Visit Channel

ಬೆನ್ನುಹುರಿ ನೋವಿಗಿದೆ ಸೂಕ್ತ ಚಿಕಿತ್ಸೆ…

Spinal-cord-dont-neglect-it-ಬೆನ್ನುಹುರಿ-ರಕ್ಷಣೆ-ಮಾಡದಿದ್ದರೆ-ಜೀವಕ್ಕೆ-ಅಪಾಯ-Arogya-sutra-Vt

ಮನುಷ್ಯನ ದೇಹದ ಮುಖ್ಯ ಅಂಗ ಅಂದ್ರೆ ಅದು ಬೆನ್ನುಮೂಳೆ .. ಒಂದು ವೇಳೆ ಮನುಷ್ಯನಿಗೆ ಬೆನ್ನು ಮೂಳೆ ಇರದೇ ಇರುತ್ತಿದ್ರೆ ಯಾವುದೇ ಆಕಾರವಿಲ್ಲದ ಮಾಂಸದ ಮುದ್ದೆಯಾಗಿರುತ್ತಿದ್ದ. ಮನುಷ್ಯನಿಗೆ ಬೆನ್ನು ಮಾಳೆ ಇರುವುದರಿಂದ ಆಕಾರದ ಜೊತೆಗೆ ಸಲೀಸಾಗಿ ದೇಹವನ್ನು ತಿರುಗಿಸಲು ಸಾಧ್ಯವಾಗುತ್ತದೆ .

ಇದೇ ಬೆನ್ನುಮೂಳೆ ಅನಾರೋಗ್ಯಕ್ಕೂ ತುತ್ತಾಗುತ್ತದೆ .ಬೆನ್ನುಹುರಿ ಸಮಸ್ಯೆಯೂ ಇತ್ತೀಚಿನ ಆಧುನಿಕ ಜೀವನ ಶೈಲಿಯಿಂದಾಗಿ ಪ್ರತಿಯೊಬ್ಬರಲ್ಲೂ ಕಾಣಿಸತೊಡಗಿದೆ . ಇದರಿಂದ ಹಲವು ಜನರು ಬೆನ್ನುಹುರಿ ಸಮಸ್ಯೆಗೆ ಒಳಗಾಗಿ ನರಕಯಾತನೆಯನ್ನು ಪಡುತ್ತಿರುತ್ತಾರೆ.
ಬೆನ್ನುಹುರಿ ಸಮಸ್ಯೆ ಮೇಲ್ನೋಟಕ್ಕೆ ಸರಳವಾಗಿ ಕಂಡರೂ ಅದರಿಂದ ಅಘಾದವಾದ ತೊಂದರೆಗಳು ಉಂಟಾಗುತ್ತದೆ. ಡಿಸ್ಕ್ ಸಮಸ್ಯೆ ,ಬೆನ್ನು ಹುರಿ ಸವೆತ ಹೀಗೆ ನಾನಾ ವಿಧದ ತೊಂದರೆಗಳು ಕಾಣಿಸತೊಡಗುತ್ತದೆ ..

ಅದು ದೇಹದಲ್ಲಿನ ಅಸಮತೋಲನ, ಸರಿಯಾದ ಆಹಾರ ಸೇವೆನೆ ಇಲ್ಲದೇ ಇದ್ರೆ ಇಂಥಹ ಸಮಸ್ಯೆಗಳು ಕಾಣಿಸತೊಡಗುತ್ತದೆ .. ಇನ್ನು ಇದರ ಬಗ್ಗೆ ಖ್ಯಾತ ಬೆನ್ನುಹುರಿ ತಜ್ಞ ಡಾ. ಕೊಡ್ಲಾಡಿ ಸುರೇಂದ್ರ ಶೆಟ್ಟಿ ಮಾಹಿತಿ ನೀಡೋದರ ಜೊತೆಗೆ ಸೂಕ್ತ ಚಿಕಿತ್ಸೆಗಳ ಬಗ್ಗೆನೂ ತಿಳಿಸಿಕೊಟ್ಟಿದ್ದಾರೆ . ಈ ಮಾಹಿತಿಯನ್ನು ನೋಡಲು ಈ ಕೆಳಗಿನ ವೀಡಿಯೋವನ್ನು ಕ್ಲಿಕ್ ಮಾಡಿ ವೀಕ್ಷಿಸಿ ಜೊತೆಗೆ ಲೈಕ್ ಮಾಡಿ ಕಮೆಂಟ್ ಮಾಡಿ ..
ದೀಪಿಕಾ

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.