ನವದೆಹಲಿ, ಅ. 02: ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾರ್ಗಸೂಚಿಯ ಅನುಸಾರ, ಆಗಸ್ಟ್ 2021ರ 31 ದಿನಗಳಲ್ಲಿ ಒಟ್ಟು 15ದಿನ ಬ್ಯಾಂಕ್‌ಗಳು ಬಂದ್ ಇರಲಿವೆ. ಹಾಗಾಗಿ ಬ್ಯಾಂಕ್ ವ್ಯವಹಾರಗಳು ಇದ್ದಲ್ಲಿ ಈ ಲಿಸ್ಟ್‌ನಲ್ಲಿ ಇರೋ ದಿನಗಳಲ್ಲಿ ಮಾಡೋ ಪ್ಲಾನ್ ಇಟ್ಕೋಬೇಡಿ… ಏಕೆಂದರೆ ಅಗಸ್ಟ್‌ನಲ್ಲಿ ಇರಲಿವೆ ಸಾಲು ಸಾಲು ರಜೆಗಳು….
ಆಗಸ್ಟ್ 01 – ಭಾನುವಾರ
ಆಗಸ್ಟ್ 08 – ಭಾನುವಾರ
ಆಗಸ್ಟ್ 13 – ಪೇಟ್ರಿಯಾಟ್ಸ್ ಡೇ (ಇಂಫಾಲ್ ನಗರದಲ್ಲಿ ಅನ್ವಯ)
ಆಗಸ್ಟ್ 14 – ೨ನೇ ಶನಿವಾರ
ಆಗಸ್ಟ್ 15 – ಸ್ವಾತಂತ್ರ್ಯೋತ್ಸವ, ಭಾನುವಾರ
ಆಗಸ್ಟ್ 16 – ಪಾರಸಿಗಳ ಹೊಸವರ್ಷಾಚರಣೆ ( ಮಹಾರಾಷ್ಟ್ರದಲ್ಲಿ ಅನ್ವಯ)
ಆಗಸ್ಟ್ 19 – ಮೊಹರಂ ( ಕರ್ನಾಟಕ, ಕೇರಳ, ತಮಿಳುನಾಡು ಹೊರತುಪಡಿಸಿ ಉಳಿದೆಡೆ ಅನ್ವಯ)
ಆಗಸ್ಟ್ 20 – ಮೊಹರಂ ( ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ಅನ್ವಯ)
ಆಗಸ್ಟ್ 21 – ತಿರುವೋಣಂ (ಕೇರಳ)
ಆಗಸ್ಟ್ 22 – ಭಾನುವಾರ
ಆಗಸ್ಟ್ 23 – ಸಶ್ರೀ ನಾರಾಯಣ ಗುರು ಜಯಂತಿ (ಕೇರಳ)
ಆಗಸ್ಟ್ 28 – ೪ನೇ ಸಶನಿವಾರ
ಆಗಸ್ಟ್ 29 – ಬಭಾನುವಾರ
ಆಗಸ್ಟ್ 30 – ಜನ್ಮಾಷ್ಟಮಿ (ಗುಜರಾತ್, ತಮಿಳುನಾಡು, ಉತ್ತರಾಖಂಡ್, ರಾಜಸ್ಥಾನ್, ಉತ್ತರಪ್ರದೇಶ ಮತ್ತಿತರ)
ಆಗಸ್ಟ್ 31 – ಶ್ರೀ ಕ್ರಷ್ಣ ಜನ್ಮಾಷ್ಟಮಿ (ಆಂಧ್ರ, ತೆಲಂಗಾಣ)
ಆಗಸ್ಟ್ 01 ರಿಂದ ಆಗಲಿದೆ ಈ ಬದಲಾವಣೆಗಳು:
- ಇನ್ನು ಮುಂದೆ ಶನಿವಾರ ಮತ್ತು ಭಾನುವಾರಗಳಲ್ಲಿಯೂ ಬರಲಿದೆ ಸ್ಯಾಲರಿ.
- ATM ನಿಂದ ಕ್ಯಾಶ್ ತೆಗೆಯಲು ಇರುವ RBI ಇಂಟರ್ಚೇಂಜ್ ಚಾರ್ಜ್ 15 ರಿಂದ 17 ರೂ. ಗೆ ಏರಿಕೆ.
- ICICI ಬ್ಯಾಂಕ್ ನ ATM ಟ್ರಾನ್ಸಾಕ್ಷನ್ 4 ಕ್ಕಿಂತ ಹೆಚ್ಚು ಬಾರಿ ಮಾಡಿದರೆ ೧೫೦ ರೂ. ಶುಲ್ಕ
- IPPB (ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್) ನ ಪ್ರತೀ ಸೇವೆಗೆ 20ರೂ+ಜಿಎಸ್ ಟಿ ಸೇವಾ ಶುಲ್ಕ ನಿಗದಿ