vijaya times advertisements
Visit Channel

ರಾಜ್ಯಸಭಾ ಉಪಸಭಾದ್ಯಕ್ಷರ ನಡೆಗೆ ಮೋದಿ ಮೆಚ್ಚುಗೆ:

know-about-rajya-sabha-deputy-chairman-harivansh-narayan-singh_730X365

ನವದೆಹಲಿ: ರಾಜ್ಯ ಸಭೆಯಲ್ಲಿ ದುರ್ವರ್ತನೆಗೆ ಒಳಗಾಗಿ ಅಮಾನತುಗೊಂಡು,  ಆಹೋರಾತ್ರಿ ಪ್ರತಿಭಟನೆಯಲ್ಲಿ ನಿರತರಾಗಿದ್ದ ಸದಸ್ಯರಿಗೆ ಬೆಳಗ್ಗಿನ ವೇಳೆ ರಾಜ್ಯಸಭಾ ಉಪಸಭಾದ್ಯಕ್ಷರು  ಚಹಾ, ಉಪಾಹಾರ ಕೊಟ್ಟು ಮಾತಾಡಿಸಿ ಕುಶಲೋಪರಿ ವಿಚಾರಿಸಿದ್ರು.  ಉಪಸಭಾದ್ಯಕ್ಷರ ಹರಿವಂಶ್‌ ನಾರಾಯಣ ಸಿಂಗ್‌ ಅವರ ಉಪಚಾರದ ಬಗ್ಗೆ ತಿಳಿದ ಪ್ರಧಾನಿ ನರೇಂದ್ರ ಮೋದಿಯವರು  ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಾಜ್ಯಸಭೆಯಲ್ಲಿ ಎರಡು ಮಸೂದೆಗಳ ಅಂಗೀಕಾರದ ವೇಳೆ  ಸಭಾಧ್ಯಕ್ಷರ ಮೈಕ್ ಕಿತ್ತುಕೊಂಡು , ರೂಲ್ ಬುಕ್ಕನ್ನು ಕಿತ್ತುಕೊಂಡು ಹರಿದು ಸಭೆಯಲ್ಲಿ ದಾಂಧಲೆ ಎಬ್ಬಿಸಿ ಹರಿವಂಶ್ ಅವರಿಗೆ ಅವಮಾನ ಮಾಡಿದ್ದರೂ, ಅವರು  ಸ್ವತ: ಹೋಗಿ ಚಾಯ್ ನೀಡಿ ಮಾತನಾಡಿದ್ದು ಉಪಸಭಾದ್ಯಕ್ಷ ಹರಿವಂಶ್ ಅವರ ದೊಡ್ಡ ಗುಣವನ್ನು ತೋರಿಸುತ್ತದೆ, ಎಂದು ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Latest News

ರಾಜ್ಯ

ವಯಸ್ಸು ನೂರು ದಾಟಿದರೂ ಈ ಸಿದ್ದಪ್ಪಜ್ಜ ಈಗಲೂ ನಡೆಸುತ್ತಾರೆ ಪ್ರಾವಿಜನ್‌ ಸ್ಟೋರ್‌!

ಹೊಸ ಚಿಂತನೆಯ ಹಾದಿಗೆ ಹಂಬಲಿಸುತ್ತಿರುತ್ತಾರೆ. ಹೀಗೆ, ಬಿಪಿ ಶುಗರ್(BP) ಯಾವುದೇ ಸಮಸ್ಯೆಯಿಲ್ಲದೇ ಯಶಸ್ವಿಯಾಗಿ 103 ವರ್ಷ ಪೂರೈಸಿರುವ ಹಿರಿಯರೊಬ್ಬರ ಕಥೆ ಇಲ್ಲಿದೆ.

ರಾಜಕೀಯ

ಗೋ ಹತ್ಯಾ ನಿಷೇಧ ವಿಧೇಯಕದಿಂದ ಕರ್ನಾಟಕ್ಕೆ ಎಷ್ಟು ಲಾಭವಾಯಿತು? : ಪ್ರಿಯಾಂಕ್‌ ಖರ್ಗೆ

ಈ ಕುರಿತು ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಗೋವುಗಳ ನಿರ್ವಹಣೆ ವೆಚ್ಚ ಭರಿಸಲು ಸರ್ಕಾರಕ್ಕೆ ಸಾಧ್ಯವಿಲ್ಲ ಎಂದು ಪುಣ್ಯಕೋಟಿ ದತ್ತು ಯೋಜನೆ ಜಾರಿಗೆ ತಂದರು.

ದೇಶ-ವಿದೇಶ

PFI ನಿಷೇಧ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್!

ಇನ್ನು ಯುಎಪಿಎ ಕಾಯ್ದೆಯಡಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಅದರ ಸಹವರ್ತಿಗಳು ಅಥವಾ ಅಂಗಸಂಸ್ಥೆಗಳನ್ನು 5 ವರ್ಷದ ಅವಧಿಗೆ ಕೇಂದ್ರ ಸರ್ಕಾರ ನಿಷೇಧಿಸಿತ್ತು.

ರಾಜಕೀಯ

ಬಡವರ ಮಕ್ಕಳು ಶಿಕ್ಷಣ ಪಡೆಯುವುದು ಬೇಡವೇ ಪ್ರಧಾನಿ ಮೋದಿ ಅವರೇ? : ಸಿದ್ದರಾಮಯ್ಯ

ಪ್ರಧಾನಿ ಮೋದಿ(Narendra Modi) ಅವರಿಗೆ ಬಡ ಮಕ್ಕಳ ವಿದ್ಯಾರ್ಥಿ ವೇತನ ಹೊರೆಯಾಗಿಬಿಟ್ಟಿತೆ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಅವರು ವಾಗ್ದಾಳಿ ನಡೆಸಿದ್ದಾರೆ.