ಬೀಚ್ ನಲ್ಲಿ ಬಾಯ್ ಫ್ರೆಂಡ್ ಜೊತೆ ಸ್ಟಾರ್ ನಟನ ಮಗಳ ಲವ್ವಿ ಡವ್ವಿ.. !

ಬಾಲಿವುಡ್ ನ ಹಿರಿಯ ನಟ ಜಾಕಿ ಶ್ರಾಫ್ ವಿಭಿನ್ನವಾದ ಸಿನಿಮಾಗಳಲ್ಲಿ ಅಮೋಘ ಅಭಿನಯದ ಮೂಲಕ ಸುದ್ದಿಯಾಗಿದ್ದಾರೆ..ಅವರ ಪುತ್ರ ಟೈಗರ್ ಶ್ರಾಫ್ ಬಾಲಿವುಡ್ ನಲ್ಲಿ ಸ್ಟಂಟ್ ಮ್ಯಾನ್ ಆಗಿ ಎಲ್ಲರ ಫೇವರೇಟ್ ಆಗಿದ್ದಾರೆ. ಆದ್ರೆ ಶ್ರಾಫ್ ಪುತ್ರಿ ಮಾತ್ರ ಅವರಿಬ್ಬರಿಗಿಂತಲೂ ವಿಭಿನ್ನವಾಗಿ ಸುದ್ದಿಯಲ್ಲಿದ್ದಾಳೆ..ಯಸ್.. 26 ವರ್ಷದ ಕೃಷ್ಣಾ ಶ್ರಾಫ್ ಸದ್ಯ ಇಂಟರ್ ನೆಟ್ ನಲ್ಲಿ ಭಾರೀ ಸದ್ದು ಮಾಡ್ತಿದ್ದಾಳೆ.

ಬಾಸ್ಕೆಟ್ ಬಾಲ್ ಆಟಗಾರನಾದ ಇಬಾನ್ ಹೈಮ್ಸ್ ಜೊತೆ ಬೀಚ್ ನಲ್ಲಿ ಬಿಕಿನಿ ತೊಟ್ಟು ಸುತ್ತಾಡುತ್ತಿರುವ ಫೊಟೋಗಳೀಗ ಎಲ್ಲೆಡೆ ಹರಿದಾಡ್ತಾ ಇದೆ. ಬಿಕಿನಿ, ವರ್ಕ್ ಔಟ್ ಜೊತೆಗೆ ಹೊಸ ಹೊಸ ಬಾಯ್ ಫ್ರೆಂಡ್ಸ್ ಜೊತೆಗೆ ಡೇಟಿಂಗ್ ಮಾಡುತ್ತಾ ಬಿ ಟೌನ್ ನಲ್ಲಿ ಗಾಸಿಪ್ ಕ್ವೀನ್ ಆಗಿದ್ದಾಳೆ..

ಫಿಟ್ ನೆಸ್ ಫ್ರಿಕ್ ಆಗಿದ್ದ ಈಕೆ ಸ್ವಂತ ಫಿಟ್ ನೆಸ್ ಸೆಂಟರ್ ಓಪನ್ ಮಾಡಿಕೊಂಡಿದ್ದಲ್ಲದೇ, ಪಾರಸ್ ನಾಯಲ್ ಎಂಬ ಫಿಟ್ ನೆಸ್ ಎಕ್ಸ್ ಪರ್ಟ್ ಜೊತೆಗೆ ಸುತ್ತಾಡ್ತಿದ್ದಳು. ಈ ಸಂಬಂಧ ಯಾವುದೋ ಕಾರಣಕ್ಕೆ ಮುರಿದು ಬಿದ್ದಿತ್ತು.. ಸದ್ಯ ಬಿಕಿನಿ,ಸೆಕ್ಸೀ ಲುಕ್ ನಲ್ಲಿ ಫೊಟೋಶೂಟ್ ಮಾಡಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಸುದ್ದಿಮಾಡಿದ್ದ ಕೃಷ್ಣಾ, ಇದೀಗ ಬಾಸ್ಕೆಟ್ ಬಾಲ್ ಆಟಗಾರನಾದ ಇಬಾನ್ ಹೈಮ್ಸ್ ಹಿಂದೆ ಬಿದ್ದಿದ್ದಾಳೆ..

Latest News

ದೇಶ-ವಿದೇಶ

ಒಡಿಶಾದಲ್ಲಿ ಆಘಾತಕಾರಿ ಘಟನೆ ; ಹಾಡಹಗಲೇ ವೃದ್ಧನನ್ನು ಕಂಬಕ್ಕೆ ಕಟ್ಟಿ, ಥಳಿಸಿ ಕೊಂದ ಕುಟುಂಬಸ್ಥರು!

ಕೊರಾಪುಟ್ ಜಿಲ್ಲೆಯ ಬುಡಕಟ್ಟು ಪ್ರದೇಶದಲ್ಲಿ ಹಾಡಹಗಲೇ ವೃದ್ಧನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ತಮ್ಮ ಕುಟುಂಬಸ್ಥರೇ ಥಳಿಸಿ ಕೊಂದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ!

ಮಾಹಿತಿ

ಕಿಡ್ನಿ ಸ್ಟೋನ್‌ ಸಮಸ್ಯೆಗೆ ಇಲ್ಲಿದೆ ನೈಸರ್ಗಿಕ ಪರಿಹಾರ ; ಈ ಸರಳ ಪರಿಹಾರ ಪಾಲಿಸಿ

ಕೆಲವು ಮನೆಮದ್ದುಗಳು(Home Remedies) ಆರಂಭಿಕ ಹಂತದ ಕಿಡ್ನಿಸ್ಟೋನ್ ಸಮಸ್ಯೆಗೆ ಪರಿಹಾರ ನೀಡುತ್ತವೆ. ಅಂತಹ ಮನೆಮದ್ದುಗಳ ವಿವರ ಇಲ್ಲಿದೆ ನೋಡಿ.

ಮಾಹಿತಿ

ದೇಹಕ್ಕೆ ಪ್ರೋಟಿನ್‌ ಕೊರತೆಯಾದ್ರೆ `ಈ’ 10 ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ

ಯುವಜನರ ದೈಹಿಕ ಬೆಳವಣಿಗೆಯಲ್ಲಿ ಪ್ರೋಟಿನ್‌ ಪ್ರಮುಖ ಪಾತ್ರ ವಹಿಸುತ್ತದೆ. ದೇಹದಲ್ಲಿನ ಸ್ನಾಯುಗಳು, ಕಿಣ್ವಗಳು ಮತ್ತು ಹಾರ್ಮೋನುಗಳಿಗೆ ಪ್ರೋಟಿನ್ ಅತ್ಯಂತ ಅವಶ್ಯಕವಾಗಿದೆ.