ಸದಾ ಒಂದಲ್ಲೊಂದು ಸುದ್ದಿಯಲ್ಲಿದ್ದ ಪಂಪೈಲ್‍ಬ್ರಿಡ್ಜ್ ಕೊನೆಗೂ ಪೂರ್ತಿಗೊಂಡಿದ್ದು .. ಇಂದಿನಿಂದ ಪ್ರಯಾಣಕ್ಕೆ ಅನುವು ಸಿಕ್ಕಿದೆ.. ಇಂದು ಬೆಳಗ್ಗೆ ಸಂಸದ ನಳಿನ್ ಕುಮಾರ್ ಕಟೀಲ್ ಫ್ಲೈಓವರ್‍ನ್ನು ಉದ್ಘಾಟನೆ ಮಾಡಿದ್ರು. ಸುಮಾರು 11 ವರ್ಷಗಳಿಂದ ಕಾಮಾಗಾರಿ ನಡೆಯುತ್ತಿದ್ದು ಸಾಕಷ್ಟು ಹೋರಾಟಗಳು ಪರ ವಿರೋಧದ ಧ್ವನಿ ಕೇಳುತ್ತಿತ್ತು. ಇನ್ನೊಂದೆಡೆ ನವಯುಗ ಕಂಪೆನಿ ವಿರುದ್ದ ಹೋರಾಟ ನಡೆಯುತ್ತಿದ್ದು; ಅಂತು ಇಂತು ಇಂದು ಪಂಪ್ವೆಲ್ ಫ್ಲೈಓವರ್‍ಗೆ ಮುಕ್ತಿ ಸಿಕ್ಕಿದೆ.