ನವದೆಹಲಿ: ಕಳೆದ ನಾಲ್ಕು ತಿಂಗಳಲ್ಲಿ ಭಾರತದಲ್ಲಿ ಕೆಲಸವನ್ನು ಕಳೆದುಕೊಂಡವರ ಸಂಖ್ಯೆ ಬರೋಬ್ಬರಿ 66 ಲಕ್ಷ ಮಂದಿ ಎಂಬ ಅಧ್ಯಯನ ವರದಿಯನ್ನು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಸಂಸ್ಥೆ ಬಹಿರಂಗಗೊಳಿಸಿದೆ.
ಇದರಲ್ಲೂ ವೈಟ್ ಕಾಲರ್ ಜಾಬ್ ನವರೇ ಹೆಚ್ಚು ಮಂದಿಯಾಗಿದ್ದಾರೆ, 2019 ಅಗಸ್ಟ್ ನಲ್ಲಿ 1088 ಕೋಟಿ ವೈಟ್ ಕಾಲರ್ ಉದ್ಯೋಗಿಗಳಿದ್ದರು ಈಗ 1022 ಕೋಟಿ ಉದ್ಯೋಗಿಗಳು ಮಾತ್ರವೇ ಇದ್ದಾರೆ ಉದ್ಯಮವಲಯದಲ್ಲಿ 50 ಲಕ್ಷ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ ಎಂದು ಸಿಎಮ್ಇಇ ಬಹಿರಂಗಗೊಳಿಸಿದ್ದಾರೆ.