Visit Channel

ಡ್ಯೂಟಿಯಲ್ಲಿ ಮಿನಿ ಸ್ಕರ್ಟ್ ತೊಟ್ಟ ಮಹಿಳಾ ಪೊಲೀಸರಿದ್ದಾರೆ..ಎಚ್ಚರ..!

cop1-1573573155

ಲ್ಯಾಬೆನೆಸೆ,ನ.13: ಲೆಬನಾನ್ ಪಶ್ವಿಮ ವಿಭಾಗವು ಪ್ರಮುಖ ಪ್ರವಾಸೀ ತಾಣವಾಗಿದ್ದು ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ.. ಅದ್ರಲ್ಲೂ ಲಿಬಿಯಾನಾ  ದೇಶದ ಬೀರತ್ ಬಳಿಯ ಬೃಮನ್ನಾ ಎಂಬ ಸ್ಥಳವಂತೂ ಪ್ರವಾಸೀ ತಾಣಕ್ಕಿಂತಲೇ ಹೆಚ್ಚಾಗಿ ಸದ್ಯ ಹೆಸರು ಪಡೆದುಕೊಂಡಿದೆ..ಅದ್ಯಾಕೆ ಅಂತೀರಾ.. ಅಲ್ಲಿನ ಮೇಯರ್ ಪೀರ್ರೆ ಅಚ್ಕರ್ ಎಂಬವರು ಮಹಿಳಾ ಪೊಲೀಸರ ಸಮವಸ್ತ್ರದ ಬಗ್ಗೆ ಕೈಗೊಂಡಿರುವ ನಿರ್ಧಾರವೀಗ ವಿಶ್ವವೇ ಇವರತ್ತ ತಿರುಗಿ ನೋಡುವಂತೆ ಮಾಡಿದೆ.

ಹೌದು.. ಇಲ್ಲಿನ ಪ್ರತಿಯೊಬ್ಬ ಮಹಿಳಾ ಪೇದೆಯೂ ಕೂಡಾ ಕಡ್ಡಾಯವಾಗಿ ಬ್ಲ್ಯಾಕ್ ಶರ್ಟ್ ಹಾಗೂ ಬ್ಲ್ಯಾಕ್ ಶಾರ್ಟ್ಸ್ ನ್ನು ಧರಿಸಬೇಕಂತೆ…ಇದು ಆಧುನಿಕತೆಯ ಸಂಕೇತ ಎಂಬುದಾಗಿ ಮೇಯರ್ ಹೇಳಿಕೆ ನೀಡಿದ್ದಾರೆ. ಈ ವಿಶಿಷ್ಟ ಬಗೆಯ ಸಮವಸ್ತ್ರ ಅವರು ಕರ್ತವ್ಯ ನಿರ್ವಹಿಸಲು ಅನುಕೂಲವಾಗಲಿದೆ ಎಂಬುದು ಮೇಯರ್ ಅಚ್ಕರ್ ಪ್ರತಿಪಾದನೆಯಾಗಿದೆ.

ಮಹಿಳೆಯರಿಗೆ ಅಪ್ಲೈ ಆಗುವ ಈ ರೂಲ್ಸ್ ಪುರುಷರಿಗಿಲ್ಲ ಬಿಡಿ..ಒಟ್ನಲ್ಲಿ ಮೇಯರ್ ಕ್ರಮದ ವಿರುದ್ಧ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಅನಗತ್ಯವಾಗಿ ಮಹಿಳಾ ಪೊಲೀಸರನ್ನು ಎಕ್ಸ್ ಪೋಸ್ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

Latest News

Pakistan
ದೇಶ-ವಿದೇಶ

ಪಾಕಿಸ್ತಾನ : ಗರ್ಭಿಣಿ ಮಹಿಳೆ ಮೇಲೆ ಭದ್ರತಾ ಸಿಬ್ಬಂದಿ ಹಲ್ಲೆ ; ಭಾರೀ ಆಕ್ರೋಶ

ನೋಮನ್ ಗ್ರ್ಯಾಂಡ್ ಸಿಟಿ ಅಪಾರ್ಟ್ಮೆಂಟ್ ಕಟ್ಟಡದ ಹೊರಗೆ ಭದ್ರತಾ ಸಿಬ್ಬಂದಿ ಗರ್ಭಿಣಿ ಮಹಿಳೆಯನ್ನು ಥಳಿಸಿದ್ದಾರೆ ಎಂದು ಪಾಕ್ ಮೂಲದ ಜಿಯೋ ನ್ಯೂಸ್ ವರದಿ ಮಾಡಿದೆ.

Culprits
ಪ್ರಮುಖ ಸುದ್ದಿ

ಹಾಲಿನ ವ್ಯಾಪಾರದ ಸೋಗಿನಲ್ಲಿ ಖೋಟಾ ನೋಟು ದಂಧೆ ; ಬಿಜೆಪಿ ಮುಖಂಡ ಸೇರಿ ಮೂವರ ಬಂಧನ

ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದು, ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

rss
ರಾಜಕೀಯ

RSS ಭಾರತದಲ್ಲಿನ ತಾಲಿಬಾನ್ ಇದ್ದಂತೆ : ಕಾಂಗ್ರೆಸ್‌

ಆರ್‌ಎಸ್‌ಎಸ್‌ ಎಂದಿಗೂ ಭಾರತೀಯತೆಯನ್ನು ಒಪ್ಪಿಲ್ಲ, ಮುಂದೆಯೂ ಒಪ್ಪುವುದಿಲ್ಲ. ಪ್ರತ್ಯೇಕ ಐಡೆಂಟಿಟಿಯಲ್ಲಿ ಇರಲು ಭಯಸುವ ಆರ್‌ಎಸ್‌ಎಸ್‌, ಭಾರತದಲ್ಲಿನ ತಾಲಿಬಾನ್ ಇದ್ದಂತೆ.