• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ಐಟಿಸಿಯಿಂದ ನೂತನ ಉತ್ಪನ್ನ ಅನಾವರಣ

Sharadhi by Sharadhi
in ದೇಶ-ವಿದೇಶ, ಪ್ರಮುಖ ಸುದ್ದಿ
ಐಟಿಸಿಯಿಂದ ನೂತನ ಉತ್ಪನ್ನ ಅನಾವರಣ
0
SHARES
0
VIEWS
Share on FacebookShare on Twitter

ನವದೆಹಲಿ, ನ. 12: ನಮ್ಮ ದೇಶದಲ್ಲಿ ಸರಿಸಾಟಿ ಇಲ್ಲದ ಚಾಕೊಲೇಟ್ ಅನುಭವಗಳನ್ನು ಸೃಷ್ಟಿಸಿ ಪೂರೈಸುತ್ತಿರುವ ಐಟಿಸಿ ಲಿಮಿಟೆಡ್ ನ ಫ್ಯಾಬೆಲ್‍ ಚಾಕೊಲೇಟ್ಸ್ ಫ್ಯಾಬೆಲ್ಲೆ ಲಾ ಟೆರ್ರೆ (‘Fabelle La Terre’) ಬಿಡುಗಡೆ ಮಾಡಿದೆ.

ಇದು ಶೇ.100ರಷ್ಟು ಅರ್ಥ್ ಪಾಸಿಟಿವ್ ಚಾಕೊಲೇಟ್ ಆಗಿದ್ದು, ಒಂದು  ಸೃಜನಶೀಲತೆಯ ಮರುಪರಿಶೀಲನೆ, ಆಗಿ ಅನಾವರಣಗೊಂಡಿದೆ. ಈ ಮೂಲಕ ಬ್ರ್ಯಾಂಡ್ ದೀಪಾವಳಿಗೂ ಮುಂಚಿತವಾಗಿ, ವಿಶಿಷ್ಟವಾದ ಒನ್-ಆಫ್‍-ಇಟ್ಸ್ -ಕೈಂಡ್ ಎಂಬಂಥ ಚಾಕೊಲೇಟ್ ವೇರಿಯೆಂಟ್ ಅನ್ನು ಅನಾವರಣಗೊಳಿಸಿದೆ.

ವಿಶ್ವಾಸ, ಸುರಕ್ಷತೆ ಮತ್ತು ಶುಚಿತ್ವವನ್ನು ಒದಗಿಸುವ ವಿಶ್ವಾಸಾರ್ಹ ಬ್ರಾಂಡ್ ಗಳ ಉತ್ಪನ್ನಗಳನ್ನು ಖರೀದಿಸುವ ಬಳಕೆದಾರರ ಟ್ರೆಂಡ್‍ ಹೆಚ್ಚಾಗುತ್ತಿದ್ದು, ಅದನ್ನು ವರ್ಚುವಲ್ ಇವೆಂಟ್ ಒಂದರಲ್ಲಿ ಬಿಡುಗಡೆಯಾದ ಇದು ಸಕಾರಾತ್ಮಕ ಪರಿಣಾಮವನ್ನು ಅಂತರ್ಗತಗೊಳಿಸಿಕೊಂಡು ಈಡೇರಿಸುತ್ತಿದೆ.

ಬಿಡುಗಡೆಯ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿರುವ ಐಟಿಸಿಯ ಚಾಕೊಲೇಟ್, ಕಾಫಿ, ಕಾನ್ಫೆಕ್ಷನರಿ ಆಯಂಡ್ ನ್ಯೂ ಕೆಟಗರಿ ಡೆವಲಪ್ ಮೆಂಟ್ ಸಿಒಒ ಅನುಜ್ ರುಸ್ತಗಿ, ಸರಿಸಾಟಿ ಇಲ್ಲದ ಮತ್ತು ಒನ್-ಆಫ್-ಇಟ್ಸ್-ಕೈಂಡ್ ಚಾಕೊಲೇಟ್ ಅನುಭವದ ಮಾದರಿಯನ್ನು ಪೂರೈಸುವುದು ಫ್ಯಾಬೆಲ್ ನ ಮೂಲ ತತ್ವದ ಕೇಂದ್ರ ಬಿಂದುವಾಗಿದೆ.

ಪ್ರಸ್ತುತ ಪರಿಸ್ಥಿತಿಯು ನಮ್ಮೆಲ್ಲರ ಪ್ರಜ್ಞೆಯನ್ನು ಬಡಿದೆಬ್ಬಿಸಿದೆ ಮತ್ತು ಪರಿಸರವನ್ನು ರಕ್ಷಿಸಬೇಕಾದ ತುರ್ತು ಅಗತ್ಯ, ನಮ್ಮ ಚಿಂತನೆ ಮತ್ತು ಕ್ರಿಯೆಗಳಲ್ಲಿ ಸುಸ್ಥಿರತೆ ಇರಬೇಕಾ ಬಗ್ಗೆ ಜಾಗೃತಿಯನ್ನು ಮೂಡಿಸಿದೆ. ಭೂಮಿ ತಾಯಿಗೆ ಕೊಡುಗೆ ನೀಡುವಲ್ಲಿ ‘ಫ್ಯಾಬೆಲ್ ಅರ್ಥ್’ ನ ಬಿಡುಗಡೆ ನಮ್ಮ ಹೆಜ್ಜೆಯಾಗಿದ್ದು, ಇದಕ್ಕೆ ಗ್ರಾಹಕರ ಬೆಂಬಲವನ್ನು ನಾವು ನಿರೀಕ್ಷಿಸುತ್ತಿದ್ದೇವೆ ಎಂದು ಹೇಳಿದರು.

Related News

ಬಾಡಿಗೆ ಮನೆಯಲ್ಲಿ ಇರುವವರಿಗೆ 200 ಯೂನಿಟ್ ವಿದ್ಯುತ್​​ ಫ್ರೀ ಇದೆಯೇ?
ಪ್ರಮುಖ ಸುದ್ದಿ

ಬಾಡಿಗೆ ಮನೆಯಲ್ಲಿ ಇರುವವರಿಗೆ 200 ಯೂನಿಟ್ ವಿದ್ಯುತ್​​ ಫ್ರೀ ಇದೆಯೇ?

June 3, 2023
ಒಡಿಶಾದಲ್ಲಿ ಯಶವಂತಪುರ- ಕೊರೊಮಂಡೆಲ್ ಎಕ್ಸ್‌ಪ್ರೆಸ್ ರೈಲು ದುರಂತ : ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದೆ ಸಾವಿನ ಸಂಖ್ಯೆ!
ದೇಶ-ವಿದೇಶ

ಒಡಿಶಾದಲ್ಲಿ ಯಶವಂತಪುರ- ಕೊರೊಮಂಡೆಲ್ ಎಕ್ಸ್‌ಪ್ರೆಸ್ ರೈಲು ದುರಂತ : ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದೆ ಸಾವಿನ ಸಂಖ್ಯೆ!

June 3, 2023
ಶಾಲಾ-ಕಾಲೇಜು ಮತ್ತು ವಿ.ವಿಗಳಲ್ಲಿ ಸಂವಿಧಾನ ಪ್ರಸ್ತಾವನೆಯ ಪಠಣ ಕಡ್ಡಾಯ
ಪ್ರಮುಖ ಸುದ್ದಿ

ಶಾಲಾ-ಕಾಲೇಜು ಮತ್ತು ವಿ.ವಿಗಳಲ್ಲಿ ಸಂವಿಧಾನ ಪ್ರಸ್ತಾವನೆಯ ಪಠಣ ಕಡ್ಡಾಯ

June 3, 2023
ಆಗಸ್ಟ್ 15ಕ್ಕೆ ಗೃಹಲಕ್ಷ್ಮೀ ಯೋಜನೆ ಜಾರಿ ; ಯಾರು ಅರ್ಜಿ ಸಲ್ಲಿಸಬೇಕು..? ಅರ್ಹತೆಗಳೇನು..?
ಪ್ರಮುಖ ಸುದ್ದಿ

ಆಗಸ್ಟ್ 15ಕ್ಕೆ ಗೃಹಲಕ್ಷ್ಮೀ ಯೋಜನೆ ಜಾರಿ ; ಯಾರು ಅರ್ಜಿ ಸಲ್ಲಿಸಬೇಕು..? ಅರ್ಹತೆಗಳೇನು..?

June 3, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.