• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ತುಂಗಭದ್ರಾ ನದಿ ಸೇತುವೆ ದಿಢೀರ್ ಕುಸಿತ: ತಪ್ಪಿದ ಭಾರೀ ಅನಾಹುತ:

padma by padma
in ಪ್ರಮುಖ ಸುದ್ದಿ, ರಾಜ್ಯ
ತುಂಗಭದ್ರಾ ನದಿ ಸೇತುವೆ ದಿಢೀರ್  ಕುಸಿತ: ತಪ್ಪಿದ ಭಾರೀ ಅನಾಹುತ:
0
SHARES
12
VIEWS
Share on FacebookShare on Twitter

ಬಳ್ಳಾರಿ:  ಕೆಲ ದಿನಗಳಿಂದ ಬಳ್ಳಾರಿಯಲ್ಲಿ ಭಾರೀ ಮಳೆಯಾಗುತ್ತಿದ್ದುದರಿಂದ  ತುಂಗಭದ್ರಾ ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು  ಸೇತುವೆ ಕುಸಿದಿದೆ. ಈ ಘಟನೆಯಿಂದ ಈ ಮಾರ್ಗದ ಸಂಚಾರದಲ್ಲಿ ಅಸ್ತವ್ಯಸ್ಥವಾಗಿದೆ. ಹಡಗಲಿ ಮತ್ತು ಗದಗವನ್ನು ಸಂಪರ್ಕಿಸುವ  ರಸ್ತೆ ಇದಾಗಿದೆ.

ಈ ರಸ್ತೆ ನಿರ್ಮಾಣವಾಗಿ ಕೇವಲ 18 ವರ್ಷಗಳಷ್ಟೇ ಆಗಿದೆ.2002 ರಲ್ಲಿ ನಿರ್ಮಾಣಗೊಂಡ ಈ ಸೇತುವೆ ಈಗಾಗಲೇ ಶೀಥಿಲಾವಸ್ಥೆಯಲ್ಲಿದ್ದರೂ ಇದರ ಬಗ್ಗೆ ತಲೆ ಕೆಡಿಸಿ ಕೊಳ್ಳದ ಲೋಕೋಪಯೋಗಿ ಇಲಾಖೆ  ಅನೇಕ ಸರಿ ದೂರು ನೀಡಿದ್ದರೂ ಇದರತ್ತ ಗಮನ ಹರಿಸಿಲ್ಲವೆಂಬ ಆರೋಪ  ಸ್ಥಳೀಯರಿಂದ ಕೇಳಿಬರುತ್ತಿದೆ.

 ಸೇತುವೆ ಕುಸಿತದ ವೇಳೆ  ರಸ್ತೆ ಮೇಲೆ ಪ್ರಯಾಣಿಸುತ್ತಿದ್ದ ಲಾರಿ ಹಾಗೂ ಕಾರು ಜಖಂಗೊಂಡಿದೆ.  ನಸುಕಿನ ವೇಳೆ ಹೀಗಾದುದರಿಂದ ಜನಸಂಚಾರವಿರಲಿಲ್ಲ. ಈ ಬಗ್ಗೆ ಸಾರ್ಜನಿಕರು ತೀರ್ವ ಆಕ್ರೋಶ  ವ್ಯಕ್ತಪಡಿಸಿದ್ದಾರೆ.

ಪುಣ್ಯಕ್ಕೆ ಸೇತುವೆ ನಸುಕಿನ ವೇಳೆ ಜನಸಂಚಾರ  ಇಲ್ಲದಾಗ ಕುಸಿದಿದೆ. ಜನಸಂಚಾರ ಹೆಚ್ಚಿರುವ ಸಂದರ್ಭದಲ್ಲಿ ಹೀಗಾಗುತ್ತಿದ್ದರೆ ಗತಿಯೇನು? ಇದಕ್ಕೆ ಯಾರು ಹೊಣೆ ಆಗುತ್ತಿದ್ದರು ? ಎಂಬುದು  ಸಾರ್ವಜನಿಕರ ಪ್ರಶ್ನೆಯಾಗಿದೆ.

Related News

ದೀಪಾವಳಿ ಹಬ್ಬಕ್ಕೆ KSRTC ವಿಶೇಷ ಕೊಡುಗೆ: ಬೆಂಗಳೂರಿನಿಂದ 123 ಸ್ಥಳಗಳಿಗೆ 908 ವಿಶೇಷ ಬಸ್‌ಗಳ ವ್ಯವಸ್ಥೆ
ಪ್ರಮುಖ ಸುದ್ದಿ

ದೀಪಾವಳಿ ಹಬ್ಬಕ್ಕೆ KSRTC ವಿಶೇಷ ಕೊಡುಗೆ: ಬೆಂಗಳೂರಿನಿಂದ 123 ಸ್ಥಳಗಳಿಗೆ 908 ವಿಶೇಷ ಬಸ್‌ಗಳ ವ್ಯವಸ್ಥೆ

November 7, 2026
ಬೆಳಗಾವಿ ಅಧಿವೇಶನಕ್ಕೂ ಮುನ್ನ ಮಹಿಳೆಗೆ ಸಚಿವ ಸ್ಥಾನ:ಸಿಎಂ ಡಿ.ಕೆ. ಶಿವಕುಮಾರ್ ಭರವಸೆ
ಪ್ರಮುಖ ಸುದ್ದಿ

ಬೆಳಗಾವಿ ಅಧಿವೇಶನಕ್ಕೂ ಮುನ್ನ ಮಹಿಳೆಗೆ ಸಚಿವ ಸ್ಥಾನ:ಸಿಎಂ ಡಿ.ಕೆ. ಶಿವಕುಮಾರ್ ಭರವಸೆ

November 7, 2026
ಭಾರತ–ಇಯು ಸಂಶೋಧನಾ ಸಹಭಾಗಿತ್ವಕ್ಕೆ ಮಹತ್ವದ ಹೆಜ್ಜೆ:93.5 ಬಿಲಿಯನ್ ಯುರೋಗಳ ಯೋಜನೆಗೆ ಮಾತುಕತೆ ಪೂರ್ಣ
ದೇಶ-ವಿದೇಶ

ಭಾರತ–ಇಯು ಸಂಶೋಧನಾ ಸಹಭಾಗಿತ್ವಕ್ಕೆ ಮಹತ್ವದ ಹೆಜ್ಜೆ:93.5 ಬಿಲಿಯನ್ ಯುರೋಗಳ ಯೋಜನೆಗೆ ಮಾತುಕತೆ ಪೂರ್ಣ

November 7, 2026
ಕಬ್ಬು ಬೆಳೆಗಾರರ ಹೋರಾಟಕ್ಕೆ ತಾತ್ಕಾಲಿಕ ವಿರಾಮ: ಚಳಿಗಾಲ ಅಧಿವೇಶನದೊಳಗೆ ಹೆಚ್ಚುವರಿ ಎಸ್‌ಎಪಿ ಘೋಷಿಸಲು ಆಗ್ರಹ
ಪ್ರಮುಖ ಸುದ್ದಿ

ಕಬ್ಬು ಬೆಳೆಗಾರರ ಹೋರಾಟಕ್ಕೆ ತಾತ್ಕಾಲಿಕ ವಿರಾಮ: ಚಳಿಗಾಲ ಅಧಿವೇಶನದೊಳಗೆ ಹೆಚ್ಚುವರಿ ಎಸ್‌ಎಪಿ ಘೋಷಿಸಲು ಆಗ್ರಹ

November 6, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.