Visit Channel

ಕೊರೋನಾಕ್ಕೂ ಮುಂಚೆ ಸತ್ಯೇಂದರ್ ಜೈನ್ ರಾಜಕೀಯ ನಾಯಕರ ಭೇಟಿ

chiefminister

ಕೊರೋನಾದ ಭೀತಿ ಈಗ ದೆಹಲಿಯ ಆರೋಗ್ಯ ಸಚಿವರಿಗೂ ಕಾಡುತ್ತಿದೆ. ಮಂಗಳವಾರದಂದು ಸತ್ಯೇಂದರ್ ಜೈನ್ಗೆ ಕೊರೋನಾದ ಲಕ್ಷಣಗಳು ಕಾಡಿದೆ. ತೀವ್ರ ಉಸಿರಾಟದ ತೊಂದರೆಯಿಂದ ಹಾಗು ಜ್ವರದಿಂದ ಬಳಲುತ್ತಿದ್ದಿದರಿಂದ ಇಂದು ಬೆಳಗ್ಗೆ  ದೆಹಲಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಭಾನುವಾರ ಬೆಳಗ್ಗೆ ಗೃಹ ಸಚಿವರ ಹಾಗು ದೆಹಲಿ ಸರ್ಕಾರದ ನಡುವೆ ನಡೆದ  ಸಂವಾದದಲ್ಲಿ ಸತ್ಯೇಂದರ್ ಜೈನ್ ರವರು  ಭಾಗಿಯಾಗಿದ್ದರು. ಈ ಸಂವಾದದಲ್ಲಿ ದೆಹಲಿಯ ಡೆಪ್ಯುಟಿ ಸಿಎಂ ಮನೀಶ್ ಸಿಪೋಡಿಯ, ಗೃಹ ಸಚಿವ ಅಮಿತ್ ಶಾ, ದೆಹಲಿ ಮುಖ್ಯ ಮಂತ್ರಿ ಅರವಿಂದ್ ಕೇಜ್ರೀ ವಾಲ್ ಸೇರಿದಂತೆ ಹಲವಾರು ಗಣ್ಯರು ಭಾಗಿಯಾಗಿದ್ದರು. ಈಗ ಸತ್ಯೇಂದರ್ ಸಿಂಗ್ ಗೆ ಕೊರೋನಾ ಪಾಸಿಟಿವ್ ಬಂದರೆ ಎಂಬ ಆತಂಕ ಕಾಡುತ್ತಿದೆ.

ಮಂಗಳವಾರ ಮುಂಜಾನೆ  ಅರಿವಿಂದ್ ಕೇಜ್ರೀವಾಲ್ ರವರು ತಮ್ಮ ಟ್ವಟರ್ ಖಾತೆಯಲ್ಲಿ  ಸತ್ಯೇಂದರ್ ಜೈನ್ರನ್ನು ಉದ್ದೇಶಿಸಿ ನೀವು ಹಗಲು ರಾತ್ರಿಯನ್ನದೆ ನಿಮ್ಮ ಆರೋಗ್ಯವನ್ನು ಬದಿಗಿಟ್ಟು  ಜನರಿಗಾಗಿ  ದುಡಿಯುತ್ತೀದ್ದೀರ. ದಯವಿಟ್ಟು ನೀವು ಬೇಗ ಹುಷಾರಾಗಿ ಎಂದು  ಬರೆದುಕೊಂಡಿದ್ದಾರೆ.

 

 

Latest News

Pakistan
ದೇಶ-ವಿದೇಶ

ಪಾಕಿಸ್ತಾನ : ಗರ್ಭಿಣಿ ಮಹಿಳೆ ಮೇಲೆ ಭದ್ರತಾ ಸಿಬ್ಬಂದಿ ಹಲ್ಲೆ ; ಭಾರೀ ಆಕ್ರೋಶ

ನೋಮನ್ ಗ್ರ್ಯಾಂಡ್ ಸಿಟಿ ಅಪಾರ್ಟ್ಮೆಂಟ್ ಕಟ್ಟಡದ ಹೊರಗೆ ಭದ್ರತಾ ಸಿಬ್ಬಂದಿ ಗರ್ಭಿಣಿ ಮಹಿಳೆಯನ್ನು ಥಳಿಸಿದ್ದಾರೆ ಎಂದು ಪಾಕ್ ಮೂಲದ ಜಿಯೋ ನ್ಯೂಸ್ ವರದಿ ಮಾಡಿದೆ.

Culprits
ಪ್ರಮುಖ ಸುದ್ದಿ

ಹಾಲಿನ ವ್ಯಾಪಾರದ ಸೋಗಿನಲ್ಲಿ ಖೋಟಾ ನೋಟು ದಂಧೆ ; ಬಿಜೆಪಿ ಮುಖಂಡ ಸೇರಿ ಮೂವರ ಬಂಧನ

ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದು, ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

rss
ರಾಜಕೀಯ

RSS ಭಾರತದಲ್ಲಿನ ತಾಲಿಬಾನ್ ಇದ್ದಂತೆ : ಕಾಂಗ್ರೆಸ್‌

ಆರ್‌ಎಸ್‌ಎಸ್‌ ಎಂದಿಗೂ ಭಾರತೀಯತೆಯನ್ನು ಒಪ್ಪಿಲ್ಲ, ಮುಂದೆಯೂ ಒಪ್ಪುವುದಿಲ್ಲ. ಪ್ರತ್ಯೇಕ ಐಡೆಂಟಿಟಿಯಲ್ಲಿ ಇರಲು ಭಯಸುವ ಆರ್‌ಎಸ್‌ಎಸ್‌, ಭಾರತದಲ್ಲಿನ ತಾಲಿಬಾನ್ ಇದ್ದಂತೆ.