರಮುಖ ಸುದ್ದಿ

ಇನ್ಮುಂದೆ ರಾಷ್ಟ್ರೀಯ ಹೆದ್ದಾರಿಗಳ ಮೇಲೆ ಎಐ ಕಣ್ಗಾವಲು: ರಸ್ತೆ ಗುಂಡಿ ಪತ್ತೆಗೆ NHAI ಹೊಸ ತಂತ್ರಜ್ಞಾನ ಜಾರಿ

June 17, 2026
ಜೂನ್ 18 ರಿಂದ ಬೆಂಗಳೂರಿನಾದ್ಯಂತ ಪ್ರತಿಭಟನೆ: ಬೇಕರಿ ಸೇರಿದಂತೆ ಸಣ್ಣ ಅಂಗಡಿಗಳು ಬಂದ್
ಪ್ರಮುಖ ಸುದ್ದಿ

ಜೂನ್ 18 ರಿಂದ ಬೆಂಗಳೂರಿನಾದ್ಯಂತ ಪ್ರತಿಭಟನೆ: ಬೇಕರಿ ಸೇರಿದಂತೆ ಸಣ್ಣ ಅಂಗಡಿಗಳು ಬಂದ್

June 17, 2026
ದುಬಾರೆ ದುರಂತದ ಬಳಿಕ ರಾಜ್ಯ ಸರ್ಕಾರದ ಕಟ್ಟುನಿಟ್ಟಿನ ಕ್ರಮ: ಆನೆ ಶಿಬಿರಗಳಿಗೆ ಹೊಸ ಸುರಕ್ಷತಾ ನಿಯಮಗಳು ಜಾರಿ
ಪ್ರಮುಖ ಸುದ್ದಿ

ದುಬಾರೆ ದುರಂತದ ಬಳಿಕ ರಾಜ್ಯ ಸರ್ಕಾರದ ಕಟ್ಟುನಿಟ್ಟಿನ ಕ್ರಮ: ಆನೆ ಶಿಬಿರಗಳಿಗೆ ಹೊಸ ಸುರಕ್ಷತಾ ನಿಯಮಗಳು ಜಾರಿ

June 17, 2026
ಭಾರತದ ಟೆಕ್‌ ರಾಜಧಾನಿಯಾಗಿ ಹೊರಹೊಮ್ಮಿದ ಕರ್ನಾಟಕ: ₹19.7 ಲಕ್ಷ ಕೋಟಿ ರಫ್ತಿನೊಂದಿಗೆ ದೇಶದಲ್ಲೇ ನಂ.1 ಸ್ಥಾನ
ದೇಶ-ವಿದೇಶ

ಭಾರತದ ಟೆಕ್‌ ರಾಜಧಾನಿಯಾಗಿ ಹೊರಹೊಮ್ಮಿದ ಕರ್ನಾಟಕ: ₹19.7 ಲಕ್ಷ ಕೋಟಿ ರಫ್ತಿನೊಂದಿಗೆ ದೇಶದಲ್ಲೇ ನಂ.1 ಸ್ಥಾನ

June 17, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.