ಕೊರೋನಾ ಮಹಾಮಾರಿ ದೇಶಕ್ಕೆ ಎಂಟ್ರಿ ಕೊಟ್ಟು ಜನರ ಜೇಬಿಗೆ ಕತ್ತರಿ ಹಾಕಿದ್ದಲ್ಲದೆ , ಜೀವದ ಜೊತೆ ಚೆಲ್ಲಾಟವಾಡಿದೆ . ಕೊರೋನಾ ವೈರಸ್ ಆಟ ಕೊಂಚ ಮಟ್ಟಿಗಿನ ಶಾಂತತೆಯನ್ನು ಪಡೆದಿದ್ರು ಇದರ ಎಫೆಕ್ಟ್ ಜೋರಾಗೆ ಇದೆ ..ಆದ್ರೆ ಪ್ರಾಚೀನ ಯುಗದಿಂದಲೇ ಬಂದಿರೋ ಆಯುರ್ವೇದಿಂದ ಕೊರೋನಾ ಎಂಬ ವೈರಸ್ ನ್ನು ದೂರ ಮಾಡಬಹುದು ಎಂಬುವುದನ್ನು ಆಯುರ್ವೇದ ತಜ್ಞೆ ಡಾ. ವಸುಂಧರಾ ಭೂಪತಿ ತಿಳಿಸಿಕೊಟ್ಟಿದ್ದಾರೆ .
ಕೊರೋನಾದಿಂದ ಸಾವಿನ ಸಂಖ್ಯೆ ಕಡಿಮೆ ಇದ್ರು ಹರಡುವಿಕೆ ಪ್ರಮಾಣ ಕಡಿಮೆಯಾಗಿಲ್ಲ. ಇದರಿಂದ ಇತರ ಸಾಂಕ್ರಾಮಿಕ ರೋಗಗಳಿಗೆ ಕೊರೋನಾ ಎಡೆಮಾಡಿಕೊಡುತ್ತಿದೆ .ಆದ್ರೆ ಆಯುರ್ವೇದ ಪದ್ದತಿಯಲ್ಲಿ ೮ ರೀತಿಯ ಚಿಕಿತ್ಸೆಗಳಿದೆ ಇದರಿಂದ ಹಲವು ರೋಗಗಳನ್ನು ದೂರಮಾಡಿಕೊಳ್ಳಬಹುದು .
ಈ ಚಿಕಿತ್ಸೆಗಳ ಜೊತೆ ಮನೆಯಲ್ಲಿಯೇ ಯಾವ ರೀತಿ ದೇಹವನ್ನು ಯಾವುದೇ ರೋಗಕ್ಕೆ ತುತ್ತಾಗದಂತೆ ನೋಡಿಕೊಳ್ಳಬೇಕು ಅನ್ನೋದಕ್ಕೆ ಆಯುರ್ವೇದ ಪದ್ದತಿ ಕೆಲವೊಂದು ಮನೆಮದ್ದುಗಳನ್ನು ತಿಳಿಸಿಕೊಡುತ್ತದೆ . ಎಣ್ಣೆ ಸ್ನಾನ, ಮನೆಯಲ್ಲಿಯೇ ತಯಾರಿಸೋ ಸ್ಯಾನಿಟೈಸರ್ , ಕೆಲವೊಂದು ಆಹಾರ ಕ್ರಿಯೇಗಳಿಂದ ರೊಗವನ್ನು ದೂರ ಇಡಬಹುದು . ಇದರ ಬಗ್ಗೆ ಆಯುರ್ವೇದ ಪದ್ದತಿ ಏನ್ ಹೇಳುತ್ತೆ ಅನ್ನೋದಕ್ಕೆ ಈ ಕೆಳಗಿನ ವೀಡಿಯೋವನ್ನು ಕ್ಲಿಕ್ ಮಾಡಿ ನೋಡಿ… .. ಜೊತೆಗೆ ಲೈಕ್ ಮಾಡಿ ಕಮೆಂಟ್ ಮಾಡಿ ಶೇರ್ ಮಾಡಿ ..