ಬೆಂಗಳೂರು, ನ. 5: ದೇಶದಲ್ಲಿ ಇದೀಗ ಕೊರೋನಾ ಮಹಾಮಾರಿಯ ಹೊಡೆತಕ್ಕೆ ಸಿಲುಕಿ ಆದಾಯದ ಪರಿಮಿತಿ ಕಡಿತಗೊಂಡಿದ್ದು ಎಲ್ಲಾ ವಸ್ತುಗಳ ಬೆಲೆ ಗಗನಕ್ಕೇರಿದೆ. ಇಂತಹ ಸಮಯದಲ್ಲಿ ಜನ ಕಡಿಮೆ ಬೆಲೆಗೆ ಏನು ಮಾಡುವುದೆಂಬ ಚಿಂತೆಯಲ್ಲಿದ್ದಾರೆ. ಫ್ಯೂಲ್ ಆಪ್ ಮೂಲಕ ಈ ಪೆಟ್ರೋಲ್ ಡೀಸೆಲ್ ಬೆಲೆ ಕಡಿಮೆ ಮಾಡಬಹುದಾಗಿದೆ. ಈ ಆಪ್ ಪೇಟಿಎಂ ಫೋನ್-ಪೇ ರೀತಿಯಲ್ಲೇ ಬಹಳಷ್ಟು ಕ್ಯಾಶ್ ಬ್ಯಾಕ್ ನೀಡುತ್ತದೆ. ಇದನ್ನು ಮನೆಗೆ ಬೇಕಾಗುವ ಎಲ್ಲಾ ವಸ್ತುಗಳ ಖರೀದಿಗಳಿಗೂ ಬಳಸಬಹುದು. ಈ ಅಪ್ಲಿಕೇಷನ್‌ನಲ್ಲಿ ಬೇರೆಯವರಿಗೆ ಹಣವನ್ನೂ ರ‍್ಗಾವಣೆ ಮಾಡಬಹುದು.
ಇದನ್ನು ದೆಹಲಿಯ ರೌನಕ್ ಶರ್ಮಾ ಅವರು ಬಳಕೆದಾರರಿಗೆ ಕ್ಯಾಶ್ ಬ್ಯಾಕ್ ನೀಡಲು ವಿವಿಧ ಕಂಪೆನಿಗಳ ಬ್ರಾಂಡ್‌ಗಳೊAದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಇದು ಪೇಟಿಎಂಗಿAತ ಭಿನ್ನವಾಗಿದೆ. ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್ ಖರೀದಿ ಮಾಡಿದ ಮೇಲೆ ಅದರ ಬಿಲ್ ಪೋಟೋ ತೆಗೆದು ಅದನ್ನು ಅಪ್ಲಿಕೇಷನ್‌ಗೆ ಅಪ್ಲೋಡ್ ಮಾಡಬೇಕು ಈ ಅಪ್ಲಿಕೇಷನ್ ಅಲ್ಲಿ ನಿಮಗೆ ಕ್ಯಾಶ್ ಬ್ಯಾಕ್ ಸಿಗುತ್ತದೆ ಆ ಹಣವನ್ನು ವಸ್ತುಗಳ ಖರೀದಿಗೆ ಬಳಸಬಹುದು.