download app

FOLLOW US ON >

Monday, August 8, 2022
Breaking News
ಸಿದ್ದರಾಮಯ್ಯ-ಖರ್ಗೆಗೆ ಅಂಬೇಡ್ಕರ್ ಬಗ್ಗೆ ಮಾತನಾಡಲು ಯಾವುದೇ ನೈತಿಕ ಹಕ್ಕಿಲ್ಲ : ನಟ ಚೇತನ್ಕಾಂಗ್ರೆಸ್ ಪಕ್ಷಕ್ಕೆ ಮಹಿಳಾ ನಾಯಕರೆಂದರೆ ನಕಲಿ ಗಾಂಧಿ ಕುಟುಂಬದ ಸದಸ್ಯರು ಮಾತ್ರ  : ಬಿಜೆಪಿನೋಯ್ಡಾ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಬಿಜೆಪಿ ಕಾರ್ಯಕರ್ತನ ವಿರುದ್ಧ ಬುಲ್ಡೋಜರ್ ಕ್ರಮ!“ರಮೇಶ್ ಕುಮಾರ್‍ಗೆ ಸ್ವಂತ ಶಕ್ತಿಯಿಂದ ರಾಜಕೀಯ ಮಾಡುವ ಯೋಗ್ಯತೆ ಇಲ್ಲ” : ಬಿಜೆಪಿಹೆಣ ಕಂಡರೆ ಓಡೋಡಿ ಬರುವ ಶೋಭಾ ಕರಂದ್ಲಾಜೆ, ಸಮಸ್ಯೆಗಳಿಗೆ ಬಾಯಿ ಬಿಡದಿರುವುದೇಕೆ? : ಕಾಂಗ್ರೆಸ್‌ಆಮ್ಲಜನಕ ಕೊರತೆ ; ಮಾರ್ಗಸೂಚಿ ಪಾಲಿಸುವಲ್ಲಿ ಸಿಬ್ಬಂದಿಯ ವಿಫಲವೆಂದ ಬಿ.ಎ ಪಾಟೀಲ್ ವರದಿ : `ದ ಫೈಲ್ಸ್’ಹಿಟ್ಲರ್ ಕೂಡಾ ಚುನಾವಣೆಗಳನ್ನು ಗೆಲ್ಲುತ್ತಿದ್ದ : ರಾಹುಲ್‌ ಗಾಂಧಿಅರ್ಪಿತಾ ಮುಖರ್ಜಿ ಪ್ರಾಣಕ್ಕೆ ಅಪಾಯವಿದೆ ; ಆಹಾರ ಮತ್ತು ನೀರನ್ನು ಪರೀಕ್ಷಿಸಬೇಕು : ನ್ಯಾಯಾಲಯಕ್ಕೆ ಇ.ಡಿ ಮನವಿಕಾಮನ್ ವೆಲ್ತ್ ಗೇಮ್ಸ್ 2022 : ಕೇವಲ 1 ಗಂಟೆ ಅಂತರದಲ್ಲಿ ಹ್ಯಾಟ್ರಿಕ್ ಚಿನ್ನ ಗೆದ್ದ ಕುಸ್ತಿ ವೀರರುಜ್ಯೂಸ್ ಬಾಟಲಿಯನ್ನೇ ಮೈಕ್ ಮಾಡಿಕೊಂಡು ಶಾಲೆಯ ದುಸ್ಥಿತಿಯನ್ನು ವರದಿ ಮಾಡಿದ ಬಾಲಕ ; ವೀಡಿಯೋ ವೈರಲ್
English English Kannada Kannada

ಬೇಬಿಡಾಲ್ ಐರಾ ಯಶ್ ಗೆ ಕೊಟ್ಟ ಗಿಫ್ಟ್ ಏನ್ ಗೊತ್ತಾ ?

ಸ್ಯಾಂಡಲ್‍ವುಡ್‍ನ ಕ್ಯೂಟ್ &ಸಕ್ಸಸ್ ಜೋಡಿ ಅಂದ್ರೆ ಅದು ಮಿಸ್ಟರ್ & ಮಿಸ್ಸಸ್ ರಾಮಚಾರಿ  ಅಲಿಯಾಸ್ ರಾಕಿಂಗ್ ಸ್ಟಾರ್ ಯಶ್ – ರಾಧಿಕಾ ಪಂಡಿತ್ ಅನ್ನೋದು ಎಲ್ಲರಿಗು ಗೊತ್ತಿರೋ ವಿಚಾರ . ಇಂದು ರಾಕಿಬಾಯ್‍ಗೆ ಹುಟ್ಟು ಹಬ್ಬದ ಸಂಭ್ರಮ .ಪ್ರತಿವರ್ಷ ಸ್ಯಾಂಡಲ್‍ವುಡ್ ಸಿಂಡ್ರೆಲ್ಲಾ  ತನ್ನ ಪತಿಯ ಹುಟ್ಟುಹಬ್ಬಕ್ಕಾಗಿ ಸ್ವತ: ತಾವೇ ಮೊದಲು ವಿಶ್ ಮಾಡಿ  ತನ್ನ  ಕೈಯಾರೆ ಕೇಕ್  ರೆಡಿ ಮಾಡಿ ಯಶ್‍ಗೆ ಸರ್ಪೈಸ್ ಕೊಡ್ತಿದ್ರು. ಆದ್ರೆ ಈ ಬಾರಿ ರಾಧಿಕಾ ಜೊತೆ ಇನ್ನೊಬ್ರು ಕೇಕ್ ರೆಡಿ ಮಾಡಿದ್ದಾರೆ . ಅದು ಬೇರಾರು ಅಲ್ಲ ಯಶ್-ರಾಧಿಕಾ ಮುದ್ದಿನ ಮಗಳು ಐರಾ..

ಹೌದು ಈ  ಬಾರಿಯ ಯಶ್ ಹುಟ್ಟುಹಬ್ಬಕ್ಕೆ ಸ್ಪೆಷಲ್ ಅಂದ್ರೆ ರಾಧಿಕಾ ಜೊತೆ ಐರಾ ನೂ ಕೇಕ್ ಮಾಡೋದ್ರಲ್ಲಿ ಬ್ಯುಶಿಯಾಗಿದ್ದಾರೆ.ಈ ವಿಡಿಯೋವನ್ನು ಸ್ವತ: ರಾಧಿಕಾ ತಮ್ಮ ಇನ್‍ಷ್ಟಾ ಗ್ರಾಮ್‍ನಲ್ಲಿ ಅಪ್‍ಲೋಡ್ ಮಾಡಿದ್ದು  ಮಗಳ ಕೈಯಲ್ಲೇ ಕೇಕ್ ತಯಾರಿಸಿದ್ದಾರೆ ರಾಧಿಕ . ಜೊತೆಗೆ ಕೇಕ್ ಮಾಡೋ ಸಂದರ್ಭದಲ್ಲಿ  ಮಗಳು ಐರಾ  ಕೇಕ್ ಕ್ರೀಂ  ತಿಂದಿದ್ದು , ಯಶ್‍ಗಾಗಿ ಸ್ವಲ್ಪ ಕೇಕ್ ಇಡ್ತೀನಿ ಅಂತ ಹೇಳಿದ್ದಾರೆ  ರಾಧಿಕಾ . ಈ ವಿಡಿಯೋ ಈಗ ವೈರಲಾಗತಿದ್ದು , ಪುಟಾಣಿ ಐರಾ  ಕೇಕ್ ಮೇಕಿಂಗ್ ನೋಡಿ ನೆಟ್ಟಿಗರು ಫುಲ್ ಖುಷ್ ಆಗಿದ್ದಾರೆ.

View this post on Instagram

Soo Cute❤️❤️❤️❤️

A post shared by AYRA YASH #latest_bandana (@latest_bandana) on

Share News on

Share on facebook
Facebook
Share on google
Google+
Share on twitter
Twitter
Share on linkedin
LinkedIn
Share on whatsapp
WhatsApp
error: Content is protected !!

Submit Your Article