ಭಾರತ-ಚೀನಾ ನಡುವೆ ನಡೆಯುತ್ತಿರುವ ಸಂಘರ್ಷ ಪರಿಸ್ಥಿತಿ ಪ್ರಕ್ಷಬ್ಧವಾಗಿದೆ. ಲಡಾಕ್‍ನಲ್ಲಿ ನಡೆಯುತ್ತಿರುವ ಸಂಘರ್ಷದ ಮೇಲೆ ದೇಶದ ಜನರ ಚಿತ್ತವಿದೆ. ಈ ನಡುವೆ ತೈವಾನ್ ವೆಬ್ ಸೈಟ್ ಒಂದು ಪ್ರಕಟಿಸಿರುವ ಚಿತ್ರ ವೈರೆಲ್ ಆಗಿದೆ. ಈ ಚಿತ್ರದಲ್ಲಿ ಶ್ರೀರಾಮ ಡ್ರ್ಯಾಗನ್ ವಿರುದ್ಧ ಬಿಲ್ಲು ಬಾಣ ಹಿಡಿದು ಯುದ್ಧ ಮಾಡುವಂತೆ ಬಿಂಬಿಸಲಾಗಿದೆ. ಸದ್ಯ ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರೆಲ್ ಆಗಿದೆ. ಮತ್ತು ಈ ಚಿತ್ರದಲ್ಲಿ We Conquer. We kill ಎಂಬ ಸಂದೇಶವನ್ನು ಸಹ ಬರೆಯಲಾಗಿದೆ.

ರಾಜಕೀಯ
ಬಿಜೆಪಿಯ ಸಂಸದೀಯ ಮಂಡಳಿಗೆ ಯಡಿಯೂರಪ್ಪ ; ರಾಜಕೀಯವಾಗಿ ಮತ್ತಷ್ಟು ಬಲಗೊಂಡ ಬಿಎಸ್ವೈ
ಇನ್ನು ಸಂಸದೀಯ ಮಂಡಳಿಯಲ್ಲಿ ಉತ್ತರಪ್ರದೇಶ(UttarPradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Yogi Adityanath) ಅವರಿಗೆ ಸ್ಥಾನ ನೀಡಲಾಗುತ್ತದೆ ಎನ್ನಲಾಗಿತ್ತು. ಆದರೆ ಅವರಿಗೆ ಸ್ಥಾನ ಲಭಿಸಿಲ್ಲ.