ವಿಶ್ವಾದ್ಯಂತ ವೈದ್ಯಕೀಯ ಸಂಶೋಧಕರು ಕೊರೊನ ವೈರಸ್ ಗೆ ಔಷದಿ ಹಾಗೂ ಲಸಿಕೆ ತಯಾರು ಮಾಡುವ ಕಾರ್ಯ ದಲ್ಲಿ ನಿರತ ರಾಗಿದ್ದಾರೆ ಅದರಲ್ಲಿ ಭಾರತದ ಪತಂಜಲಿ ಸಂಸ್ಥೆ ಕೂಡ ಕೊರೊನಾ ಔಷದಿ ಕಂಡು ಹಿಡಿದಿದೆ ಎಂದು ಸಂಸ್ಥೆಯ ಮುಖ್ಯಸ್ಥ ಆರ್ಚಾಯ ಬಾಲಕೃಷ್ಣ ಘೋಷಿಸಿದ್ದಾರೆ.
ಈ ಹೇಳಿಕೆ ಭಾರತಕ್ಕೆ ಅತ್ಯಂತ ಸಂತಸದ ಸುದ್ದಿ ತಂದಿದ್ದು ದಿನ ಕಳೆದಷ್ಟು ಕೊರೊನ ಕೇಸ್ ನ ಸಂಖ್ಯೆ ಹೆಚ್ಚಳ ಕಂಡಿದ್ರೂ ಇದರ ನಡುವೆ ಪತಂಜಲಿಯ ಸಂಶೊಧಕರು ಔಷದಿ ಸಿಧ್ದಪಡಿಸಿ ಕೊರೋನಾ ವೈರಸ್ ನಿಂದ ಬಳಲುತ್ತಿರುವ 100 ರೋಗಿ ಗಳನ್ನ 14 ದಿನಗಳ ಅವಧಿ ಯಲ್ಲಿ ಗುಣಪಡಿಸಿದೆ ಎಂದು ಎ.ಎನ್.ಐ ಸುದ್ದಿ ವಾಹಿನಿಯ ಸಂರ್ದಶನದಲ್ಲಿ ಹೇಳಿಕೊಂಡಿದೆ.
ಆದರೆ ಭಾರತಿಯ ಆರೊಗ್ಯ ಹಾಗು ಸಂಶೊಧನೆಯ ಇಲಾಖೆ ಇದರ ಬಗ್ಗೆ ಯಾವುದೆ ಮಾಹಿತಿ ರವಾನಿಸಿಲ್ಲ.