Bengaluru: ಈ ಹಿಂದೆ ಕೆಎಸ್ಆರ್ಟಿಸಿ ನೌಕರರು (KSRTC employes) ಅಪಘಾತದಲ್ಲಿ ಮೃ*ಪಟ್ಟರೆ 1 ಕೋಟಿ ರುಪಾಯಿ (1 crore rupees) ಪರಿಹಾರ ನೀಡಲಾಗ್ತಿತ್ತು. ಬಿಎಂಟಿಸಿಯಲ್ಲಿ (BMTC) ಕೇವಲ 50 ಲಕ್ಷ ರುಪಾಯಿ ನೀಡಲಾಗ್ತಿತ್ತು. ಆದರೆ ಇದೀಗ ಬಿಎಂಟಿಸಿಯ 28000 ನೌಕರರ (28000 employees of BMTC) ಕುಟುಂಸ್ಥರಿಗೆ ನೆಮ್ಮದಿ ಮತ್ತು ಧೈರ್ಯ (Comfort and courage) ನೀಡುವ ಸುದ್ದಿಯೊಂದು ಹೊರಬಿದ್ದಿದೆ. ಇನ್ಮುಂದೆ ಬಿಎಂಟಿಸಿಯ ನೌಕರರು (BMTC employees) ಅಪಘಾತದಲ್ಲಿ ಪ್ರಾಣ ಕಳೆದುಕೊಂಡರೆ ಅವರ ಕುಟುಂಬಕ್ಕೆ ಬರೋಬ್ಬರಿ 1.5 ಕೋಟಿ ರುಪಾಯಿ (1.5 crore rupees) ಪರಿಹಾರ ನೀಡುವ ಯೋಜನೆ ಜಾರಿಗೆ ಬಂದಿದೆ.
ಈ ಬಗ್ಗೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Minister Ramalingareddy) , ದೇಶದಲ್ಲಿ ಯಾವುದೇ ಸರಕಾರಿ ನೌಕರರಿಗೂ (Government employees) ಈ ಸೌಲಭ್ಯವಿಲ್ಲ, ಸೇನೆಯಲ್ಲಿ ಸೇವೆ ಸಲ್ಲಿಸುವ ಯೋಧರು ಪ್ರಾಣ (Warriors life) ಕಳೆದುಕೊಂಡರು 60 ಲಕ್ಷ ರುಪಾಯಿ ನೀಡಲಾಗುತ್ತದೆ ಆದರೆ, ಬಿಎಂಟಿಸಿ ನೌಕರರು (BMTC employees) ಅಪಘಾತದಲ್ಲಿ ಮೃತಪಟ್ಟರೆ ಇನ್ನು ಒಂದೂವರೆ ಕೋಟಿ ರುಪಾಯಿ ನೀಡಲಾಗುತ್ತದೆ ಎಂದು ಘೋಷಣೆ ಮಾಡಿದ್ದಾರೆ.ಭಾನುವಾರದಿಂದಲೇ ಈ ಅಪಘಾತ ವಿಮಾ ಸೌಲಭ್ಯ (Accident insurance facility) ಜಾರಿಯಾಗಿದೆ. ಸಾರಿಗೆ ಸಚಿವ ರಾಮಲಿಂಗ ರೆಡ್ಡಿ (Ramalinga Reddy) ಸೂಚನೆ ಮೇರೆಗೆ ಈ ವಿಮಾ ಸೌಲಭ್ಯ ಜಾರಿ (Implementation of insurance facility) ಮಾಡಲಾಗಿದ್ದು, ಬಿಎಂಟಿಸಿಯ 28 ಸಾವಿರ ನೌಕರರ (28 thousand employees of BMTC) ಕುಟುಂಬಗಳಿಗೆ ಈ ವಿಮಾ ಸೌಲಭ್ಯ ದೊರೆಯಲಿದೆ.

ಬಿಎಂಟಿಸಿಯ ನೌಕರರು ಕರ್ತವ್ಯದಲ್ಲಿರುವಾಗ (BMTC employees are on duty) ಮತ್ತು ಕರ್ತವ್ಯದಲ್ಲಿಲ್ಲದಿದ್ದಾಗಲೂ ಸಂಭವಿಸುವ (Occurs even when not on duty) ಅಪಘಾತಕ್ಕೂ1 ಕೋಟಿ 50 ಲಕ್ಷ ರೂಪಾಯಿ ಪರಿಹಾರ ಸಿಗುತ್ತದೆ. ಇನ್ನು ಬಿಎಂಟಿಸಿ ಸಿಬ್ಬಂದಿ ಸಹಜವಾಗಿ ಸಾವನ್ನಪ್ಪಿದರೆ (BMTC staff dies naturally) 10 ಲಕ್ಷ ರುಪಾಯಿ ಪರಿಹಾರ ನೀಡಲಾಗುತ್ತದೆ. ಈ ಹಿಂದೆ ಮೂರು ಲಕ್ಷ ರುಪಾಯಿ ಪರಿಹಾರ ನೀಡಲಾಗುತ್ತಿತ್ತು. ಈ ಬಗ್ಗೆ ಮಾತನಾಡಿದ ಸಾರಿಗೆ ನೌಕರರ ಮುಖಂಡ ಜಗದೀಶ್, ಕೆಎಸ್ಆರ್ಟಿಸಿಯಲ್ಲಿ ಮಾತ್ರ ಈ ವಿಮಾ ಸೌಲಭ್ಯವಿತ್ತು (Insurance is available) . ನಾವು ಬಿಎಂಟಿಸಿ ನೌಕರರಿಗೂ ಈ ಸೌಲಭ್ಯ ನೀಡಲು ಒತ್ತಾಯ ಮಾಡಿದ್ದೆವು. ಇದಕ್ಕೆ ಸರ್ಕಾರ ಒಪ್ಪಿಕೊಂಡಿದೆ, ಧನ್ಯವಾದಗಳು ಎಂದಿದ್ದಾರೆ.