ಬೆಂಗಳೂರು,ನ 19 : ದುಬೈ T10 ಲೀಗ್ನಲ್ಲಿ ಮರಾಠ ಅರೇಬಿಯನ್ಸ್ ತಂಡದ ಪರ ಕ್ರಿಕೆಟರ್ ಯುವರಾಜ್ ಸಿಂಗ್ ಬ್ಯಾಟ್ ಬೀಸುತ್ತಿದ್ದಾರೆ. ವರ್ಷದಲ್ಲಿ 3-4 ತಿಂಗಳುಗಳ ಕಾಲ ವಿದೇಶಿ ಲೀಗ್ಗಳನ್ನ ಆಡಲು ನಿರ್ಧರಿಸಿರುವ ಯುವರಾಜ್, ಕ್ರಿಕೆಟ್ ನಂತರ ಏನ್ ಮಾಡಲಿದ್ದಾರೆ ಎಂ ಅಭಿಮಾಣಿಗಳ ಪ್ರಶ್ನೆಗೆ ಉತ್ರ ನೀಡಿದ್ದಾರೆ.
ಯಸ್..ಎರಡು ವರ್ಷಗಳ ಕಾಲ ವಿದೇಶಿ ಲೀಗ್ಗಳಲ್ಲಿ ಕಾಣಿಸಿಕೊಳ್ಳಲಿರುವ ಯುವಿ, ನಂತರ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರಂತೆ. ಈ ವಿಷಯವನ್ನು ಸ್ವಯಃ ಅವರೇ ಹೇಳಿಕೊಂಡಿದ್ದು ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ಲಭ್ಯವಾಗಿದೆ.