Karnataka : ಕರ್ನಾಟಕದಲ್ಲಿ ಈ ವಾರ ಬರೋಬ್ಬರಿ 20 ಚಲನಚಿತ್ರಗಳು ಬಿಡುಗಡೆಯಾಗಲಿವೆ. ಕನ್ನಡ (20 films will be released), ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳ ಒಟ್ಟು 20 ಚಿತ್ರಗಳು ಇದೇ ವಾರ ಬಿಡುಗಡೆಗೆ ಸಿದ್ದವಾಗಿವೆ.

ಯಾವ ಚಿತ್ರ ನೋಡಬೇಕೆಂಬ ಸಂಕಟದಲ್ಲಿ ಸಿನಿ ಅಭಿಮಾನಿಗಳು ಸಿಲುಕಿದ್ದಾರೆ.
ವರ್ಷಾಂತ್ಯವನ್ನು ಗಮನದಲ್ಲಿಟ್ಟುಕೊಂಡು ಈ ಎಲ್ಲ (20 films will be released) ಚಿತ್ರಗಳು ಬಿಡುಗಡೆಯಾಗುತ್ತಿವೆ.
ಯಾವ ಚಿತ್ರ ಪ್ರೇಕ್ಷಕರ ಮನಗೆದ್ದು, ಯಶಸ್ವಿ ಚಿತ್ರ ಎನಿಸಿಕೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕಿದೆ.
ಈ ವಾರ ಬಿಡುಗಡೆಯಾಗುತ್ತಿರುವ ಪ್ರಮುಖ ಚಿತ್ರಗಳೆಂದರೆ:
- ಖ್ಯಾತ ನಿರ್ದೇಶಕ ಯೋಗರಾಜ್ ಭಟ್ (Yogaraj Bhatt) ಅವರ ನಿರ್ಮಾಣದಲ್ಲಿ ತಯಾರಾದ ‘ಪದವಿ ಪೂರ್ವ,
- ಡಾಲಿ ಧನಂಜಯ್ ಅಭಿನಯದ ‘ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ,
- ಲೂಸ್ ಮಾದ ಯೋಗೀಶ್ (Yogeesh) ಅಭಿನಯದ ‘ನಾನು ಮತ್ತು ಸರೋಜ
- ಯುವ ಚಿತ್ರ ತಂಡಗಳು ನಿರ್ಮಿಸಿರುವ, ‘ಜೋರ್ಡನ್’,
- ನಿರ್ದೇಶಕ ಶ್ರೀವತ್ಸ ಅವರ ನಿರ್ಮಾಣದಲ್ಲಿ ತಯಾರಾದ ‘ದ್ವಿಪಾತ್ರ’
- ‘ಮೇಡ್ ಇನ್ ಇಂಡಿಯಾ’
ಇದನ್ನೂ ಓದಿ : https://vijayatimes.com/case-against-youtubers/
ಸೇರಿದಂತೆ ಒಟ್ಟು ಆರು ಕನ್ನಡ ಚಿತ್ರಗಳು ಈ ವಾರ ಬಿಡುಗಡೆಯಾಗಿ ಪರಭಾಷೆಯ ಚಿತ್ರಗಳೊಂದಿಗೆ ಪೈಪೋಟಿ ನಡೆಸಲಿವೆ. ಇನ್ನೊಂದೆಡೆ
- ಆದಿ ಸಾಯಿಕುಮಾರ್ ನಟನೆಯ ‘ಟಾಪ್ ಗೇರ್ʼ(Top gear),
- ತಮಿಳಿನ ಖ್ಯಾತ ನಟಿ ತ್ರಿಶಾ ಅಭಿನಯದ ‘ರಾಂಗಿʼ,
- ಡಾಲಿ ಧನಂಜಯ್ (Dolly Dhananjay) ಅಭಿನಯದ ತೆಲುಗು ಅವತರಣಿಕೆ ‘ಒನ್ಸ್ ಅಪಾನ್ ಎ ಟೈಮ್ ಇನ್ ದೇವರಕೊಂಡ,
- ಐಶ್ವರ್ಯ ರಾಜೇಶ್ ನಟನೆಯ ‘ದ ಗ್ರೇಟ್ ಇಂಡಿಯನ್ ಕಿಚನ್ʼ
ಇದನ್ನೂ ಓದಿ : https://vijayatimes.com/travel-abroad-without-visa/
ಚಿತ್ರಗಳು ಇದೇ ವಾರ ತೆರೆಗೆ ಬರಲಿವೆ. ಇನ್ನು ಈಗಾಗಲೇ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಶಿವರಾಜ್ ಕುಮಾರ್ (Shivaraj kumar) ಅಭಿನಯದ ‘ವೇದ’ ಚಿತ್ರ ಬಾಕ್ಸ್ ಆಫೀಸಿ (Box office) ನಲ್ಲಿ ಭಾರೀ ಕಲೆಕ್ಷನ್ ಮಾಡುತ್ತಿದೆ. ಈ ನಡುವೆ ಇಷ್ಟೊಂದು ಪ್ರಮಾಣದಲ್ಲಿ ಚಿತ್ರಗಳು ಬಿಡುಗಡೆಯಾದರೆ,