ಇತ್ತೀಚಿನ ದಿನಗಳಲ್ಲಿ ಕೀಲು ನೋವು ಮಂಡಿ ನೋವು ಸಾಮಾನ್ಯವಾಗಿ ಬಿಟ್ಟಿದೆ .. ಚಿಕ್ಕ ವಯಸ್ಸಿನವರಿಗೂ ಈ ನೋವು ಅಂಟಿಕೊಂಡಿದೆ .. ಎಷ್ಟೇ ಚಿಕಿತ್ಸೆಗಳನ್ನು ಮಾಡಿದ್ರು , ಮಂಡಿನೋವು – ಕೀಲು ನೋವು ಮಾತ್ರ ಗುಣಮುಖವಾಗಲ್ಲ ಅನ್ನೋದು ಹಲವರ ಅಭಿಪ್ರಾಯ..
ಆದ್ರೆ ಚಿಕಿತ್ಸೆಗಳಿಂದ ಗುಣಮುಖವಾಗದ ಅದೆಷ್ಟೋ ರೋಗಗಳಿಗೆ ಯೋಗದಿಂದ ಮುಕ್ತಿ ಸಿಗುತ್ತದೆ .. ಅದರಂತೆ ಮಂಡಿನೋವು- ಕೀಲು ನೋವುಗಳಿಗೆ ಯೋಗದಲ್ಲಿ ಸಾಕಷ್ಟು ಯೋಗಭ್ಯಾಸಗಳಿದೆ .. ಜೊತೆಗೆ ದೇಹ ಸಮತೋಲನದಲ್ಲಿದ್ರೆ ಮಂಡಿ ನೋವು ಬರೋದಿಲ್ಲ..
ಮುಖ್ಯವಾಗಿ ದೇಹದ ಕತ್ತು , ಸೊಂಟದ ಭಾಗದಲ್ಲಿನ ಮೂಳೆಗಳಲ್ಲಿ ಜಾಸ್ತಿ ನೋವು ಕಂಡುಬರುತ್ತಿದ್ದು ; ದೇಹದಲ್ಲಿನ ರಕ್ತಪರಿಚಲನೆ ಸರಿಯಾದ ರೀತಿಯಲ್ಲಿರಿಸಲು ಸಾಕಷ್ಟು ಅಭ್ಯಾಸಗಳನ್ನು ಮಾಡಬೇಕಾಗುತ್ತದೆ . ಕೀಲುನೋವಿಗೆ ಯಾವ ರೀತಿ ಪರಿಹಾರವನ್ನು ಕಂಡುಕೊಳ್ಳಬಹುದು ಎಂಬುವುದನ್ನು ವಿಜಯ ಟೈಮ್ಸ್ ನಲ್ಲಿ ಯೋಗ ಗುರು ಮುಕಂದ ರಾವ್ ಯೋಗಾಭ್ಯಾಸವನ್ನು ಮಾಡೋದರ ಮೂಲಕ ತಿಳಿಸಿಕೊಟ್ಟಿದ್ದಾರೆ .. ಈ ವೀಡಿಯೋವನ್ನು ನೋಡಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ , ಲೈಕ್ ಮಾಡಿ ಕಮೆಂಟ್ ಮಾಡಿ ಶೇರ್ ಮಾಡಿ….