vijaya times advertisements
Visit Channel

ಫಾಸ್ಟ್ ಟ್ಯಾಗ್ ಹೆಸರಲ್ಲಿ ಹಗಲು ದರೋಡೆಗಿಳಿದ ಟೋಲ್‍ಗೇಟ್..

Screenshot_20191128-141455_2-440x876

ಕೇಂದ್ರ ಸರ್ಕಾರದ ಹೊಸ ನೀತಿ ಫಾಸ್ಟ್ ಟ್ಯಾಗ್ ಇದೀಗ ಎಲ್ಲಾ ಟೋಲ್‍ಗೇಟ್‍ಗಳಲ್ಲೂ ಜಾರಿ ಬಂದಿದೆ. ಆದ್ರೆ ಇದೀಗ ಅದೇ ಫಾಸ್ಟ್‍ಟ್ಯಾಗ್ ಹೆಸರಲ್ಲಿ ಟೋಲ್ ಸಿಬ್ಬಂದಿಗಳು ಹಗಲುದರೋಡೆ ಗೆ ಇಳಿದಿರೋದು ಸಾರ್ವಜನಿಕರ ಕೆಂಗಣ್ಣಿಗೆ ಕಾರಣವಾಗಿದೆ . ಇಂದು ದೇವಿಹಳ್ಳಿ- ಹಾಸನ ಟೋಲ್‍ಗೇಟ್ ಬಳಿ ಚಾಲಕರ ಟ್ರೇಡ್ ಯೂನಿಯನ್ ಅಧ್ಯಕ್ಷರ ವಾಹನವನ್ನು ತಡೆಗಟ್ಟಿದ ಸಿಬ್ಬಂದಿ ನಿಮ್ಮ ಅಕೌಂಟ್‍ನಲ್ಲಿ ಹಣವಿಲ್ಲ . ಹಣಕಟ್ಟಿ ಮುಂದೆ ಸಾಗಿ ಅಂತ ಧಮ್ಕಿ ಹಾಕಿದಲ್ಲದೆ; ವಾಹನವನ್ನು ತಡೆಹಿಡಿದಿದ್ದಾರೆ.

ಇದರಿಂದ ಕೋಪಗೊಂಡ ಅಧ್ಯಕ್ಷರು ಫಾಸ್ಟ್ ಟ್ಯಾಗ್‍ನಲ್ಲಿರುವ ಹಣವನ್ನು ತೋರಿಸಿದ ಅಧ್ಯಕ್ಷರು ಮಾತಿನ ಚಕಮಕಿಗಿಳಿದು ಫೇಸ್‍ಬುಕ್ ಲೈವ್ ಮಾಡಿದ್ದಾರೆ. ಇದೀಗ ಈ ವೀಡಿಯೋ ವೈರಲಾಗಿದ್ದು ಟೋಲ್‍ಗೇಟ್ ಅವಾಂತರ ಜನರಿಗೆ ಆಗೋ ಮೋಸದ ಬಗ್ಗೆ ಮನವರಿಕೆ ಮಾಡಿಕೊಟ್ಟಿದಾರೆ.

Latest News

ರಾಜ್ಯ

ಮುಸ್ಲಿಂ ವಿದ್ಯಾರ್ಥಿಯನ್ನು ‘ಭಯೋತ್ಪಾದಕ’ ಎಂದು ಕರೆದಿದ್ದಕ್ಕಾಗಿ ಪ್ರಾಧ್ಯಾಪಕ ಅಮಾನತು!

ನಾವು ಸ್ವಯಂಪ್ರೇರಿತ ಕ್ರಮವನ್ನು ತೆಗೆದುಕೊಂಡಿದ್ದೇವೆ. ವಾಸ್ತವವಾಗಿ ಯಾರೂ ಇಲ್ಲದ ಕಾರಣ ವಿದ್ಯಾರ್ಥಿಯು ನಿಜವಾಗಿಯೂ ಆತಂಕಕ್ಕೊಳಗಾಗಿದ್ದಾನೆ.

ರಾಜಕೀಯ

ನೀವು ಬಡವರು ಎಂದು ಹೇಳಿಕೊಳ್ಳುತ್ತೀರಿ, ಆದ್ರೆ ನಾನು ಅಸ್ಪೃಶ್ಯರಲ್ಲಿ ಒಬ್ಬ : ಮಲ್ಲಿಕಾರ್ಜುನ ಖರ್ಗೆ

ನಾನು ಅಸ್ಪೃಶ್ಯರಲ್ಲಿ ಒಬ್ಬ. ಜನರು ನಿಮ್ಮ ಚಹಾವನ್ನು ಕುಡಿಯುತ್ತಿದ್ದರು,  ಆದರೆ ಯಾರೂ ನನ್ನ ಚಹಾವನ್ನು ಸೇವಿಸಲಿಲ್ಲ ಎಂದು ಖರ್ಗೆ ಅವರು ಪರೋಕ್ಷವಾಗಿ ಮೋದಿ ವಿರುದ್ದ ವಾಗ್ದಾಳಿ ನಡೆಸಿದರು.  

ರಾಜಕೀಯ

ಒಕ್ಕಲಿಗರಿಗೆ 4%-12% ಮೀಸಲಾತಿ ; ಇದು ಉತ್ತಮ ಬೇಡಿಕೆಯಾಗಿದೆ : ನಟ ಚೇತನ್

ಈ ಕುರಿತು ತಮ್ಮ ಫೇಸ್ಬುಕ್ ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಕರ್ನಾಟಕದ ಒಕ್ಕಲಿಗ ಲಾಬಿಗಳು ಒಕ್ಕಲಿಗರಿಗೆ 4% – 12% ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸುತ್ತಿದ್ದಾರೆ.