vijaya times advertisements
Visit Channel

ವ್ಯಾಪಾರಸ್ಥರಿಗು ಸಂಕಷ್ಟ ತಂದ ಕೊರೋನಾ

maxresdefault

ಕೊರೋನಾ ದಿನದಿಂದ ದಿನಕ್ಕೆ  ಹೆಚ್ಚಾಗ್ತಾ ಇದ್ದು ಶುಕ್ರವಾರ ಒಂದೇ ದಿವಸಕ್ಕೆ ೧೧೩ ಹೊಸ ಪ್ರಕರಣಗಳು ದಾಖಲಾಗಿರೋ ವರದಿಯಾಗಿದೆ.. ಇತ್ತ ಮಾರುಕಟ್ಟೆಯಲ್ಲಿ ವ್ಯಾಪಾರಿಗಳ ಗೋಳು ಕೇಳೋರಿಲ್ಲ . ಪಿಪಿಇ ಕಿಟ್ ಧರಿಸಿಕೊಂಡೇ ವ್ಯಾಪಾರ ಮಾಡೋ ಪರಿಸ್ಥಿತಿ ಇದೆ ಎಂದು ಹೇಳುತ್ತಿದ್ದಾರೆ.

ನಗರದ ಸುಂಕದ ಕಟ್ಟೆಯಲ್ಲಿನ ವ್ಯಾಪಾರಿಗಳು ಪಿಪಿಇ ಕಿಟ್ ಧರಿಸಿ ತಮ್ಮ ವ್ಯಾಪಾರವನ್ನು ಪ್ರತಿದಿನ ನಡೆಸುತ್ತಿದ್ದು ತಮಗೆ ವ್ಯಾಪಾರ ನಡೆಸಲು ಕಷ್ಟವಾಗ್ತಿದೆ ಅಂತ ಕಣ್ಣೀರುಡುತ್ತಿದ್ದಾರೆ .ಬೇರೆ ಬೇರೆ ಕಡೆಗಳಿಂದ ಜನರು ಬರ್ತಾರೆ  ಯಾರಿಗೆ ಕೊರೋನಾ ಇದೆ ಇಲ್ವಾ  ಅನ್ನೋದೆ ಸಂಶಯವಿರೋದರಿಂದ ಯಾರಿಗೆ ಸೋಂಕು ತಗುಲಿದೆ . ಯಾರಿಗೆ ಸೋಂಕು ಇಲ್ಲ ಎಂಬುವುದರ ಬಗ್ಗೆ  ಸ್ಪಷ್ಟ ಮಾಹಿತಿ ಗೊತ್ತಾಗುವುದಿಲ್ಲ ಎನ್ನುತ್ತಿದ್ದಾರೆ.

Latest News

ಮಾಹಿತಿ

ಕರ್ನಾಟಕ ಸರ್ಕಾರದಿಂದ ಪಡಿತರ ಚೀಟಿ ಅರ್ಜಿದಾರರಿಗೆ ಮಹತ್ವದ ಸೂಚನೆ

ಸರ್ಕಾರ ಹೊರಡಿಸಿರುವ ಈ ಆದೇಶದಲ್ಲಿ 2022 ರವರೆಗೆ ಸಲ್ಲಿಕೆಯಾಗಿರುವ ಅರ್ಜಿಗಳಲ್ಲಿ ಅರ್ಹ ಕುಟುಂಬಗಳಿಗೆ ಹೊಸ ಆದ್ಯತಾ ಪಡಿತರ ಚೀಟಿಯನ್ನು(Ration card) ನೀಡುವ ಬಗ್ಗೆ ಉಲ್ಲೇಖಿಸಲಾಗಿದೆ

ಡಿಜಿಟಲ್ ಜ್ಞಾನ

ಡಿಸೆಂಬರ್ 1 ರಿಂದ ಡಿಜಿಟಲ್ ರೂಪಾಯಿ ; ಈ ಬಗ್ಗೆ ನೀವು ತಿಳಿಯಬೇಕಾದ ಮಾಹಿತಿ ಇಲ್ಲಿದೆ ಓದಿ

 ಇನ್ನು ಪೈಲಟ್ ಯೋಜನೆಯಲ್ಲಿ ಭಾಗವಹಿಸುವ ಗ್ರಾಹಕರು ಮತ್ತು ವ್ಯಾಪಾರಿಗಳನ್ನು ಒಳಗೊಂಡ ಕ್ಲೋಸ್ಡ್ ಯೂಸರ್ ಗ್ರೂಪ್(CUG) ಅನ್ನು ಮಾತ್ರ ಇದು ಒಳಗೊಂಡಿದೆ ಎಂದು ಆರ್‌ಬಿಐ ಹೇಳಿದೆ.

ರಾಜಕೀಯ

ಖರ್ಗೆ ಹೆಸರಿಗೆ ಮಾತ್ರ ಅಧ್ಯಕ್ಷ, ಪೆನ್ನಿನ ಟಾಪ್ ಓಪನ್ ಮಾಡಲೂ ಮೇಡಮ್ ಆಣತಿಗೆ ಕಾಯಬೇಕು : ಬಿಜೆಪಿ

ಕಾರ್ಯಕರ್ತರೇ ಇಲ್ಲದ ಕಾಂಗ್ರೆಸ್(Congress) ಪಕ್ಷಕ್ಕೆ ಹೈಕಮಾಂಡ್ ಏಕೆ ಬೇಕು? ಎಂದು ರಾಜ್ಯ ಬಿಜೆಪಿ(State BJP) ವ್ಯಂಗ್ಯವಾಡಿದೆ.

ದೇಶ-ವಿದೇಶ

ಕಸ್ಟಡಿಯಲ್ಲಿ ಸಾವು : ಪೊಲೀಸರಿಗೆ 20 ರೂ.ಲಕ್ಷ ದಂಡ ವಿಧಿಸಿ, ಪ್ರಕರಣವನ್ನು CBIಗೆ ನೀಡಿದ ಹೈಕೋರ್ಟ್!

ಮಧ್ಯಪ್ರದೇಶದ ಬೆಳಗಾದ ಗ್ರಾಮದ ನಿವಾಸಿ ಸುರೇಶ್ ರಾವತ್ ಅವರನ್ನು ಗ್ವಾಲಿಯರ್‌ನಲ್ಲಿ ಸ್ಥಳೀಯ ಪೊಲೀಸರು ಆಗಸ್ಟ್ 10, 2019 ರಂದು ಇನ್ನೊಬ್ಬ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬಂಧಿಸಿದ್ದಾರೆ.