vijaya times advertisements
Visit Channel

ಕೊರೊನಾ : 6 ಪೊಲೀಸರಿಗೆ ಪಾಸಿಟೀವ್‌

56885

ರಾಜ್ಯದಲ್ಲಿ ಕೊರೊನಾ ಕೇಕೆ ಮುಂದುವರೆದಿದ್ದು, ಕೊರೊನಾ ವಾರಿಯರ್ಸ್‌ ಪೊಲೀಸರಿಗೆ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಲೇ ಸಾಗಿದೆ. ನಗರದ 111 ಪೊಲೀಸರಿಗೆ ಸೋಂಕು ತಗುಲಿದ್ದು,

ಇಂದು ಆರು ಮಂದಿ ಪೊಲೀಸರಿಗೆ ಪಾಸಿಟಿವ್‌ ಕಂಡು ಬಂದಿದ್ದು, ಈ ವರೆಗೆ ನಾಲ್ವರು ಮೃತಪಟ್ಟಿದ್ದಾರೆ. ಉಳಿದವರು ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 600ಕ್ಕೂ ಹೆಚ್ಚು ಪೊಲೀಸರು ಕ್ವಾರಂಟೈನ್‌ನಲ್ಲಿ ಇದ್ದು, ಸಿಬ್ಬಂದಿ ಕೊರತೆಯೂ ಉಂಟಾಗಿದೆ.

ಅಲ್ಲದೇ ಟೆಸ್ಟ್ ಮಾಡಿಸುತ್ತಿರೋ ಬಹುತೇಕರಿಗೆ ಸೋಂಕು ಹಬ್ಬಿರುವ ಸಾಧ್ಯತೆ ಹೆಚ್ಚಾದಂತೆ ಕಂಡು ಬಂದಿದ್ದು , ಮಾಹಿತಿಗಳ ಪ್ರಕಾರ, ಮಹಿಳಾ ಸಬ್ ಇನ್ಸ್ಪೆಕ್ಟರ್ ಸೇರಿದಂತೆ ಮೂವರು ಪೇದೆಗಳಿಗೂ ಸೋಂಕು ದೃಡ ಪಟ್ಟಿದೆ ಎನ್ನಲಾಗಿದೆ. ಇನ್ನು 24 ಪೊಲೀಸರ ವರದಿ ಬರಬೇಕಾಗಿದೆ.

Latest News

ಪ್ರಮುಖ ಸುದ್ದಿ

ನಾವು ಯಾವಾಗಲೂ ಧಾರ್ಮಿಕ ಹಬ್ಬಗಳನ್ನು ಗಲಭೆಗಳ ಮೂಲ ಎಂದು ಏಕೆ ಬಿಂಬಿಸಬೇಕು – ಸುಪ್ರೀಂಕೋರ್ಟ್

ನ್ಯಾಯಾಂಗವಾಗಿ ನಾವು ನಿರ್ವಹಿಸಬಹುದಾದ ಮಾನದಂಡಗಳ ಮೂಲಕ ಈ  ಸಮಸ್ಯೆಯೊಂದಿಗೆ ನಾವು ವ್ಯವಹರಿಸಲು ಸಾಧ್ಯವಿಲ್ಲ.

ರಾಜಕೀಯ

ಇಸ್ಲಾಂ ಹುಟ್ಟುವ ಸಾವಿರಾರೂ ವರ್ಷಗಳ ಹಿಂದೆಯೇ ಚಂದ್ರದ್ರೋಣ ಪರ್ವತದಲ್ಲಿ ದತ್ತಪೀಠವಿತ್ತು : ಸಿಟಿ ರವಿ

ಇಸ್ಲಾಂ ಧರ್ಮ ಹುಟ್ಟುವದಕ್ಕೂ ಸಾವಿರಾರೂ ವರ್ಷಗಳ ಹಿಂದೆಯೇ ಚಂದ್ರದ್ರೋಣ ಪರ್ವತಗಳ ಸಾಲಿನಲ್ಲಿ ದತ್ತಪೀಠವಿತ್ತು. ಬಾಬಾ ಬುಡನ್‌ದರ್ಗಾವೇ ಬೇರೆ, ದತ್ತ ಪೀಠವೇ ಬೇರೆ.