• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home Vijaya Time

ಸೀರೆಗಿಂತ ದುಬಾರಿಯಾಗಿವೆ ಬ್ಲೌಸ್ ಹೊಲಿಸಿಕೊಳ್ಳೋದು..

Kiran K by Kiran K
in Vijaya Time
ಸೀರೆಗಿಂತ ದುಬಾರಿಯಾಗಿವೆ ಬ್ಲೌಸ್ ಹೊಲಿಸಿಕೊಳ್ಳೋದು..
0
SHARES
2
VIEWS
Share on FacebookShare on Twitter

ವಿಭಿನ್ನವಾದ ಸೀರೆಗಳು ನಮ್ಮ ಬಳಿ ಇರಬೇಕು ಎಂದು ಬಯಸುವ ಹೆಣ್ಣುಮಕ್ಕಳಿಗಿಂತ ವಿಭಿನ್ನವಾದ ಬ್ಲೌಸ್ ಡಿಸೈನ್‍ಗಳು ನಾ ಕೊಳ್ಳುವ ಸೀರೆಗಳಿಗಿಗೆ ಸರಿ ಹೊಂದಬೇಕು ಎಂದು ಬಯಸುವ ಮಂದಿಯೇ ಹೆಚ್ಚಿನವರಾಗಿದ್ದಾರೆ.. ಸೀೀರೆಗಿಂತ ದುಬಾರಿ ಅದಕ್ಕೆ ಹೊಲಿಸುವ ಬ್ಲೌಸ್‍ಗಳಿಗೆ ಎಂಬಂತಾಗಿದೆ ಇಂದಿನ ಪರಿಸ್ಥಿತಿ. ಹೌದು..1000 ರೂಪಾಯಿಯ ಸೀರೆ ಕೊಂಡುಕೊಂಡರೆ 1500ರಿಂದ 2000 ರೂಪಾಯಿವರೆಗೆ ಬ್ಲೌಸ್ ಹೊಲಿಸುವ ಖರ್ಚು ಬೀಳುತ್ತದೆ.
ಈಗಂತೂ ಬ್ಲೌಸ್ ಡಿಸೈನ್‍ಗಳು ಸಾವಿರಾರಿವೆ.. ಸಿಂಪಲ್ ಬ್ಲೌಸ್ ನೆಕ್, ಹೈ ನೆಕ್ ಬ್ಲೌಸ್, ಬೋಟ್ ನೆಕ್, ಮಿರರ್ ವರ್ಕ್, ಸೈಡ್ ಟೈ ಅಪ್, ಪಫ್ ಸ್ಲೀವ್ಸ್, ಬ್ಲೆಟ್ ಬ್ಲೌಸ್, ಡೀಪ್ ವಿ ನೆಕ್, ಸ್ವೀಟ್ ಹಾರ್ಟ್ ನೆಕ್ ಬ್ಲೌಸ್ ಡಿಸೈನ್ಸ್..ಹೀಗೆ ಹೇಳ್ತಾ ಹೋದರೆ ಲಿಸ್ಟ್ ಇನ್ನೂ ಉದ್ದಕ್ಕೇ ಬೆಳೆಯುತ್ತದೆ. ಇದಕ್ಕೆ ಸರಿಯಾಗಿ ಟೈಲರ್‍ಗಳ ಬೇಡಿಕೆಯೂ ಹೆಚ್ಚಿದ್ದು, ಮದ್ವೆ, ಮುಂಜಿಯಂತಹ ಶುಭ ಸಮಾರಂಭಗಳು, ಹಬ್ಬ ಹರಿದಿನಗಳು ಬಂದರಂತೂ ಕೇಳೋದೇ ಬೇಡ.. ಟೈಲರ್‍ಗಳು ಬಗೆಬಗೆಯ ಬ್ಲೌಸ್ ಡಿಸೈನ್ಸ್ ಮಾಡೋದ್ರಲ್ಲೇ ಬ್ಯುಸಿಯಾಗಿಬಿಟ್ಟಿರುತ್ತಾರೆ. ಇವು ಮಾತ್ರವಲ್ಲದೆ ಹ್ಯಾಂಡ್ ವರ್ಕ್ ಎಂಬ್ರಾಯಿಡರಿ ಹಾಗೂ ಮಶಿನ್ ವರ್ಕ್ ಎಂಬ್ರಾಯಿಡರಿಗೂ ಈಗ ಇನ್ನಿಲ್ಲದ ಬೇಡಿಕೆ.. ಸೀರೆಗಿಂತ ನೋಡುಗರ ಕಣ್ಣು ಬ್ಲೌಸ್ ಮೇಲೆ ನೆಟ್ಟಿದ್ದರೂ ಅಚ್ಚರಿಪಡಬೇಕಿಲ್ಲ..

Related News

ಉತ್ತರ ಕನ್ನಡ: ಪಂಪ್ ಸ್ಟೋರೇಜ್‌ಗೆ ಮೆಗಾವಾಟ್ ಆಸಕ್ತಿ, ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ದಿವ್ಯ ನಿರ್ಲಕ್ಷ್ಯ
Vijaya Time

ಉತ್ತರ ಕನ್ನಡ: ಪಂಪ್ ಸ್ಟೋರೇಜ್‌ಗೆ ಮೆಗಾವಾಟ್ ಆಸಕ್ತಿ, ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ದಿವ್ಯ ನಿರ್ಲಕ್ಷ್ಯ

October 31, 2025
ಈರುಳ್ಳಿ ಮೂಟೆಯಲ್ಲಿತ್ತು ಚೀನಾಗೆ ಕಳ್ಳಸಾಗಣೆಯಾಗಲಿದ್ದ 750 ಕೆಜಿ ಶ್ರೀಗಂಧ: ನಾಕಾಬಂದಿಯಲ್ಲಿ ಸಿಕ್ಕಿಬಿದ್ದ ಖತರ್ನಾಕ್ ಗ್ಯಾಂಗ್
Vijaya Time

ಈರುಳ್ಳಿ ಮೂಟೆಯಲ್ಲಿತ್ತು ಚೀನಾಗೆ ಕಳ್ಳಸಾಗಣೆಯಾಗಲಿದ್ದ 750 ಕೆಜಿ ಶ್ರೀಗಂಧ: ನಾಕಾಬಂದಿಯಲ್ಲಿ ಸಿಕ್ಕಿಬಿದ್ದ ಖತರ್ನಾಕ್ ಗ್ಯಾಂಗ್

October 27, 2025
ಇಂದಿರಾ ಕ್ಯಾಂಟೀನ್: ಹಳೆಯದನ್ನು ನಿರ್ವಹಣೆ ಮಾಡದೆ 20 ಕೋಟಿ ವೆಚ್ಚದಲ್ಲಿ ಹೊಸದನ್ನು ನಿರ್ಮಿಸಲು ಹೊರಟ BBMP
Vijaya Time

ಇಂದಿರಾ ಕ್ಯಾಂಟೀನ್: ಹಳೆಯದನ್ನು ನಿರ್ವಹಣೆ ಮಾಡದೆ 20 ಕೋಟಿ ವೆಚ್ಚದಲ್ಲಿ ಹೊಸದನ್ನು ನಿರ್ಮಿಸಲು ಹೊರಟ BBMP

August 5, 2025
ಬೆಂಗಳೂರಲ್ಲಿ ಹೆಚ್ಚಾದ ಡೆಂಗ್ಯೂ ಆರ್ಭಟ : ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡದಿದ್ದರೆ ಭಾರೀ ಮೊತ್ತದ ದಂಡ ಬೀಳೋದು ಗ್ಯಾರಂಟಿ
Vijaya Time

ಬೆಂಗಳೂರಲ್ಲಿ ಹೆಚ್ಚಾದ ಡೆಂಗ್ಯೂ ಆರ್ಭಟ : ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡದಿದ್ದರೆ ಭಾರೀ ಮೊತ್ತದ ದಂಡ ಬೀಳೋದು ಗ್ಯಾರಂಟಿ

July 22, 2025

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.