• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home Vijaya Time

ಸ್ಥಳ ಮಹಜರಿಯಲ್ಲಿ ಹಾಜರಿದ್ದ ಆರೋಪಿ ಆದಿತ್ಯರಾವ್ ..

Kiran K by Kiran K
in Vijaya Time
ಸ್ಥಳ ಮಹಜರಿಯಲ್ಲಿ ಹಾಜರಿದ್ದ ಆರೋಪಿ ಆದಿತ್ಯರಾವ್ ..
0
SHARES
9
VIEWS
Share on FacebookShare on Twitter

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸ್ಥಳ ಮಹಜರು ನಡೆಯಲಿದೆ…. ಇಂದು ಪೋಲೀಸರು ಬಂಧಿತ ಆರೋಪಿನ ಆದಿತ್ಯರಾವ್‍ನನ್ನು ಮಣಿಪಾಲದಲ್ಲಿನ ಆತನ ಮನೆಗೆ ಕರೆದುಕೊಂಡು ಬಂದಿದ್ದಾರೆ.. ಅಲ್ಲಿ ಒಂದಿಷ್ಟು ತನಿಖೆಯನ್ನು ನಡೆಸಿದ್ದು ಹಲವು ಮಾಹಿತಿಯನ್ನು ಪೋಲೀಸರು ಕಲೆಹಾಕಿದ್ದಾರೆ.

ಇದರ ಜೊತೆಯಲ್ಲಿ ಆರೋಪಿ ಆದಿತ್ಯರಾವ್ ಜನವರಿ 20 ರಂದು ಏರ್‍ಪೋರ್ಟ್‍ನಲ್ಲಿ ಬಾಂಬ್ ಇಡುವ ಮುಂಚೆ ತಾನು ಕೆಲಸ ಮಾಡುತ್ತಿದ್ದ ಕಾರ್ಕಳದ ಕಿಂಗ್ಸ್ ಕೋರ್ಟ್ ಹೋಟೆಲ್‍ನಲ್ಲಿ ತಂಗಿದ್ದು ಇಂದು ಅಲ್ಲಿಯೂ ಪೋಲಿಸರು ಸ್ಥಳ ಮಹಜರು ನಡೆಸಲಿದ್ದಾರೆ .

40 ವರ್ಷದ ಆದಿತ್ಯರಾವ್ ಈ ಹಿಂದೆಯೂ ಹುಸಿ ಬಾಂಬ್ ಕರೆ ನೀಡಿ 9 ತಿಂಗಳ ಕಾಲ ಜೈಲುವಾಸ ಅನುಭವಿಸಿದ್ದ. ಇನ್ನು ಈತ 2 ತಿಂಗಳ ಹಿಂದೆ ಮಂಗಳೂರು ಏರ್‍ಪೋರ್ಟ್‍ನಲ್ಲಿ ಬಾಂಬ್ ಇಡಬೇಕು ಅಂತ ತೀರ್ಮಾನಿಸಿದ್ದು ಜನವರಿ ಜನವರಿ 21 ರಂದು ಬಾಂಬ್ ಇರಿಸಿದ್ದ ಬ್ಯಾಗನ್ನು ಏರ್‍ಪೋರ್ಟ್‍ನಲ್ಲಿ ಎಸೆದು ಪರಾರಿಯಾಗಿದ್ದ.

Related News

ಕ್ಯೂಬಾಗೆ ತೈಲ ಪೂರೈಕೆ ಮಾಡುವ ರಾಷ್ಟ್ರಗಳಿಗೆ ಹೆಚ್ಚುವರಿ ಸುಂಕ: ಮೆಕ್ಸಿಕೊ ಮೇಲೆ ಒತ್ತಡ ಹೇರಿದ ಟ್ರಂಪ್
Vijaya Time

ಕ್ಯೂಬಾಗೆ ತೈಲ ಪೂರೈಕೆ ಮಾಡುವ ರಾಷ್ಟ್ರಗಳಿಗೆ ಹೆಚ್ಚುವರಿ ಸುಂಕ: ಮೆಕ್ಸಿಕೊ ಮೇಲೆ ಒತ್ತಡ ಹೇರಿದ ಟ್ರಂಪ್

January 30, 2026
WHO ಮೂಲ ಧ್ಯೇಯದಿಂದ ದೂರ ಸರಿದಿದೆ:ವೀಕ್ಷಕನಾಗಿಯೂ ಮುಂದುವರಿಯಲ್ಲ ಎಂದು ಸದಸ್ಯತ್ವ ತ್ಯಜಿಸಿದ ಅಮೆರಿಕ
Vijaya Time

WHO ಮೂಲ ಧ್ಯೇಯದಿಂದ ದೂರ ಸರಿದಿದೆ:ವೀಕ್ಷಕನಾಗಿಯೂ ಮುಂದುವರಿಯಲ್ಲ ಎಂದು ಸದಸ್ಯತ್ವ ತ್ಯಜಿಸಿದ ಅಮೆರಿಕ

January 24, 2026
ಬೆಂಗಳೂರಿನ 23 ಪ್ರಮುಖ ರಸ್ತೆಗಳಲ್ಲಿ ಪೇ–ಅಂಡ್–ಪಾರ್ಕ್ ಜಾರಿ: ಖಾಸಗಿ ನಿರ್ವಾಹಕರ ಮೂಲಕ ಶುಲ್ಕ ಸಂಗ್ರಹ
Vijaya Time

ಬೆಂಗಳೂರಿನ 23 ಪ್ರಮುಖ ರಸ್ತೆಗಳಲ್ಲಿ ಪೇ–ಅಂಡ್–ಪಾರ್ಕ್ ಜಾರಿ: ಖಾಸಗಿ ನಿರ್ವಾಹಕರ ಮೂಲಕ ಶುಲ್ಕ ಸಂಗ್ರಹ

January 10, 2026
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನೇಮಕಾತಿ; 1146 ಹುದ್ದೆಗಳಿಗೆ ಅರ್ಜಿ ಆಹ್ವಾನ
Vijaya Time

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನೇಮಕಾತಿ; 1146 ಹುದ್ದೆಗಳಿಗೆ ಅರ್ಜಿ ಆಹ್ವಾನ

January 7, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.