vijaya times advertisements
Visit Channel

ಜಮ್ಮು ಕಾಶ್ಮೀರದಲ್ಲಿ 18.52 ಲಕ್ಷ ಜನರಿಗೆ ವಾಸ ದೃಡೀಕರಣ ಪತ್ರ

jammu

ಜಮ್ಮು:  ಜಮ್ಮು ಮತ್ತು ಕಾಶ್ಮೀರ ಮಂದಿಗೆ ಗುಡ್‌ ನ್ಯೂಸ್‌. ಇಲ್ಲಿ ವಾಸವಿದ್ದ ಸುಮಾರು 18.52 ಲಕ್ಷ ಜನರಿಗೆ ಸರ್ಕಾರ ವಾಸ ದೃಡೀಕರಣ ಪತ್ರ ನೀಡಿದೆ.

 ಇಲ್ಲಿನ 20 ಜಿಲ್ಲೆಗಳಲ್ಲಿ ಒಟ್ಟು 21.99 ಲಕ್ಷ ಜನರು ವಾಸ ದ್ರಢೀಕರಣ ಪತ್ರಕ್ಕಾಗಿ ಅರ್ಜಿ ಸಲ್ಲಿಕೆ ಮಾಡಿದ್ರು. ಇದರಲ್ಲಿ 20.87 ಲಕ್ಷ ಅರ್ಜಿಗಳು ಅಗತ್ಯ ದಾಖಲೆಗಳನ್ನು ಹೊಂದಿದ್ದವು.  ಇನ್ನುಳಿದ ಅರ್ಜಿಗಳಲ್ಲಿ ಸೂಕ್ತ ದಾಖಲೆಗಳಿಲ್ಲದ ಕಾರಣ  ತಿರಸ್ಕ್ರತಗೊಂಡಿವೆ. 

ಈ ಪೈಕಿ 18.52 ಲಕ್ಷ ಜನರಿಗೆ ವಾಸ ದ್ರಢೀಕರಣ  ಪ್ರಮಾಣ ಪತ್ರವನ್ನು ನೀಡಲಾಗಿದೆ ಎಂದು  ಜಮ್ಮು ಕಾಶ್ಮೀರ ಸರ್ಕಾರದ ವಕ್ತಾರರು ತಿಳಿಸಿದ್ದಾರೆ.

 ಕೇಂದ್ರಾಡಳಿತ ಪ್ರದೇಶದ   20 ಜಿಲ್ಲೆಗಳ ಇನ್ನುಳಿದ ಅರ್ಜಿಗಳನ್ನು ಪರಿಶೀಲಿಸುವ ಪ್ರಕ್ರಿಯೆ ಮುಂದುವರಿದಿದೆ ಎಂದೂ ತಿಳಿಸಿದ್ದಾರೆ. ಜಮ್ಮು ಕಾಶ್ಮೀರದಲ್ಲಿ 370ನೆ ವಿಧಿಯ ರದ್ದು ಬಳಿಕ  ಕಾಶ್ಮೀರದ ಜನತೆಗೆ ಸಹಾಯವಾಗಿದೆ. ಈ ವಿಧಿಯ ರದ್ದು ಬಳಿಕ ನಿವೇಶನಕ್ಕೆ  ಅರ್ಜಿ ಹಾಕಿದವರಿಗೆ ಸರ್ಕಾರ ಬೆಂಬಲವಾಗಿ ನಿಂತು ನಿವೇಶನ ದ್ರಢೀಕರಣ ಪತ್ರ ನೀಡಿದೆ.

Latest News

ದೇಶ-ವಿದೇಶ

PFI ನಿಷೇಧ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್!

ಇನ್ನು ಯುಎಪಿಎ ಕಾಯ್ದೆಯಡಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಅದರ ಸಹವರ್ತಿಗಳು ಅಥವಾ ಅಂಗಸಂಸ್ಥೆಗಳನ್ನು 5 ವರ್ಷದ ಅವಧಿಗೆ ಕೇಂದ್ರ ಸರ್ಕಾರ ನಿಷೇಧಿಸಿತ್ತು.

ರಾಜಕೀಯ

ಬಡವರ ಮಕ್ಕಳು ಶಿಕ್ಷಣ ಪಡೆಯುವುದು ಬೇಡವೇ ಪ್ರಧಾನಿ ಮೋದಿ ಅವರೇ? : ಸಿದ್ದರಾಮಯ್ಯ

ಪ್ರಧಾನಿ ಮೋದಿ(Narendra Modi) ಅವರಿಗೆ ಬಡ ಮಕ್ಕಳ ವಿದ್ಯಾರ್ಥಿ ವೇತನ ಹೊರೆಯಾಗಿಬಿಟ್ಟಿತೆ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಅವರು ವಾಗ್ದಾಳಿ ನಡೆಸಿದ್ದಾರೆ.

ಆರೋಗ್ಯ

ಕಠಿಣ ವ್ಯಾಯಾಮವಿಲ್ಲದೇ, ಹೊಟ್ಟೆಯ ಕೊಬ್ಬನ್ನು ಕರಗಿಸಲು ಈ ಸರಳ ಉಪಾಯ ಪಾಲಿಸಿ

ಈ ಬೊಜ್ಜನ್ನು ಹೀಗೇ ಬಿಟ್ಟರೆ, ಇದು ಟೈಪ್ 2 ಡಯಾಬಿಟಿಸ್, ಹೃದ್ರೋಗ ಹಾಗೂ ಇತರ ಗಂಭೀರ ಕಾಯಿಲೆಗಳಿಗೆ ದಾರಿ ಮಾಡಿಕೊಡುವ ಮೂಲಕ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರಬಹುದು.

ಮಾಹಿತಿ

ಕರ್ನಾಟಕ ಸರ್ಕಾರದಿಂದ ಪಡಿತರ ಚೀಟಿ ಅರ್ಜಿದಾರರಿಗೆ ಮಹತ್ವದ ಸೂಚನೆ

ಸರ್ಕಾರ ಹೊರಡಿಸಿರುವ ಈ ಆದೇಶದಲ್ಲಿ 2022 ರವರೆಗೆ ಸಲ್ಲಿಕೆಯಾಗಿರುವ ಅರ್ಜಿಗಳಲ್ಲಿ ಅರ್ಹ ಕುಟುಂಬಗಳಿಗೆ ಹೊಸ ಆದ್ಯತಾ ಪಡಿತರ ಚೀಟಿಯನ್ನು(Ration card) ನೀಡುವ ಬಗ್ಗೆ ಉಲ್ಲೇಖಿಸಲಾಗಿದೆ