ಟೀಂ ಇಂಡಿಯಾ ಓಪನರ್ ಶಿಖರ್ ಧವನ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ.. ನಿತ್ಯವೂ ತಮ್ಮ ದಿನಚರಿಯ ಬಗ್ಗೆ ಅಭಿಮಾನಿಗಳಿಗೆ ಮಾಹಿತಿ ನೀಡುತ್ತಾರೆ..ಇತ್ತೀಚೆಗಷ್ಟೇ ಶಿಖರ್ ವಿಡಿಯೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿದ್ರು..ಬೀದಿ ಬದಿಯ ಮಗುವೊಂದಿಗೆ ಸಂಭಾಷನೆ ಶುರುವಿಟ್ಟುಕೊಂಡು ಆ ಮಗುವಿನ ನಗುವಿನಲ್ಲಿ ಖುಷಿಯಿದೆ ಎಂದು ಬರೆದುಕೊಂಡಿದ್ದರು. ಅಲ್ಲದೆ ಅಂತಹ ಮಕ್ಕಳಿಗೆ ಪ್ರೀತಿ ಹಂಚಬೇಕು ಎಂಬುದಾಗಿಯೂ ಹೇಳಿಕೊಂಡಿದ್ದಾರೆ.
https://www.instagram.com/p/B12puNsnLtF/?utm_source=ig_web_button_share_sheet