• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home Vijaya Time

ಸಿದ್ದು ಹೆಸರು ಹೇಳಿ ಯಡ್ಡಿಗೆ ಪಂಚ್ ಕೊಟ್ಟರಾ ಸಚಿವ ಈಶ್ವರಪ್ಪ..?

Kiran K by Kiran K
in Vijaya Time
ಸಿದ್ದು ಹೆಸರು ಹೇಳಿ ಯಡ್ಡಿಗೆ ಪಂಚ್ ಕೊಟ್ಟರಾ  ಸಚಿವ ಈಶ್ವರಪ್ಪ..?
0
SHARES
4
VIEWS
Share on FacebookShare on Twitter

ಶಿವಮೊಗ್ಗ,ಸೆ.28; ನಿನ್ನೆಯಷ್ಟೇ ಕ್ರೀಡಾ ಇಲಾಖೆಯ ಜವಾಬ್ದಾರಿ ವಹಿಸಿಕೊಂಡಿದ್ದ ಸಚಿವ ಈಶ್ವರಪ್ಪನವರು ಈ ಬಗ್ಗೆ ಸಿಎಂ ಯಡಿಯೂರಪ್ಪನವರ ಮೇಲೆ ಬೇಸರಗೊಂಡಿದ್ರಾ..? ಖಾತೆ ಬದಲಾವಣೆಗೆ ಅವರಿಗೆ ಇರಿಸುಮುರುಸು ಉಂಟುಮಾಡಿತ್ತಾ..? ಈ ಎಲ್ಲ ಪ್ರಶ್ನೆಗಳು ಜನಸಾಮಾನ್ಯರನ್ನು ಕಾಡುತ್ತಿವೆ.. ಅದಕ್ಕೆ ಕಾರಣವಾಗಿದ್ದು, ಇಂದು ಶಿವಮೊಗ್ಗದಲ್ಲಿ ಸಚಿವ ಈಶ್ವರಪ್ಪನವರು ನೀಡಿರುವ ಹೇಳಿಕೆ..

ಯಸ್.. ಒಂದು ಪಕ್ಷದ ಬೆಂಬಲವಿಲ್ಲದೆ ಯಾವ ರಾಜಕಾರಣಿಯೂ ಗೆಲುವು ಸಾಧಿಸಲು ಸಾಧ್ಯವಿಲ್ಲ. ಸಂಘಟನೆ ಮೀರಿ ಪಕ್ಷ ಕಟ್ಟಲು ಮುಂದಾದರೆ ಸೋಲು ಕಟ್ಟಿಟ್ಟ ಬುತ್ತಿ ಎಂಬುದಾಗಿ ಸಚಿವ ಈಶ್ವರಪ್ಪ ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಹೇಳಿಕೊಂಡಿದ್ದಾರೆ. ಪಕ್ಷ ತೊರೆದು ಕುತಂತ್ರ ಬುದ್ಧಿಯಿಂದ ಹೊಸ ಸಾಮ್ರಾಜ್ಯ ಕಟ್ಟಲು ಮುಂದಾದ ಸಿದ್ದು, ಕಾಂಗ್ರೆಸ್ ನೆಲಕಚ್ಚುವಂತಾಗಲು ಕಾರಣರಾದರು..ಇತ್ತ ಹೊಸದಾಗಿ ಕೆಜೆಪಿ ಪಕ್ಷ ಕಟ್ಟಿದ್ದ ಯಡಿಯೂರಪ್ಪನವರು ಗಳಿಸಿದ್ದು ಮೂರು ಮತ್ತೊಂದು ಸೀಟು..ಅದಕ್ಕೇ ಹೇಳೋದು ಸಂಘಟನೆ ಮೀರಿ ಹೋಗುವ ಮನಸ್ಸು ಮಾಡಿದರೆ ಸೋಲು ಖಚಿತ ಎಂದು ಹೇಳುವ ಮೂಲಕ ಈಶ್ವರಪ್ಪನವರು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಏಕಕಾಲಕ್ಕೆ ಉರುಳಿಸಿದ್ದಾರೆ..ಈ ಮೂಲಕ ತಮ್ಮ ಖಾತೆ ಬದಲಾವಣೆಯ ಬಗೆಗೆ ಅಸಮಾಧಾನವನ್ನು ಹೊರಹಾಕಿದ್ದಾರೆ..

Related News

ಬೆಂಗಳೂರಿನ ವಿವಿಧ ಯೋಜನೆಗಳಿಗೆ ರಕ್ಷಣಾ ಇಲಾಖೆಯ ಭೂಮಿ ನೀಡಲು ಬೇಡಿಕೆ: ಕೇಂದ್ರ ಸಚಿವ ರಾಜನಾಥ್ ಸಿಂಗ್​ಗೆ ಡಿಸಿಎಂ ಮನವಿ
Vijaya Time

ಬೆಂಗಳೂರಿನ ವಿವಿಧ ಯೋಜನೆಗಳಿಗೆ ರಕ್ಷಣಾ ಇಲಾಖೆಯ ಭೂಮಿ ನೀಡಲು ಬೇಡಿಕೆ: ಕೇಂದ್ರ ಸಚಿವ ರಾಜನಾಥ್ ಸಿಂಗ್​ಗೆ ಡಿಸಿಎಂ ಮನವಿ

April 25, 2026
ಕರ್ನಾಟಕದಲ್ಲಿ ತೀವ್ರ ಹೀಟ್‌ವೇವ್: ‘ಸೆಲ್ಫ್ ಲಾಕ್‌ಡೌನ್’ಗೆ ಆರೋಗ್ಯ ಇಲಾಖೆಯ ಮನವಿ, ಆಸ್ಪತ್ರೆಗಳಲ್ಲಿ ಹೈ ಅಲರ್ಟ್
Vijaya Time

ಕರ್ನಾಟಕದಲ್ಲಿ ತೀವ್ರ ಹೀಟ್‌ವೇವ್: ‘ಸೆಲ್ಫ್ ಲಾಕ್‌ಡೌನ್’ಗೆ ಆರೋಗ್ಯ ಇಲಾಖೆಯ ಮನವಿ, ಆಸ್ಪತ್ರೆಗಳಲ್ಲಿ ಹೈ ಅಲರ್ಟ್

April 24, 2026
ಪ್ರೀಮಿಯಂ ಫೀಚರ್‌ಗಳು, ಬಲಿಷ್ಠ ಬ್ಯಾಟರಿ ಮತ್ತು ಎಐ ಕ್ಯಾಮೆರಾ: OnePlus Nord 6 ನಿಮ್ಮ ದಿನನಿತ್ಯದ ಅವಶ್ಯಕತೆಗೆ ಸೂಕ್ತ ಫೋನ್
Vijaya Time

ಪ್ರೀಮಿಯಂ ಫೀಚರ್‌ಗಳು, ಬಲಿಷ್ಠ ಬ್ಯಾಟರಿ ಮತ್ತು ಎಐ ಕ್ಯಾಮೆರಾ: OnePlus Nord 6 ನಿಮ್ಮ ದಿನನಿತ್ಯದ ಅವಶ್ಯಕತೆಗೆ ಸೂಕ್ತ ಫೋನ್

April 14, 2026
ಬೆಂಗಳೂರಲ್ಲಿ ಹೊಸ ಪಾರ್ಕಿಂಗ್ ರೂಲ್ಸ್: ಜಯನಗರದ 42 ರಸ್ತೆಗಳಲ್ಲಿ ‘ಪೇ ಆಂಡ್ ಪಾರ್ಕ್’ ನಿಯಮ ಜಾರಿ
Vijaya Time

ಬೆಂಗಳೂರಲ್ಲಿ ಹೊಸ ಪಾರ್ಕಿಂಗ್ ರೂಲ್ಸ್: ಜಯನಗರದ 42 ರಸ್ತೆಗಳಲ್ಲಿ ‘ಪೇ ಆಂಡ್ ಪಾರ್ಕ್’ ನಿಯಮ ಜಾರಿ

April 14, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.