• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಜ್ಯೋತಿಷ್ಯ

ಈ ದಿನ ಯಾವ ರಾಶಿಯ ಭವಿಷ್ಯ ಹೇಗಿದೆ..?ಸೆಪ್ಟೆಂಬರ್ 20,2019-ಶುಕ್ರವಾರ

Kiran K by Kiran K
in ಜ್ಯೋತಿಷ್ಯ
ಈ ದಿನ ಯಾವ ರಾಶಿಯ ಭವಿಷ್ಯ ಹೇಗಿದೆ..?ಸೆಪ್ಟೆಂಬರ್ 20,2019-ಶುಕ್ರವಾರ
0
SHARES
0
VIEWS
Share on FacebookShare on Twitter

ಮೇಷ:- ನೀವು ಮಾತನಾಡಲು ಹೋಗುವುದಿಲ್ಲವಾದರೂ ಹಿಂದೆ, ಮುಂದೆ ಯೋಚಿಸದೆ ಯಾವುದೇ ವಾಗ್ದಾನ ಕೊಡಬೇಡಿ. ಸದ್ಯದ ಗ್ರಹಸ್ಥಿತಿಗಳು ಉತ್ತಮವಾಗಿಲ್ಲ. ತಣ್ಣೀರನ್ನು ಆರಿಸಿ ಕುಡಿಯುವ ಕಾಲ. ಆದಷ್ಟು ನಿಮ್ಮ ಎಚ್ಚರಿಕೆಯಲ್ಲಿ ನೀವು ಇರಿ.

ವೃಷಭ:- ಸುಖಾಸುಮ್ಮನೆ ಗೊಣಗಿಕೊಳ್ಳುವುದನ್ನು ಬಿಡಿ. ನಿಮ್ಮ ಮನಸ್ಸಿನ ವಿಚಾರಗಳನ್ನು ನಿಮ್ಮ ಸಂಗಾತಿಯ ಮುಂದಾದರೂ ಹೇಳಿಕೊಳ್ಳಿ. ಆಗ ಕೆಲ ಸಮಸ್ಯೆಗಳಿಗೆ ಪರಿಹಾರ ಸಿಗುವುದು. ನಿಮ್ಮ ಗೊಣಗಾಟವೂ ಕಡಿಮೆ ಆಗುವುದು.

ಮಿಥುನ:- ಹಿರಿಯರ ಮೂಲಕ ಬಹು ನಿರೀಕ್ಷಿತ ವಿಚಾರವೊಂದು ನಿಮಗೆ ಅನುಕೂಲ ಆಗುವಂತೆ ಬಗೆಹರಿಯಲಿದೆ. ಆದರೆ ಇದಕ್ಕಾಗಿ ನೀವು ಸ್ವಲ್ಪ ಹಣ ವ್ಯಯಿಸಬೇಕಾಗುವುದು. ನಿಮ್ಮ ಆಪ್ತ ಸ್ನೇಹಿತರು ಸಹಕಾರ ನೀಡುವರು.

ಕಟಕ:- ಕೆಲವು ನಯವಂಚಕರು ನಿಮ್ಮ ಬಳಿ ಬಂದು ನಯ, ವಿನಯ ಮಾತುಗಳಿಂದ ನಿಮ್ಮಲ್ಲಿನ ಹಣವನ್ನು ಲಪಟಾಯಿಸಲು ಯೋಚಿಸುವರು. ಈ ಬಗ್ಗೆ ಜಾಗೃತರಾಗಿರಿ. ಅಗತ್ಯಕ್ಕೆ ತಕ್ಕಷ್ಟು ಹಣ ಖರ್ಚು ಮಾಡಿ.

ಸಿಂಹ:- ಎಲ್ಲವನ್ನೂ ಗೆಲ್ಲಬೇಕು ಎಂಬ ಮಹತ್ವಾಕಾಂಕ್ಷೆ ನಿಮಗೆ ಇರಲಿ. ಆದರೆ ನಿಧಾನವಾದ ನಡೆಯು ಯಶಸ್ಸನ್ನು ತಂದು ಕೊಡುವುದು. ಇದಕ್ಕೆ ನಿಮ್ಮ ಬುದ್ಧಿಮತ್ತೆ ಮತ್ತು ಜಾಣ್ಮೆಯ ಅಗತ್ಯ ಇರುವುದು. ಹಿರಿಯರ ಆಶೀರ್ವಾದ ಪಡೆಯಿರಿ.

ಕನ್ಯಾ:- ಬಹುದಿನದಿಂದ ನಿರೀಕ್ಷಿಸುತ್ತಾ ಇದ್ದ ಕಾರ್ಯ ನೆರವೇರುವ ಸಾಧ್ಯತೆ ಇದೆ. ಜಮೀನಿನ ವಿಷಯದಲ್ಲಿಕಗ್ಗಂಟಾಗಿದ್ದ ವಿಚಾರವು ಅನುಭವಿ ಮಧ್ಯಸ್ಥರಿಂದ ಬಗೆಹರಿಯುವುದು. ಹಣಕಾಸಿನ ನೆರವು ದೊರೆಯುವುದು.

ತುಲಾ:- ನಿಮ್ಮ ಮನೆಯ ವಿಚಾರದಲ್ಲಿಒಡಹುಟ್ಟಿದವರ ಜೊತೆಗಿನ ಭಿನ್ನಾಭಿಪ್ರಾಯಗಳು ಬಗೆಹರಿಯುವ ಶುಭ ಸೂಚನೆಗಳು ಕಂಡುಬರುವುದು. ಗುರು, ಹಿರಿಯರ ಆಶೀರ್ವಾದದಿಂದ ಎಲ್ಲವೂ ಸುಖಾಂತ್ಯವಾಗುವುದು.

ವೃಶ್ಚಿಕ:- ನಿಮ್ಮ ಹಲವು ದುಃಖ ದುಮ್ಮಾನಗಳಿಗೆ ಅಂತ್ಯ ಸನ್ನಿಹಿತವಾಗಿದ್ದು ನಿಮ್ಮ ಕುಲ ದೇವರನ್ನು ಅನನ್ಯವಾಗಿ ಭಜಿಸಿ. ಮುಂದಿನ ದಿನಗಳಲ್ಲಿ ಮಹತ್ತರ ಬದಲಾವಣೆ ಕಾಣುವಿರಿ. ಮನಸ್ಸಿಗೂ ನೆಮ್ಮದಿ ದೊರೆಯುವುದು.

ಧನುಸ್ಸು:- ನಿಮ್ಮನ್ನು ನೀವು ಪದೇಪದೆ ಸಮರ್ಥನೆ ಮಾಡಲು ಮುಂದಾಗುವಿರಿ. ನಿಮ್ಮ ಪ್ರಯತ್ನ ವ್ಯರ್ಥವಾಗುವ ಸಂದರ್ಭವಿದೆ. ಆಂಜನೇಯ ಸ್ವಾಮಿ ಸ್ತೋತ್ರ ಪಠಿಸಿ. ಹಣಕಾಸಿನ ಸ್ಥಿತಿ ಸಾಧಾರಣವಾಗಿರುವುದು.


ಮಕರ:- ಹೇಳುವುದು ಒಂದು, ಮಾಡುವುದು ಮತ್ತೊಂದು ಎಂಬ ಜನರ ಗುಂಪು ನಿಮ್ಮನ್ನು ಭೇಟಿ ಆಗಲಿದೆ. ಆ ಗುಂಪು ನಿಮ್ಮ ವಿಚಾರಧಾರೆಗಳನ್ನೇ ತಿರುವು, ಮುರುವು ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ಎಚ್ಚರಿಕೆಯಿಂದ ಇರಿ.

ಕುಂಭ- ಅಪರೂಪದ ವಾಕ್‌ ಶಕ್ತಿ ಪಡೆದಿರುವ ನೀವು ಮೇಲಧಿಕಾರಿಗಳಿಂದ ಮುಖ್ಯವಾದುದನ್ನು ಸ್ವೀಕರಿಸುವಿರಿ. ಕಚೇರಿಯ ಕೆಲಸ ಕಾರ್ಯಗಳಿಗೆ ಇದರಿಂದ ಹೆಚ್ಚಿನ ಅನುಕೂಲವಾಗುವುದು. ಬಾಕಿ ಬರಬೇಕಾಗಿದ್ದ ಹಣವೂ ಕೈ ಸೇರುವುದು.

ಮೀನ:- ನೀವು ಹಮ್ಮಿಕೊಂಡ ಕಾರ್ಯಗಳು ಕೈಗೂಡುವುವು. ಆದರೆ ಆಸ್ತಿ ಖರೀದಿಗೆ ಸಂಬಂಧಪಟ್ಟಂತೆ ಹಿನ್ನಡೆ ಆಗುವುದು. ತಾಯಿಯ ಆರೋಗ್ಯದಲ್ಲಿಏರಿಳಿತಗಳು ಕಂಡುಬರುವ ಸಾಧ್ಯತೆ ಇದೆ. ಸೂಕ್ತ ವೈದ್ಯಕೀಯ ಸಲಹೆ ಪಡೆಯಿರಿ.

Related News

ಈ ದಿನ ಯಾವ ರಾಶಿಯ ಭವಿಷ್ಯ ಹೇಗಿದೆ..? ಅಕ್ಟೋಬರ್,23-ಬುಧವಾರ
ಜ್ಯೋತಿಷ್ಯ

ಈ ದಿನ ಯಾವ ರಾಶಿಯ ಭವಿಷ್ಯ ಹೇಗಿದೆ..? ಡಿಸೆಂಬರ್ 16, 2019- ಸೋಮವಾರ

February 5, 2020
ಈ ದಿನ ಯಾವ ರಾಶಿಯ ಭವಿಷ್ಯ ಹೇಗಿದೆ..?ಅಕ್ಟೋಬರ್ 02,2019-ಬುಧವಾರ
ಜ್ಯೋತಿಷ್ಯ

ಈ ದಿನ ಯಾವ ರಾಶಿಯ ಭವಿಷ್ಯ ಹೇಗಿದೆ..? ಡಿಸೆಂಬರ್ 17,2019- ಮಂಗಳವಾರ

February 5, 2020
ಪಕ್ಕಾ ಆಗಿದೆ ಪಿ.ವಿ.ಸಿಂಧು ಬಯೋಪಿಕ್: ಕೋಚ್ ಪಾತ್ರದಲ್ಲಿ ಮಿಂಚಲಿರುವ ಸ್ಟಾರ್ ನಟ
ಜ್ಯೋತಿಷ್ಯ

ಈ ದಿನ ಯಾವ ರಾಶಿಯ ಭವಿಷ್ಯ ಹೇಗಿದೆ..? ಡಿಸೆಂಬರ್ 19,2019-ಗುರುವಾರ

February 5, 2020
ನೆರೆ ಸಂತ್ರಸ್ತರ ಬಳಿ ಇಂತಹ ಮಾತುಗಳನ್ನಾಡಿ ಪ್ರಚೋದಿಸ್ತಿದ್ದಾರಾ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್..?
ಜ್ಯೋತಿಷ್ಯ

ಈ ದಿನ ಯಾವ ರಾಶಿಯ ಭವಿಷ್ಯ ಹೇಗಿದೆ..? ಡಿಸೆಂಬರ್ 5,2019 – ಗುರುವಾರ

February 5, 2020

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.