Visit Channel

ಅಫ್ಘಾನಿಸ್ತಾನದಿಂದ ತಾಯ್ನಾಡು ತಲುಪಿದ 146 ಮಂದಿ ಭಾರತೀಯರು

b7be71b6660279b8231dfd460b2d0da8

ನವದೆಹಲಿ, ಆ. 23: ಅಫ್ಗಾನಿಸ್ತಾನದಿಂದ ನ್ಯಾಟೊ ಮತ್ತು ಅಮೆರಿಕದ ವಿಮಾನಗಳ ಮೂಲಕ ಸ್ಥಳಾಂತರಗೊಂಡಿದ್ದ 146 ಮಂದಿ ಭಾರತೀಯರನ್ನು ಕತಾರ್‌ನ ರಾಜಧಾನಿ ದೋಹಾದಿಂದ ನಾಲ್ಕು ವಿಮಾನಗಳ ಮೂಲಕ ಭಾರತಕ್ಕೆ ಕರೆತರಲಾಯಿತು.

ದೋಹಾದಿಂದ ಕರೆತರಲಾದ ಎರಡನೇ ತಂಡ ಇದಾಗಿದೆ. ಭಾನುವಾರ 135 ಮಂದಿಯನ್ನು ಕರೆತರಲಾಗಿತ್ತು. ಇವರೆಲ್ಲ ವಿವಿಧ ಕಂಪನಿಗಳಿಗಾಗಿ ಅಫ್ಗಾನಿಸ್ತಾನದಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯಾಗಿದ್ದರು.

ಸೋಮವಾರ ಕರೆತರಲಾದ ಭಾರತೀಯರ ಪೈಕಿ 104 ಮಂದಿ ವಿಸ್ತಾರಾ ವಿಮಾನದಲ್ಲಿ ಬಂದಿಳಿದರೆ, 30 ಮಂದಿ ಕತಾರ್‌ ಏರ್‌ವೇಸ್‌ನಲ್ಲಿ, 11 ಮಂದಿ ಇಂಡಿಯೊ ವಿಮಾನದಲ್ಲಿ ಹಾಗೂ ಒಬ್ಬರು ಏರ್‌ ಇಂಡಿಯಾ ವಿಮಾನದಲ್ಲಿ ವಾಪಸಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Latest News

bjp
ರಾಜಕೀಯ

ಕಾಂಗ್ರೆಸ್ಸಿಗರಿಗೇಕೆ ಜಿಹಾದಿಗಳ ಮೇಲೆ ಇಷ್ಟೊಂದು ಪ್ರೀತಿ? : ಬಿಜೆಪಿ ಪ್ರಶ್ನೆ

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮಕ್ಕೆ ಮಸಿ ಬಳಿಯಲು ಯತ್ನಿಸಿದ ದುಷ್ಟ ಶಕ್ತಿಗಳನ್ನು ಮಟ್ಟ ಹಾಕಲಾಗಿದೆ ಎಂದು ಬಿಜೆಪಿ ತಿಳಿಸಿದೆ.

Pingali
ಮಾಹಿತಿ

ನಮ್ಮ ರಾಷ್ಟ್ರಧ್ವಜವನ್ನು ನಿರ್ಮಿಸಿದ ಪಿಂಗಳಿ ವೆಂಕಯ್ಯ, ಮೊದಲು ಬ್ರಿಟಿಷ್ ಸೈನ್ಯದಲ್ಲಿದ್ದರು ; ಇಲ್ಲಿದೆ ಓದಿ ಅಚ್ಚರಿಯ ಮಾಹಿತಿ

ದೇಶಕ್ಕೊಂದು ಧ್ವಜಕೊಟ್ಟು 100 ವರ್ಷ ಕಳೆದರೂ ಪಿಂಗಳಿ ಅವರ ನೆನಪು ಅಜರಾಮರವಾಗಿದೆ. ಪಿಂಗಳಿ ವೆಂಕಯ್ಯ ಅವರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ ಮುಂದೆ ಓದಿ.

JK
ದೇಶ-ವಿದೇಶ

ಜಮ್ಮು-ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರನ್ನು ಹತ್ಯೆಗೈದ ಭಯೋತ್ಪಾದಕರು!

ಕಾಶ್ಮೀರಿ ಪಂಡಿತರೊಬ್ಬರನ್ನು(Kashmiri Pandits) ಗುಂಡಿಕ್ಕಿ ಕೊಂದು ಆತನ ಸಹೋದರನನ್ನು ಗಾಯಗೊಳಿಸಿದ್ದಾರೆ. ಸಂತ್ರಸ್ತ ಸಹೋದರನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.