ಎಲೆಮರೆ ಕಾಯಿಯಂತೆ ದುಡಿದು, ಸಮಾಜಕ್ಕೆ ಸ್ಫೂರ್ತಿಯಾಗಿರುವವರನ್ನು ಗುರುತಿಸಿ ಅವರನ್ನು ಗೌರವಿಸುವ ಕೆಲಸವನ್ನು ವಿಜಯಟೈಮ್ಸ್ ಮಾಡಹೊರಟಿದೆ. ರಾಜ್ಯದ ಅಥವಾ ದೇಶದ ಯಾವ ಮೂಲೆಯಲ್ಲೇ ಈ ಸಾಧಕರಿರಲಿ ಅವರ ಯಶೋಗಾಥೆಯನ್ನು ಜನರಿಗೆ ತಿಳಿಸುವ ಕಾರ್ಯಕ್ರಮವೇ ‘ವಿಜಯಸಾಧಕರು’. ಈ ವಿಜಯಸಾಧಕರ ಸಾಧನೆ ಇತರರಿಗೆ ಪ್ರೇರಣೆಯಾಗಲಿ, ಆ ಮೂಲಕ ಇತರರೂ ಈ ಸಮಾಜಕ್ಕೆ ನಿಸ್ವಾರ್ಥ ಕಾಣಿಕೆ ನೀಡುವಂತಾಗಬೇಕು ಅನ್ನೋದೇ ಈ ಕಾರ್ಯಕ್ರಮದ ಉದ್ದೇಶ.
ದೇಶ-ವಿದೇಶ
ಒಡಿಶಾದಲ್ಲಿ ಆಘಾತಕಾರಿ ಘಟನೆ ; ಹಾಡಹಗಲೇ ವೃದ್ಧನನ್ನು ಕಂಬಕ್ಕೆ ಕಟ್ಟಿ, ಥಳಿಸಿ ಕೊಂದ ಕುಟುಂಬಸ್ಥರು!
ಕೊರಾಪುಟ್ ಜಿಲ್ಲೆಯ ಬುಡಕಟ್ಟು ಪ್ರದೇಶದಲ್ಲಿ ಹಾಡಹಗಲೇ ವೃದ್ಧನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ತಮ್ಮ ಕುಟುಂಬಸ್ಥರೇ ಥಳಿಸಿ ಕೊಂದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ!