ವಿಶ್ವದಲ್ಲಿ ಕೊರೋನಾ ಅಟ್ಟಹಾಸ ಜಾಸ್ತಿ ಇದ್ದು …. ಭಾರತ ೪ ನೇ ಸ್ಥಾನಕ್ಕೆ ಬಂದು ನಿಂತಿದೆ. ಇನ್ನು ರಾಜ್ಯ ರಾಜಧಾನಿರಲ್ಲೂ ಕೊರೋನಾ ಅಟ್ಟಹಾಸ ದಿನದಿಂದ ದಿನಕ್ಕೆ ಜಾಸ್ತಿಯಾಗ್ತಾ ಇದೆ. ಅದರಲ್ಲೂ ಬಿಎಂಟಿಸಿ ಬಸ್ ಚಾಲಕರಿಗು ಕೊರೋನಾ ಸೋಂಕು ಕಾಣಿಸಿಕೊಂಡಿದೆ.
ಭಾನುವಾರ ಕೋರಮಂಗಲ ಹಾಗೂ ಇಂದಿರಾನಗರ ಬಸ್ ಡಿಪ್ಪೋ ಚಾಲಕರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು ಚಾಲಕರು ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ.
ಇಂದು ಇಂದಿರಾನಗರ ಬಸ್ ಡಿಪ್ಪೋನಂ ೬ ರಲ್ಲಿ ಕೊರೋನಾ ಸೋಂಕು ಕಾಣಿಸಕೊಂಡ ಬೆನ್ನಲ್ಲೇ ಕೋರಮಂಗಲ ಬಸ್ ಡಿಪ್ಪೋದಲ್ಲಿ ಚಾಲಕನಿಗೆ ಕೊರೋನಾ ವಕ್ಕರಿಸಿದ್ದು ಬಿಎಂಟಿಸಿ ಅಧಿಕಾರಿಗಳು ಸಿಬ್ಬಂದಿಗಳಿಗೆ ಸ್ಯಾನಿಟೈಸರ್ ಮಾಸ್ಕ್ ನೀಡದೆ ಇದ್ದು ನಿರ್ಲಕ್ಷ್ಯ ವಹಿಸಿರೋದೆ ಕೊರೋನಾ ಸೋಂಕಿಗೆ ಕಾರಣವಾಗ್ತಾ ಇದೆ ಅನ್ನೋದು ದೂರು