• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home Vijaya Time

ಬೆಂಗಳೂರಿನಲ್ಲಿನ್ನು ಪ್ರಿ ಪೇಯ್ಡ್ ಆಟೋ ಲಭ್ಯವಾಗೋದು ಡೌಟೇ ಬಿಡಿ..

Kiran K by Kiran K
in Vijaya Time
ಬೆಂಗಳೂರಿನಲ್ಲಿನ್ನು ಪ್ರಿ ಪೇಯ್ಡ್ ಆಟೋ ಲಭ್ಯವಾಗೋದು ಡೌಟೇ ಬಿಡಿ..
0
SHARES
7
VIEWS
Share on FacebookShare on Twitter

ಬೆಂಗಳೂರು,ಡಿ.16:  ಸಾರ್ವಜನಿಕರ ಸುರಕ್ಷತೆಯ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು ಒಂದಿಲ್ಲೊಂದು ಹೊಸ ನಡೆಯನ್ನು ಕೈಗೊಳ್ಳುತ್ತಲೇ ಇದ್ದು, ಅವುಗಳ ಪೈಕಿ  ಪ್ರಿಪೇಯ್ಡ್‌ ಆಟೋ ಸಹ ಒಂದಾಗಿದೆ. ಸುಗಮ ಹಾಗೂ ಸುರಕ್ಷಿತ ಸಂಚಾರ ಸಾರ್ವಜನಿಕರಿಗೆ ನೀಡುವ ಉದ್ದೇಶದೊಂದಿಗೆ ಈ ಸೇವೆ ಆರಂಭಿಸಿದ್ದರೂ ಪ್ರಿಪೇಯ್ಡ್‌ ಆಟೋ ನಿಲ್ದಾಣಗಳು ಹಲವೆಡೆ ಬಂದ್‌ ಆಗಿವೆ. ಇದರ ಪರಿಣಾಮವಾಗಿ ಪ್ರಯಾಣಿಕರು ಆಟೋ ಚಾಲಕರಿಂದ ತೀವ್ರ ಶೋಷಣೆಗೊಳಪಡುವಂತಾಗಿದೆ.

ಮೆಜೆಸ್ಟಿಕ್‌, ಗಾಂಧಿ ಬಜಾರ್‌ನಂತಹ ಜನ ನಿಬಿಡ ಸ್ಥಳಗಳಲ್ಲೂಪ್ರಿಪೇಯ್ಡ್‌ (ಮುಂಗಡ ಪಾವತಿ) ಆಟೊಗಳ ಸೇವೆ ಜನರಿಗೆ ಲಭ್ಯವಾಗುತ್ತಿಲ್ಲ. ಪೊಲೀಸ್‌ ಇಲಾಖೆ ಕಣ್ಮುಚ್ಚಿ ಕುಳಿತಿರುವುದರಿಂದ ಆಟೊ ಚಾಲಕರು ಹೇಳಿದ್ದೇ ದರ ಎಂಬಂತಾಗಿದೆ.

ಪ್ರಿ-ಪೇಯ್ಡ್‌ ಆಟೋ ನಿಲ್ದಾಣಗಳು ಕಾರ್ಯಾಚರಿಸದ ಕಾರಣ ದೂರದ ಊರುಗಳಿಂದ ಆಗಮಿಸುವ ಪ್ರಯಾಣಿಕರನ್ನು ಮೆಜೆಸ್ಟಿಕ್‌ ಪ್ರದೇಶದಲ್ಲಿಆಟೋ ಚಾಲಕರು ಶೋಷಣೆ ನಡೆಸುವುದು ಸಾಮಾನ್ಯವಾಗಿದೆ. ಬಹುತೇಕ ಆಟೋ ಚಾಲಕರು ಮೀಟರ್‌ ಹಾಕಲು ನಿರಾಕರಿಸುತ್ತಿದ್ದು, ಅವರು ಹೇಳಿದಷ್ಟು ಹಣ ನೀಡಿ ಪ್ರಯಾಣಿಕರು ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಷ್ಟೆಲ್ಲಾಅವ್ಯವಸ್ಥೆಗಳು ಸೃಷ್ಟಿಯಾಗಿದ್ದರೂ ಪ್ರೀ ಪೇಯ್ಡ್ ಆಟೋ ನಿಲ್ದಾಣಗಳನ್ನು ಸುಧಾರಿಸುವ ಗೋಜಿಗೆ ಪೊಲೀಸ್‌ ಇಲಾಖೆ ಮುಂದಾಗಿಲ್ಲ. ಮಳೆ ಬಂದಾಗಲಂತೂ ಆಟೊಗಳು ಸಿಗದೆ ಪ್ರಯಾಣಿಕರು ಪರದಾಡುವಂತಾಗುತ್ತದೆ. ಈ ಸಂದರ್ಭದಲ್ಲಿಆ್ಯಪ್‌ ಆಧಾರಿತ ಆಟೊಗಳು ಕೂಡ ಸಿಗದಿರುವುದು ಸಮಸ್ಯೆ ಸೃಷ್ಟಿಸುತ್ತಿದೆ. ಒಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಇದೇ ರೀತಿಯ ಪರಿಸ್ಥಿತಿ ಕಂಡುಬಂದಲ್ಲಿ ಪ್ರಿ-ಪೇಯ್ಡ್‌ ಆಟೋ ಸಂಚಾರ ಪೂರ್ಣ ಸ್ಥಗಿತವಾಗೋದು ಗ್ಯಾರೆಂಟಿ..



Related News

ಇರಾನ್ ಅಪಾಯಕಾರಿ ರಾಷ್ಟ್ರ: ಶಾಂತಿ ಮಾರ್ಗದ ಒಪ್ಪಂದವೇ ಮೊದಲ ಆದ್ಯತೆ ಎಂದ ಅಮೆರಿಕ ಅಧ್ಯಕ್ಷ
Vijaya Time

ಇರಾನ್ ಅಪಾಯಕಾರಿ ರಾಷ್ಟ್ರ: ಶಾಂತಿ ಮಾರ್ಗದ ಒಪ್ಪಂದವೇ ಮೊದಲ ಆದ್ಯತೆ ಎಂದ ಅಮೆರಿಕ ಅಧ್ಯಕ್ಷ

February 28, 2026
ಸಿನಿಮಾ ಪ್ರಚಾರದ ಹೆಸರಲ್ಲಿ ಸೋಷಿಯಲ್ ಮೀಡಿಯಾ ಗಿಮಿಕ್‌ಗಳಿಗೆ ಬ್ರೇಕ್: ಬೆಂಗಳೂರು ಪೊಲೀಸ್ ಆಯುಕ್ತರ ಕಠಿಣ ಎಚ್ಚರಿಕೆ
Vijaya Time

ಸಿನಿಮಾ ಪ್ರಚಾರದ ಹೆಸರಲ್ಲಿ ಸೋಷಿಯಲ್ ಮೀಡಿಯಾ ಗಿಮಿಕ್‌ಗಳಿಗೆ ಬ್ರೇಕ್: ಬೆಂಗಳೂರು ಪೊಲೀಸ್ ಆಯುಕ್ತರ ಕಠಿಣ ಎಚ್ಚರಿಕೆ

February 27, 2026
US ಎಚ್-1ಬಿ ವೀಸಾ ಶುಲ್ಕ ಏರಿಕೆ: ಭಾರತೀಯ ಐಟಿ ಕ್ಷೇತ್ರಕ್ಕೆ ಹೊಸ ಆರ್ಥಿಕ ಸವಾಲು
Vijaya Time

US ಎಚ್-1ಬಿ ವೀಸಾ ಶುಲ್ಕ ಏರಿಕೆ: ಭಾರತೀಯ ಐಟಿ ಕ್ಷೇತ್ರಕ್ಕೆ ಹೊಸ ಆರ್ಥಿಕ ಸವಾಲು

February 13, 2026
ಕೇಂದ್ರದಿಂದ BESCOMಗೆ ರೆಡ್ ಕಾರ್ಡ್: ವಿದ್ಯುತ್ ವಿತರಣಾ ರ್ಯಾಂಕಿಂಗ್‌ನಲ್ಲಿ -C ಶ್ರೇಣಿ ಇದು ಎಚ್ಚರಿಕೆ ಘಂಟೆ ಎಂದ ತಜ್ಞರು
Vijaya Time

ಕೇಂದ್ರದಿಂದ BESCOMಗೆ ರೆಡ್ ಕಾರ್ಡ್: ವಿದ್ಯುತ್ ವಿತರಣಾ ರ್ಯಾಂಕಿಂಗ್‌ನಲ್ಲಿ -C ಶ್ರೇಣಿ ಇದು ಎಚ್ಚರಿಕೆ ಘಂಟೆ ಎಂದ ತಜ್ಞರು

February 10, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.