vijaya times advertisements
Visit Channel

ನಟಿ ಮಾನ್ವಿತಾ ಹರೀಶ್‌ಗೆ ಆಕ್ಸಿಡೆಂಟ್ ?

images-11

ಕೆಂಡಸಂಪಿಗೆ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ಗೆ ಕಾಲಿಟ್ಟ ಮಾನ್ವಿತಾ ಹರೀಶ್ , ಇದೀಗ ಮೂರ್ನಾಲ್ಕು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ .ದಕ್ಷಿಣ ಭಾರತದ ಅಂತರಾಷ್ಟ್ರೀಯ ಚಿತ್ರರಂಗದಿಂದ ಅತ್ಯುತ್ತಮ ಚೊಚ್ಚಲ ನಟಿ ಎಂಬ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ.ನಂತರ ಚೌಕ ,ಟಗರು, ಮಿಂಚಿದ್ದು; ಇದೀಗ ಇಂಡಿಯಾ ವರ್ಸಸ್ ಇಂಗ್ಲೆಂಡ್ ಸಿನಿಮಾ ರಿಲೀಸ್‍ನಲ್ಲಿ ಫುಲ್ ತೊಡಗಿಕೊಂಡಿದ್ದಾರೆ.

https://www.instagram.com/p/B7kyH5aHAHQ/


ಇದರ ನಡುವೆ ತಮ್ಮ ಇನ್‍ಸ್ಟಾ ಫೇಜ್‍ನಲ್ಲಿ ವೀಡಿಯೋವೊಂದು ರಿಲೀಸ್ ಮಾಡಿದ್ದು, ಭಾರಿ ವೈರಲಾಗಿದೆ.. ಈ ವೀಡಿಯೋದಲ್ಲಿ ಮಾನ್ವಿಯ ಕುತ್ತಿಗೆ , ಕೈ ಹಾಗೂ ಮೊಣಕಾಲಿಗೆ ಬ್ಯಾಂಡೇಜ್ ಹಾಕಿದ್ದು ನೃತ್ಯವನ್ನು ಮಾಡುತ್ತಿದ್ದಾರೆ . ಆದ್ರೆ ಇದು ನಿಜವಾಗಿ ಗಾಯವಾಗಿರೋದು ಅಥವಾ ಶೂಟಿಂಗ್ ನಿಟ್ಟಿನಲ್ಲಿ ಈ ರೀತಿ ನಡೆದುಕೊಳ್ಳುತ್ತಿದ್ದಾರ ಅನ್ನೋದು ಸರಿಯಾಗಿ ತಿಳಿದು ಬಂದಿಲ್ಲ .. ಆದ್ರೆ ಈ ರೀತಿ ಮಾನ್ವಿ ನೋಡಿ , ಪುಟ್ಟಿಯ ಅಭಿಮಾನಿಗಳು ಬೇಜಾರಾಗಿದ್ದು. ಇದಕ್ಕೆ ಸ್ವತ: ಮಾನ್ವಿತ ಹರೀಶ್ ಉತ್ತರಿಸಬೇಕಾಗಿದೆ.

Latest News

ರಾಜಕೀಯ

“ಸಂಸತ್ತಿನಲ್ಲಿ ನನಗೆ ಕಹಿ ಅನುಭವಗಳಾಗಿವೆ” :  ಎಚ್.ಡಿ.ದೇವೇಗೌಡರ

ಆಯಾ ಸದನಗಳನ್ನು ಉದ್ದೇಶಿಸಿ ಮಾತನಾಡಲು ಸಂಸದರಿಗೆ ನೀಡಿದ ಸಮಯವನ್ನು ಮರುಪರಿಶೀಲಿಸಬೇಕು” ಎಂದು ರಾಜ್ಯಸಭೆ ಮತ್ತು ಲೋಕಸಭೆಯ ಸ್ಪೀಕರ್‌ಗಳನ್ನು ದೇವೇಗೌಡರು  ಒತ್ತಾಯಿಸಿದರು.

ದೇಶ-ವಿದೇಶ

BJP ಹಾರ್ದಿಕ್‌ಪಟೇಲ್‌ಗೆ ಜಯ, ಕಾಂಗ್ರೆಸ್‌ನ  ಜಿಗ್ನೇಶ್‌ಮೆವಾನಿಗೆ ಸೋಲು ; BJP ಪ್ರಚಂಡ ಗೆಲುವಿಗೆ ಕಾರಣ?

ಬಾರಿಯ ವಿಧಾನಸಭಾ ಚುನಾವಣೆಯಲ್ಲಿ  ಒಟ್ಟಾರೆಯಾಗಿ ಕಾಂಗ್ರೆಸ್‌ ಪಕ್ಷ ಹೀನಾಯ ಸೋಲು ಕಂಡಿದೆ. ಬಿಜೆಪಿಯ ಪ್ರಚಂಡ ಗೆಲುವಿಗೆ ಪ್ರಮುಖ ಕಾರಣ

ದೇಶ-ವಿದೇಶ

ಗುಜರಾತ್‌ನಲ್ಲಿ ದಾಖಲೆಯತ್ತ ಬಿಜೆಪಿ, ಹಿಮಾಚಲದಲ್ಲಿ ಬಿಜೆಪಿ – ಕಾಂಗ್ರೆಸ್‌ ನಡುವೆ ನೇರ ಹಣಾಹಣಿ

ಆಡಳಿತಾರೂಢ ಪಕ್ಷವಾಗಿದ್ದ ಬಿಜೆಪಿಯು ಕೇವಲ 25 ಸ್ಥಾನಗಳಿಸಿ 2ನೇ ಸ್ಥಾನಕ್ಕೆ ಕುಸಿದಿದೆ. ಆದರು ಅಧಿಕಾರದ ಗದ್ದಿಗೇರಲು ಆಡಳಿತಾರೂಢ ಬಿಜೆಪಿ ಆಪರೇಷನ್ ಕಮಲಕ್ಕೆ ಭರದಸಿದ್ಧತೆ ನಡೆಸುತಿದೆ.