Visit Channel

ಪಬ್‌ಜಿ ಗೇಮ್ ಪ್ರಿಯರಿಗಿಲ್ಲಿದೆ ಶಾಕಿಂಗ್ ಸುದ್ದಿ..!

pubgmobile-1570512757

ವಯಸ್ಸಿನ ಅಂತರವಿಲ್ಲದೆ ಎಲ್ಲರಲ್ಲೂ ಹುಚ್ಚುತನ ಹುಟ್ಟುಹಾಕಿರುವ ಪಬ್‌ಜಿ ಗೇಮ್ ಆಟಗಾರರು ತಪ್ಪದೆ ಈ ಸುದ್ದಿ ಓದಲೇ ಬೇಕು..ಯಾಕಂದ್ರೆ ಗೇಮಿಂಗ್ ಮಾನದಂಡಗಳನ್ನು ಉಲ್ಲಂಘನೆ ಮಾಡುವ ಆಟಗಾರರಿಗೆ 10 ವರ್ಷ ಪಬ್​ಜಿ ಆಟದಿಂದಲೇ ನಿಷೇಧ ಹೇರುವ ಕಠಿಣ ನಿರ್ಧಾರವನ್ನು ಪಬ್​ಜಿ’ ಗೇಮ್ ಸಂಸ್ಥೆ ‘ಟೆನ್ಸೆಂಟ್ ಗೇಮ್ಸ್’ ಕೈಗೊಂಡಿದೆ. ಪಬ್​ಜಿ’ ಡೆವಲಪರ್ ರೂಲ್ಸ್ ಬ್ರೇಕ್ ಮಾಡಿ ಥರ್ಡ್ ಪಾರ್ಟಿ ಅಪ್ಲಿಕೇಶನ್ ಅಥವಾ ಇತರೆ ಭಿನ್ನ ಮಾರ್ಗದ ಮೂಲಕ ಗೇಮ್ ಆಡುವ ಆಟಗಾರರಿಗೆ ಬರೋಬ್ಬರಿ 10 ವರ್ಷಗಳ ಕಾಲ ನಿಷೇಧದ ಬಿಸಿ ತಟ್ಟಲಿದೆ ಎಂದು ಕಂಪೆನಿ ತಿಳಿಸಿದೆ.

ಅಲ್ಲದೆ ಪಬ್‌ಜಿ ಆಟದಲ್ಲಿ ಭಿನ್ನತೆಗಳು ಮತ್ತು ಚೀಟ್‌ಗಳನ್ನು ಬಳಸುವುದನ್ನು ನಿಷೇಧಿಸಿರುವ ಕಂಪೆನಿ, ಅಂತಹ ಆಟಗಾರರ ಖಾತೆಗಳನ್ನು ಅಥವಾ ಅವರ ಐಡಿಗಳನ್ನು ನಿಷೇಧಿಸಿದೆ. ಇನ್ನು ನಿಷೇಧಿಸಿರುವ 3,500 ಕ್ಕೂ ಹೆಚ್ಚು ಆಟಗಾರರ ಪಟ್ಟಿಯನ್ನು ಸಹ ಪಬ್‌ಜಿ ಮೊಬೈಲ್ ಬಹಿರಂಗಪಡಿಸಿದೆ. ಒಟ್ನಲ್ಲಿ ‘ಟೆನ್ಸೆಂಟ್ ಗೇಮ್ಸ್’ ಪಬ್​ಜಿ ಗೇಮ್ ಬಗ್ಗೆ ಕೈಗೊಂಡಿರುವ ಈ ಹೊಸ ನಿರ್ಧಾರವು ಆಟಗಾರರ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ.

Latest News

China Ship
ದೇಶ-ವಿದೇಶ

ಶ್ರೀಲಂಕಾ ಬಂದರಿನಲ್ಲಿ ಚೀನಾದ ಹಡಗು ; ಭಾರತದ ಕಳವಳಕ್ಕೆ 5 ಕಾರಣಗಳು ಇಲ್ಲಿವೆ!

ಮೊದಲಿನಿಂದಲೂ ಈ ಹಡಗು ಶ್ರೀಲಂಕಾ ಬಂದರಿಗೆ ಬರುವುದನ್ನು ಭಾರತ ತೀವ್ರವಾಗಿ ವಿರೋಧಿಸಿತ್ತು. ಭಾರತದ ಕಳವಳಕ್ಕೆ ಪ್ರಮುಖ 5 ಕಾರಣಗಳೆಂದರೆ,

bjp
ರಾಜಕೀಯ

ಕಾಂಗ್ರೆಸ್ಸಿಗರಿಗೇಕೆ ಜಿಹಾದಿಗಳ ಮೇಲೆ ಇಷ್ಟೊಂದು ಪ್ರೀತಿ? : ಬಿಜೆಪಿ ಪ್ರಶ್ನೆ

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮಕ್ಕೆ ಮಸಿ ಬಳಿಯಲು ಯತ್ನಿಸಿದ ದುಷ್ಟ ಶಕ್ತಿಗಳನ್ನು ಮಟ್ಟ ಹಾಕಲಾಗಿದೆ ಎಂದು ಬಿಜೆಪಿ ತಿಳಿಸಿದೆ.

Pingali
ಮಾಹಿತಿ

ನಮ್ಮ ರಾಷ್ಟ್ರಧ್ವಜವನ್ನು ನಿರ್ಮಿಸಿದ ಪಿಂಗಳಿ ವೆಂಕಯ್ಯ, ಮೊದಲು ಬ್ರಿಟಿಷ್ ಸೈನ್ಯದಲ್ಲಿದ್ದರು ; ಇಲ್ಲಿದೆ ಓದಿ ಅಚ್ಚರಿಯ ಮಾಹಿತಿ

ದೇಶಕ್ಕೊಂದು ಧ್ವಜಕೊಟ್ಟು 100 ವರ್ಷ ಕಳೆದರೂ ಪಿಂಗಳಿ ಅವರ ನೆನಪು ಅಜರಾಮರವಾಗಿದೆ. ಪಿಂಗಳಿ ವೆಂಕಯ್ಯ ಅವರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ ಮುಂದೆ ಓದಿ.