ಅರಣ್ಯ ಇಲಾಖೆ ರಾಯಭಾರಿಯಾಗಿರುವ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್, ದೊಡ್ಡಮಕ್ಕಳಿಯ ಎಪಿಸಿ ಶಿಬಿರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭೇಟಿ ನೀಡಿದ್ದರು.ಮಲೆಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಯ ದೊಡ್ಡಮಕ್ಕಳಿ ವ್ಯಾಪ್ತಿಯಲ್ಲಿರುವ ಎಪಿಸಿ ಶಿಬಿರಕ್ಕೆ ಭೇಟಿ ನೀಡಿದ ನಟ ದರ್ಶನ್, ಇಲಾಖೆಯ ವಾಚರ್ಗಳೊಂದಿಗೆ ಸಂವಹನ ನಡೆಸಿದರು. ಇವರಿಗೆ ಹಾಸ್ಯ ನಟ ಚಿಕ್ಕಣ್ಣ ಸಾಥ್ ನೀಡಿದರು. ಇದೇ ವೇಳೆ ಗಿಡ ನೆಡುವ ಮೂಲಕ ಕೃಷಿ ಆರಣ್ಯ ಪ್ರಸ್ತಾಹ ಯೋಜನೆಗೆ ದರ್ಶನ್ ಹಾಗೂ ಚಿಕ್ಕಣ್ಣ ಚಾಲನೆ ನೀಡಿದರು.

ಮಾಹಿತಿ
ಬೆಂಗಳೂರಿನಲ್ಲಿ ಬಿಬಿಎಂಪಿ ಯಿಂದ ಮಕ್ಕಳಿಗೆ ಉಚಿತ ಟ್ಯೂಷನ್ ಮತ್ತು ಕೌಶಲ್ಯ ತರಬೇತಿ
ಈ ಕೌಶಲ್ಯ ತರಬೇತಿ ಬಡ ಸರಕಾರಿ ಶಾಲೆ ಮಕ್ಕಳಿಗೆ ಮತ್ತು ಕೊಳಗೇರಿ ಯಲ್ಲಿ ವಾಸ ಮಾಡತ್ತಿರುವ ಮಕ್ಕಳಿಗೆ ಉಪಯೋಗವಾಗಲಿದೆ.