• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home Vijaya Time

ಜೆ ಎನ್ ಯು ದಾಳಿಯಲ್ಲಿ ಬೆಂಗಳೂರು ಹುಡುಗಿ ಕೈವಾಡ?

Kiran K by Kiran K
in Vijaya Time
ಜೆ ಎನ್ ಯು ದಾಳಿಯಲ್ಲಿ ಬೆಂಗಳೂರು ಹುಡುಗಿ ಕೈವಾಡ?
0
SHARES
0
VIEWS
Share on FacebookShare on Twitter

ನವದೆಹಲಿಯ ಪ್ರತಿಷ್ಠಿತ ಜೆಎನ್‍ಯು ಕ್ಯಾಂಪಸ್‍ನಲ್ಲಿ ನಡೆದ ಭೀಕರ ಮಾರಾಮಾರಿ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಈ ಭೀಕರ ಹಲ್ಲೆಯಲ್ಲಿ ಇಬ್ಬರು ಶಸ್ತ್ರಧಾರಿ ಗೂಂಡಾಗಳ ಜೊತೆ ಕಪ್ಪು ಕೆಂಪು ಚೆಕ್ಸ್ ಶರ್ಟ್ ಧರಿಸಿದ ಯುವತಿ ಮುಂಚೂಣಿಯಲ್ಲಿದ್ಲು. ಈ ಹುಡುಗಿ ಬೆಂಗಳೂರು ಮೂಲದವಳೆಂಬ ಶಂಕೆ ವ್ಯಕ್ತವಾಗಿದ್ದು, ಈಕೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ.

ಭಾನುವಾರ ಸಂಜೆ ಮಾಸ್ಕ್ ಧಾರಿ ಗೂಂಡಾಗಳು ಹಠಾತ್ತಾಗಿ ಜೆ ಎನ್‍ ಯು ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದ್ರು. ಈ ದಾಳಿಯಲ್ಲಿ ಸುಮಾರು 25ದಕ್ಕೂ ಅಧಿಕ ಮಂದಿ ಗಾಯಗೊಂಡಿದ್ರು . ಈ ಮಾರಾಮಾರಿಯಲ್ಲಿ ಜೆಎನ್‍ಯು ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆ ಐಶ್‍ಘೋಷ್ ಮೇಲೆ ಮಾರಣಾಂತಿಕ  ಹಲ್ಲೆ ನಡೆದಿದ್ದು  ಐಶ್‍ಘೋಷ್ ಸೇರಿ ಸುಮಾರು 18 ವಿದ್ಯಾರ್ಥಿಗಳನ್ನ ಏಮ್ಸ್  ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಈ ಹಿಂಸಾಚಾರದಲ್ಲಿ ಎಬಿವಿಪಿ ಸಂಘಟನೆಯ ಕೈವಾಡವಿದೆಯೆಂದು  ಜೆಎನ್‍ಯು  ವಿದ್ಯಾರ್ಥಿ ಸಂಘಟನೆ ಹೇಳಿಕೆ ನೀಡಿದೆ. ಈ ಘಟನೆಗೆ ಸಂಬಂಧಿಸಿದಂತೆ  ಐಶ್‍ಘೋಷ್ ತಂದೆ ಹೇಳಿಕೆ ನೀಡಿದ್ದು; ಇಂದು ನನ್ನ ಮಗಳ ಮೇಲೆ ಹಲ್ಲೆಯಾಗಿದೆ. ನಾಳೆ ಮತ್ತೊಬ್ಬರ ಮೇಲೂ ಹಲ್ಲೆ  ನಡೆಯಬಹುದು.  ಮಾತ್ರವಲ್ಲ ನನ್ನ ಮೇಲೆಯೂ ಹಲ್ಲೆ ನಡೆಯಬಹುದು. ನಮಗೆ ಭಯವಾಗುತ್ತಿದೆ’’ ಎಂದು ಪ್ರತಿಕ್ರಿಯೆ ನೀಡಿದ್ದಾರೆ .

ಸದ್ಯ ಕ್ಯಾಂಪಸ್ ಒಳಗೆ ವಿದ್ಯುತ್ ಕಡಿತಗೊಳಿಸಲಾಗಿದ್ದು,  ಪೊಲೀಸರು  ಸ್ಥಳಕ್ಕೆ ಧಾವಿಸಿ ಭದ್ರತೆ ನೀಡಿದ್ದಾರೆ. ಇತ್ತ ಪೊಲೀಸರು ಪ್ರತ್ಯಕ್ಷದರ್ಶಿಯಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆತನ ಹೇಳಿಕೆ ಪ್ರಕಾರ, 50 ಕ್ಕೂ  ಅಧಿಕ ಮಾಸ್ಕ್ ಧಾರಿಗಳು  ಒಟ್ಟಿಗೆ ಕ್ಯಾಂಪಸ್ ಒಳಗೆ ನುಗ್ಗಿ ಹಠಾತ್ತಾಗಿ ಹಲ್ಲೆ ಮಾಡಲು ಶುರುಮಾಡಿದ್ದಾರೆ . ಮಾಸ್ಕ್‍ಧಾರಿಗಳ ಕೈಯಲ್ಲಿ  ಆಯುಧಗಳಿತ್ತು. ಅವರೆಲ್ಲರೂ ವಿದ್ಯಾರ್ಥಿಗಳಲ್ಲ ಅನ್ನೋ ಮಾಹಿತಿಯನ್ನು ನೀಡಿದ್ದಾರೆ. ಅಲ್ಲದೆ ಮಾಸ್ಕ್‍ಧಾರಿಯೊಬ್ಬಳ ಫೋಟೋ ರಿಲೀಸ್ ಆಗಿದ್ದು . ಈಕೆ  ಬೆಂಗಳೂರಿನ ಮೂಲದವಳೆಂದು ತಿಳಿದುಬಂದಿದೆ. ಇತ್ತ  ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಲ್ಲೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಹಲ್ಲೆಕೋರರ ವಿರುದ್ದ ಕ್ರಮಕೈಗೊಳ್ಳುವ ನಿರ್ಧಾರ ಮಾಡಿದ್ದಾರೆ.  ಗೃಹ ಸಚಿವ ಅಮಿತ್ ಶಾ ಪೋಲಿಸರಿಂದ ಕ್ಷಣಕ್ಷಣದ ಮಾಹಿತಿಯನ್ನು  ಸಂಗ್ರಹಿಸುತ್ತಿದ್ದಾರೆ.

Related News

ಭಾರತೀಯ ನೌಕಾಪಡೆಯಲ್ಲಿ 10th, ITI, ಡಿಪ್ಲೊಮ, ಪದವಿ ಪಾಸಾದವರು ಉದ್ಯೋಗಾವಕಾಶ
Vijaya Time

ಭಾರತೀಯ ನೌಕಾಪಡೆಯಲ್ಲಿ 10th, ITI, ಡಿಪ್ಲೊಮ, ಪದವಿ ಪಾಸಾದವರು ಉದ್ಯೋಗಾವಕಾಶ

December 11, 2023
ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು ವಿಚಾರ – ಕೇಂದ್ರದ ನಿರ್ಧಾರವನ್ನು ಎತ್ತಿ ಹಿಡಿದ ಸುಪ್ರೀಂ
Vijaya Time

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು ವಿಚಾರ – ಕೇಂದ್ರದ ನಿರ್ಧಾರವನ್ನು ಎತ್ತಿ ಹಿಡಿದ ಸುಪ್ರೀಂ

December 11, 2023
‘ಟೂರ್ನಿ ಶ್ರೇಷ್ಠ ಪ್ರಶಸ್ತಿ’ ವಿರಾಟ್ ಕೊಹ್ಲಿ ಪಡೆಯಬಲ್ಲ ಸಾಧ್ಯತೆಯಿಲ್ಲ ಎಂದ ಶೇನ್ ವಾಟ್ಸನ್.
Sports

‘ಟೂರ್ನಿ ಶ್ರೇಷ್ಠ ಪ್ರಶಸ್ತಿ’ ವಿರಾಟ್ ಕೊಹ್ಲಿ ಪಡೆಯಬಲ್ಲ ಸಾಧ್ಯತೆಯಿಲ್ಲ ಎಂದ ಶೇನ್ ವಾಟ್ಸನ್.

October 28, 2023
ಪ್ರತಿ ಗ್ರಾಮ ಪಂಚಾಯ್ತಿಗಳಲ್ಲಿ ಡಾಟಾ ಎಂಟ್ರಿ ಆಪರೇಟರ್ ನೇಮಕ : ಇಲ್ಲಿದೆ ಸಂಪೂರ್ಣ ಮಾಹಿತಿ
Vijaya Time

ಪ್ರತಿ ಗ್ರಾಮ ಪಂಚಾಯ್ತಿಗಳಲ್ಲಿ ಡಾಟಾ ಎಂಟ್ರಿ ಆಪರೇಟರ್ ನೇಮಕ : ಇಲ್ಲಿದೆ ಸಂಪೂರ್ಣ ಮಾಹಿತಿ

October 26, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.