• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಜಾಬ್ ನ್ಯೂಸ್

1.50 ಲಕ್ಷ ಐಟಿ ಉದ್ಯೋಗಿಗಳ ಕೆಲಸಕ್ಕೆ ಕತ್ತರಿ: ಬೆಂಗಳೂರಲ್ಲೇ 50 ಸಾವಿರ!

Keerthana by Keerthana
in ಜಾಬ್ ನ್ಯೂಸ್, ವಿಜಯ ಟೈಮ್ಸ್‌
1.50 ಲಕ್ಷ ಐಟಿ ಉದ್ಯೋಗಿಗಳ ಕೆಲಸಕ್ಕೆ ಕತ್ತರಿ: ಬೆಂಗಳೂರಲ್ಲೇ 50 ಸಾವಿರ!
0
SHARES
1.9k
VIEWS
Share on FacebookShare on Twitter
  • ಐಟಿ ಉದ್ಯೋಗಿಗಳ ಎದೆಯಲ್ಲಿ ಡವಡವ
  • ಬೆಂಗಳೂರಲ್ಲಿ ಕೆಲಸ ಕಳೆದುಕೊಂಡ 50,000 ಐಟಿ ಉದ್ಯೋಗಿಗಳು
  • ರಿಯಲ್ ಎಸ್ಟೇಟ್,ಪಿಜಿ, ಅಪಾರ್ಟ್‌ಮೆಂಟ್ ಮಾತ್ರವಲ್ಲ. ಕ್ಯಾಬ್‌ಗಳಿಗೂ ನಷ್ಟ

Bengaluru: ತಂತ್ರಜ್ಞಾನ ವೇಗ ಪಡೆಯುತ್ತಿದ್ದಂತೆಯೇ, ಐಟಿ ಉದ್ಯೋಗದ (IT employment) ಕನಸು ಕಂಡು ಬೆಂಗಳೂರಿಗೆ ಬಂದ ಯುವಕರು ಮನೆಗೆ ಮರಳುವ ಸ್ಥಿತಿ ನಿರ್ಮಾಣವಾಗಿದೆ. ಐಟಿ ಹಬ್​ ಎಂದೇ ಫೇಮಸ್​ ಆಗಿರುವ ಬೆಂಗಳೂರಿನ ಐಟಿ ಕಂಪೆನಿಗಳು (IT companies) ಕೆಲ ವರ್ಷಗಳಿಂದ ಉದ್ಯೋಗಿಗಳನ್ನು ಕಡಿತಗೊಳಿಸುತ್ತಲೇ ಬಂದಿವೆ.

ಕೃತಕ ಬುದ್ಧಿಮತ್ತೆ (Artificial Intelligence), ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ಸೇರಿದಂತೆ ಹಲವು ಕಾರಣಗಳಿಂದ ಕೆಲಸ ಕಳೆದುಕೊಳ್ಳುವ ಟೆಕ್ಕಿಗಳು ಸೇರಿದಂತೆ ಐಟಿ ಕಂಪೆನಿಯಲ್ಲಿ ಇರುವ ಹಲವು ಉದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಲೇ ಸಾಗಿದೆ. ಎಂಜಿನಿಯರಿಂಗ್​ ಪದವಿ ಪಡೆದು ಐಟಿ ಕಂಪೆನಿಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳುವ ಬಹುದೊಡ್ಡ ಆಸೆಯನ್ನು ಹೊತ್ತ ಯುವಸಮುದಾಯಕ್ಕೆ ಇದು ನುಂಗುಲಾಗದ ತುತ್ತಾಗಿದೆ.

ಇದಾಗಲೇ ಕಷ್ಟಪಟ್ಟೋ, ಇಷ್ಟಪಟ್ಟೋ ಕೆಲಸ ಪಡೆದುಕೊಂಡವರು ಕೂಡ ಮನೆಗೆ ಹೋಗುವ ಸ್ಥಿತಿ ನಿರ್ಮಾಣವಾಗಿಬಿಟ್ಟಿದೆ. ಫಾರಿನ್​ ಕನಸು ಕಂಡು ಹೋದವರನ್ನು ಅಲ್ಲಿಯ ಸರ್ಕಾರಗಳು ವಾಪಸ್​ ಕಳಿಸುತ್ತಿರುವುದು ಒಂದೆಡೆಯಾದರೆ, ಭಾರತದಲ್ಲಿಯೇ ಅದರಲ್ಲಿಯೂ ಬೆಂಗಳೂರಿನಲ್ಲಿ (Bangalore) ಉದ್ಯೋಗ ಕಡಿತ ಎನ್ನುವುದು ದೊಡ್ಡ ಸಮಸ್ಯೆಯಾಗಿಬಿಟ್ಟಿದೆ. 

1.50 lakh IT employees to be laid off

ಇನ್ನು ಇದೀಗ ಬಂದಿರುವ ವರದಿಯ ಪ್ರಕಾರ, 2024ರಲ್ಲಿ ಭಾರತಾದ್ಯಂತ ಒಂದೂವರೆ ಲಕ್ಷಕ್ಕೂ ಅಧಿಕ ಐಟಿ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದರೆ, ಬೆಂಗಳೂರು ಒಂದರಲ್ಲಿಯೇ 50 ಸಾವಿರ ಮಂದಿ ಟೆಕ್ಕಿಗಳು ಉದ್ಯೋಗ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಟೆಸ್ಲಾ, ಇಂಟೆಲ್, ಸಿಸ್ಕೋ ಮತ್ತು ಮೈಕ್ರೋಸಾಫ್ಟ್ (Microsoft), ಊಬರ್​ ಸೇರಿದಂತೆ ಹಲವು ಕಂಪೆನಿಗಳು ಇದರಲ್ಲಿ ಸೇರಿವೆ.

ಇಂಟೆಲ್  15 ಸಾವಿರ ಉದ್ಯೋಗಗಳನ್ನು ಕಡಿತಗೊಳಿಸಿದೆ. 2024 ರಲ್ಲಿ ಗಮನಾರ್ಹ ನಷ್ಟವನ್ನು ಎದುರಿಸುತ್ತಿರುವ ಇಂಟೆಲ್, 2025 ರ ವೇಳೆಗೆ $10 ಬಿಲಿಯನ್ ವೆಚ್ಚವನ್ನು ಕಡಿತಗೊಳಿಸುವುದಾಗಿ ಘೋಷಿಸಿದೆ. ಇದರಲ್ಲಿ ಪುನಃ 15 ಸಾವಿರ ಉದ್ಯೋಗಿಗಳೂ ಸೇರಿದ್ದಾರೆ.   

ಇದನ್ನೂ ಓದಿ: 700 ಟ್ರೇನಿಗಳ ಸಾಮೂಹಿಕ ವಜಾ: ಇನ್ಫೋಸಿಸ್ ವಿರುದ್ಧ ತನಿಖೆಗೆ ಕೇಂದ್ರದಿಂದ ರಾಜ್ಯಕ್ಕೆ ಸೂಚನೆ

ಅದರಲ್ಲೂ ಟೆಸ್ಲಾ ಕಂಪೆನಿ  20 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದೆ. ಇದರಲ್ಲಿ ಟೆಕ್ಕಿಗಳ ಜೊತೆ, ಹಿರಿಯ ಕಾರ್ಯನಿರ್ವಾಹಕರು ಮತ್ತು ಅದರ ಸೂಪರ್‌ಚಾರ್ಜಿಂಗ್ ತಂಡದವರೂ ಸೇರಿದ್ದಾರೆ.  ಇನ್ನೂ 20 ಸಾವಿರ ಉದ್ಯೋಗಿಗಳ ಭವಿಷ್ಯ ಡೋಲಾಯಮಾನವಾಗಿದೆ.

ಇನ್ನು ನೆಟ್‌ವರ್ಕಿಂಗ್ ದೈತ್ಯ ಸಿಸ್ಕೋ ಸಿಸ್ಟಮ್ಸ್ (Networking giant Cisco Systems), 2024ರಲ್ಲಿ  ಎರಡು ಬಾರಿ 10 ಸಾವಿರ ಉದ್ಯೋಗಗಳನ್ನು ಕಡಿತಗೊಳಿಸಿದೆ.  ಸ್ಯಾಪ್​ ಎಂಟು ಸಾವಿರ ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ್ದರೆ, ಉಬರ್ ಕಂಪೆನಿ ಸುಮಾರು ಏಳು ಸಾವಿರ  ಉದ್ಯೋಗಗಳನ್ನು ಕಡಿತಗೊಳಿಸಿದೆ.  ಇನ್ನು ಐಟಿ ದೈತ್ಯ ಡೆಲ್​ ಕಂಪೆನಿ ಕಳೆದ ವರ್ಷ 6 ಸಾವಿರ ಉದ್ಯೋಗಿಗಳನ್ನು ವಜಾ ಮಾಡಿದೆ.  

ಇದೆಲ್ಲವೂ ಈಗ ರಿಯಲ್​ ಎಸ್ಟೇಟ್‌ಗೆ ಉದ್ಯಮಕ್ಕೂ ತೀವ್ರ ಹೊಡೆತ ಬೀಳುತ್ತಿದೆ.  ಲಕ್ಷಾಂತರ ಉದ್ಯೋಗಿಗಳಿಗೆ (1.50 lakh IT employees to be laid off) ನೆಲೆಯಾಗಿರುವ  ಪೇಯಿಂಗ್ ಗೆಸ್ಟ್ (PG) ಸೌಲಭ್ಯಗಳು, ಬಾಡಿಗೆ ಮನೆಗಳ ಮೇಲೆ ಇದು ಗಂಭೀರ ಪರಿಣಾಮ ಬೀರುವುದರಲ್ಲಿ ಅನುಮಾನವಿಲ್ಲ.

Tags: Artificial IntellifgencebengaluruIT companiesIT Employmentmicrosoft

Related News

ಎಲ್ಲದಕ್ಕೂ ಕಾಲವೇ ಉತ್ತರ ಎಂದು ಮೌನ ವಹಿಸಿದ ಡಿಸಿಎಂ ಡಿಕೆಶಿ : ರಾಜಕೀಯ ವಲಯದಲ್ಲಿ ಹೆಚ್ಚಿದ ಊಹಾಪೋಹ
ಪ್ರಮುಖ ಸುದ್ದಿ

ಎಲ್ಲದಕ್ಕೂ ಕಾಲವೇ ಉತ್ತರ ಎಂದು ಮೌನ ವಹಿಸಿದ ಡಿಸಿಎಂ ಡಿಕೆಶಿ : ರಾಜಕೀಯ ವಲಯದಲ್ಲಿ ಹೆಚ್ಚಿದ ಊಹಾಪೋಹ

January 19, 2026
ಹತ್ತು ವರ್ಷಗಳ ಬಳಿಕ ಮತ್ತೆ ‘ಚಪ್ಪಲಿ ಭಾಗ್ಯ’ ಮುನ್ನೆಲೆಗೆ: 2015ರಲ್ಲಿ ಕೈಬಿಟ್ಟಿದ್ದ ಪ್ಲಾನ್‌ಗೆ ಮತ್ತೆ ಜೀವ ತುಂಬಲು ಸರ್ಕಾರದ ಚಿಂತನೆ
ಪ್ರಮುಖ ಸುದ್ದಿ

ಹತ್ತು ವರ್ಷಗಳ ಬಳಿಕ ಮತ್ತೆ ‘ಚಪ್ಪಲಿ ಭಾಗ್ಯ’ ಮುನ್ನೆಲೆಗೆ: 2015ರಲ್ಲಿ ಕೈಬಿಟ್ಟಿದ್ದ ಪ್ಲಾನ್‌ಗೆ ಮತ್ತೆ ಜೀವ ತುಂಬಲು ಸರ್ಕಾರದ ಚಿಂತನೆ

January 19, 2026
ಸ್ಪೇನ್‌ನಲ್ಲಿ ಭೀಕರ ರೈಲು ದುರಂತ: ಹೈಸ್ಪೀಡ್ ರೈಲುಗಳ ಡಿಕ್ಕಿಗೆ 21 ಮಂದಿ ಸಾವು
ದೇಶ-ವಿದೇಶ

ಸ್ಪೇನ್‌ನಲ್ಲಿ ಭೀಕರ ರೈಲು ದುರಂತ: ಹೈಸ್ಪೀಡ್ ರೈಲುಗಳ ಡಿಕ್ಕಿಗೆ 21 ಮಂದಿ ಸಾವು

January 19, 2026
ಹೆಚ್ಚುತ್ತಿರುವ ಗುಯಿಲಿನ್‌ ಬಾರ್‌ ಸಿಂಡ್ರೋಮ್‌ ಪ್ರಕರಣ: GBS ರೋಗಿಗಳಿಗೆ ಕೇಂದ್ರ ಸರ್ಕಾರದ ಆರೋಗ್ಯ ರಕ್ಷಣೆ
ದೇಶ-ವಿದೇಶ

ಹೆಚ್ಚುತ್ತಿರುವ ಗುಯಿಲಿನ್‌ ಬಾರ್‌ ಸಿಂಡ್ರೋಮ್‌ ಪ್ರಕರಣ: GBS ರೋಗಿಗಳಿಗೆ ಕೇಂದ್ರ ಸರ್ಕಾರದ ಆರೋಗ್ಯ ರಕ್ಷಣೆ

January 17, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.