• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ವಿಜ್ಞಾನಿಗಳಿಂದ ಸ್ತನ ಕ್ಯಾನ್ಸರ್‍ಗೆ ಹೊಸ ಅಣು ಪತ್ತೆ

Kiran K by Kiran K
in ದೇಶ-ವಿದೇಶ, ಪ್ರಮುಖ ಸುದ್ದಿ
0
SHARES
0
VIEWS
Share on FacebookShare on Twitter

ಭಾರತೀಯ ಮತ್ತು ಅಮೆರಿಕದ ಸಂಶೋಧಕರು ಹಾಗೂ ವಿಜ್ಞಾನಿಗಳು ಸೇರಿ ಕ್ಯಾನ್ಸರ್ ಚಿಕಿತ್ಸೆಗೆ ಅಣುವೊಂದನ್ನು ಪತ್ತೆ ಹಚ್ಚಿದ್ದಾರೆ. ಸದ್ಯ ಈ ಸಂಶೋಧನ ಅಣುವು ಸಾಂಪ್ರದಾಯಿಕ ಚಿಕಿತ್ಸೆಗಳಿಗೆ ನಿರೋಧಕವಾಗಿರುವ ರೋಗಿಗಳಿಗೆ ಭರವಸೆ ಮೂಡಿಸಿದೆ.

ಈ ಪ್ರಥಮ ದರ್ಜೆ ಅಣುವು ಈಸ್ಟ್ರೋಜನ್- ಸೂಕ್ಷ್ಮ ಸ್ತನ ಕ್ಯಾನ್ಸರ್ ಅನ್ನು ಹೊಸ ರೀತಿಯಲ್ಲಿ ಗುಣಪಡಿಸುತ್ತದೆ ಎಂದು ಸಂಶೋಧಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಔಷಧವು ಒಂದು ವಿಶಿಷ್ಟ ಕಾರ್ಯವಿಧಾನದಿಂದ ಕಾರ್ಯನಿರ್ವಹಿಸುತ್ತದೆ. ಈ ಔಷಧವು ಸ್ತನ ಕ್ಯಾನ್ಸರ್ ಸಾಂಪ್ರದಾಯಿಕ ಚಿಕಿತ್ಸೆಗಳಿಗೆ ನಿರೋಧಕವಾಗಿದ್ದ ರೋಗಿಗಳಿಗೆ ಕ್ಯಾನ್ಸರ್‍ನಿಂದ ಗುಣಮುಖವಾಗುವ ಭರವಸೆ ನೀಡುತ್ತದೆ.
ಈ ಔಷಧವು ಮೂಲಭೂತವಾಗಿ ವಿಭಿನ್ನವಾಗಿದೆ. ಈಸ್ಟ್ರೋಜೆನ್-ರಿಸೆಪ್ಟರ್-ಪಾಸಿಟಿವ್ ಸ್ತನ ಕ್ಯಾನ್ಸರ್‍ಗೆ ಹೊಸ ವರ್ಗದ ಏಜೆಂಟ್ ಆಗಿದೆ. ಜತೆಗೆ ಇದರ ವಿಶಿಷ್ಟ ಕಾರ್ಯವಿಧಾನವು ಪ್ರಸ್ತುತ ಚಿಕಿತ್ಸೆಗಳ ಮಿತಿಗಳನ್ನು ಮೀರಿದ್ದಾಗಿದೆ. ಈ ಹೊಸ ಔಷಧವು ರೋಗಿಗಳಿಗೆ ಹೆಚ್ಚು ಪರಿಣಾಮಕಾರಿಯಾದ ಔಷಧವಾಗಿದೆ ಎಂದು ಟೆಕ್ಸಾಸ್ ವಿಶ್ವವಿದ್ಯಾಲಯದ ಸಿಮ್ಮನ್ಸ್ ಕ್ಯಾನ್ಸರ್ ಕೇಂದ್ರದ ಪ್ರಾಧ್ಯಾಪಕ ಗಣೇಶ್ ರಾಜ್ ಹೇಳಿದ್ದಾರೆ.
ಇನ್ನು ಎಲ್ಲ ಸ್ತನ ಕ್ಯಾನ್ಸರ್‍ಗಳಿಗೂ ಈಸ್ಟ್ರೋನ್ ಅಣು ಬೆಳೆಯಲು ಅಗತ್ಯವಿದೆಯೇ ಎಂದು ಪರೀಕ್ಷೆ ಮಾಡಲಾಗುತ್ತಿದೆ. ಈಸ್ಟ್ರೋನ್ ಶೇ.80% ರಷ್ಟು ಸಂವೇದನಾಶೀಲವಾಗಿದೆ. ಜತೆಗೆ ಟ್ಯಾಮೋಕ್ಸಿಫೆನ್ ನಂತಹ ಹಾರ್ಮೋನ್ ಚಿಕಿತ್ಸೆಗಿಂತ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡುತ್ತದೆ. ಆದರೆ ಈ ಕ್ಯಾನ್ಸರ್‍ಗಳಲ್ಲಿ ಮೂರನೇ ಒಂದು ಭಾಗದಷ್ಟು ಜನರು ಅಂತಿಮವಾಗಿ ಗುಣಮುಖರಾಗುತ್ತಾರೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಟ್ಯಾಮೋಕ್ಸಿಫೆನ್‍ನಂತಹ ಸಾಂಪ್ರದಾಯಿಕ ಹಾರ್ಮೋನುಗಳ ಔಷಧಗಳು ಕ್ಯಾನ್ಸರ್ ಕೋಶಗಳಲ್ಲಿ ಈಸ್ಟ್ರೊಜೆನ್ ರಿಸೆಪ್ಟರ್ ಎಂಬ ಅಣುವಾಗಿ ಕಾರ್ಯನಿರ್ವಹಿಸುತ್ತದೆ. ಈಸ್ಟ್ರೊಜೆನ್ ಕ್ಯಾನ್ಸರ್ ಕೋಶಗಳು ಗುಣಪಡಿಸುವ ಅಗತ್ಯವಾದ ಹಂತವಾಗಿದೆ. ಈ ಹೊಸ ಅಣುವಿಗೆ ಇಆರ್‍ಎಕ್ಸ್-11 ಎಂದು ಹೆಸರಿಡಲಾಗಿದೆ.

Related News

ಜನವರಿ 30 ರಂದು ಬೆಂಗಳೂರಿನಲ್ಲಿ ಮಾಂಸ ಮಾರಾಟವನ್ನು ನಿಷೇಧಿಸಿದ ಬಿಬಿಎಂಪಿ
ಪ್ರಮುಖ ಸುದ್ದಿ

ಜನವರಿ 30 ರಂದು ಬೆಂಗಳೂರಿನಲ್ಲಿ ಮಾಂಸ ಮಾರಾಟವನ್ನು ನಿಷೇಧಿಸಿದ ಬಿಬಿಎಂಪಿ

January 28, 2023
ಸನಾತನ ಧರ್ಮ ನಮ್ಮ ರಾಷ್ಟ್ರೀಯ ಧರ್ಮ : ಸಿಎಂ ಯೋಗಿ ಆದಿತ್ಯನಾಥ್
ದೇಶ-ವಿದೇಶ

ಸನಾತನ ಧರ್ಮ ನಮ್ಮ ರಾಷ್ಟ್ರೀಯ ಧರ್ಮ : ಸಿಎಂ ಯೋಗಿ ಆದಿತ್ಯನಾಥ್

January 28, 2023
ಗುಜರಾತ್‌ ಗಲಭೆ : ಸುಪ್ರೀಂಕೋರ್ಟ್‌ vs ಬಿಬಿಸಿ ಸಾಕ್ಷ್ಯಚಿತ್ರ ; ಯಾವುದು ಸತ್ಯ…..
ದೇಶ-ವಿದೇಶ

ಗುಜರಾತ್‌ ಗಲಭೆ : ಸುಪ್ರೀಂಕೋರ್ಟ್‌ vs ಬಿಬಿಸಿ ಸಾಕ್ಷ್ಯಚಿತ್ರ ; ಯಾವುದು ಸತ್ಯ…..

January 28, 2023
ಆಧಾರ್ ಬಗ್ಗೆ ಹೊಸ ಮಾಹಿತಿ ಪ್ರಕಟ ; ಸರ್ಕಾರ ನೀಡಿರುವ ಈ ಸೂಚನೆಯನ್ನು ತಪ್ಪದೇ ತಿಳಿಯಿರಿ……
ಪ್ರಮುಖ ಸುದ್ದಿ

ಆಧಾರ್ ಬಗ್ಗೆ ಹೊಸ ಮಾಹಿತಿ ಪ್ರಕಟ ; ಸರ್ಕಾರ ನೀಡಿರುವ ಈ ಸೂಚನೆಯನ್ನು ತಪ್ಪದೇ ತಿಳಿಯಿರಿ……

January 28, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.