• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

2020ಕ್ಕೆ ಭೂಮಿಯಾಗುತ್ತಾ ಸರ್ವನಾಶ? ಆಸ್ಟ್ರೇಲಿಯಾ ಬೆಂಕಿ ಮುನ್ನುಡಿಯಾ?

Kiran K by Kiran K
in ದೇಶ-ವಿದೇಶ
2020ಕ್ಕೆ ಭೂಮಿಯಾಗುತ್ತಾ ಸರ್ವನಾಶ? ಆಸ್ಟ್ರೇಲಿಯಾ ಬೆಂಕಿ ಮುನ್ನುಡಿಯಾ?
0
SHARES
9
VIEWS
Share on FacebookShare on Twitter

ಈ ಭೂಮಿಗೆ ಕಾದಿದೆಯಾ ಕಂಟಕ? 2020 ಸರ್ವನಾಶ ಅನ್ನೋ ಭವಿಷ್ಯ ನಿಜವಾಗಲಿದೆಯಾ?  ಈ ಅನುಮಾನ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರೋ ಭೀಕರ ಅಗ್ನಿ ನರ್ತನದಿಂದಾಗಿ ಬಲವಾಗಿ ಕಾಡಲಾರಂಭಿಸಿದೆ. ಕಳೆದ 5 ದಿನಗಳಿಂದ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಹಬ್ಬಿರೋ ಬೆಂಕಿ ಜ್ವಾಲೆ 50 ಕೋಟಿಗೂ ಅಧಿಕ  ಪ್ರಾಣಿ ಪಕ್ಷಿಗಳು  ಹಾಗೂ ಗಿಡ ಮರಗಳನ್ನು ಆಹುತಿ ತೆಗೆದುಕೊಂಡಿದೆ.

 ಪ್ರಾಣಿಗಳ ಮಾರಣಹೋಮ ಕಣ್ಣೀರು ತರಿಸುವಂತಿದೆ. 50 ಕೋಟಿ ವನ್ಯಜೀವಿ, ವನಸಂಪತ್ತು ಮಾತ್ರವಲ್ಲ 17 ಮಂದಿ ಜೀವವನ್ನೂ ಕಳೆದುಕೊಂಡಿದ್ದಾರೆ. ಅಗ್ನಿ ಜ್ವಾಲೆಗೆ 12.35 ಮಿಲಿಯನ್ ಎಕರೆ ಭೂಮಿ ಸುಟ್ಟು ಕರಕಲಾಗಿದೆ. ಸಾಮಾನ್ಯವಾಗಿ ಆಸ್ಟ್ರೇಲಿಯಾದಲ್ಲಿ ಜನವರಿ -ಫೆಬ್ರವರಿಯಲ್ಲಿ ಸಿಡ್ನಿಯಲ್ಲಿ ಅತಿಯಾದ ಬಿಸಿಲು ಕಂಡುಬರುತ್ತೆ. ಈ ಬಾರಿ ತಾಪಮಾನ ಹೆಚ್ಚಾಗಿ ಉದ್ದಗಲಕ್ಕೂ ಹರಡಿಕೊಂಡಿರುವ ಕಾಡಿನ ಬೆಂಕಿ ಆವರಿಸಿದ್ದು; ಲಕ್ಷಾಂತರ ಪ್ರಾಣಿ, ಪಕ್ಷಿಗಳು  ಸುಟ್ಟು ಕರಕಲಾಗಿದೆ.ಇನ್ನು ಬೆಂಕಿಯಿಂದ ಜೀವ ಉಳಿಸಿಕೊಳ್ಳಲು ಮೂಕಪ್ರಾಣಿಗಳು ಓಡುತ್ತಿರುವ ದೃಶ್ಯ ಅರಚುತ್ತಿರುವ ಚಿತ್ರಣ ಮರುಕ ಹುಟ್ಟಿಸುವಂತಿದೆ.

ಅಂದಹಾಗೆ ಕಳೆದ ಹಲವು ತಿಂಗಳಿಂದ  ಕಾಂಗರೂ ನಾಡಿನಲ್ಲಿ ಇಂಥಹ ಪರಿಸ್ಥಿತಿ  ಪದೇ ಪದೇ ನಿರ್ಮಾಣವಾಗುತ್ತಿದ್ದು , ಎರಡು ದಿವಸಗಳ ನಂತರ ಇದೀಗ ಕೊನೆಗೂ ವರಣ ದೇವ ಕಣ್ಣು ತೆರೆದಿದ್ದು ಮಳೆ ಸುರಿದಿದೆ.. ಇದರಿಂದ ಕೊಂಚ ಮಟ್ಟಿಗೆ ಆಸ್ಟ್ರೇಲಿಯಾ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.

Related News

BRICS ಶೃಂಗಸಭೆ: ದೆಹಲಿಗೆ ಪುಟಿನ್ ಆಗಮನ; ಮೋದಿ ಜೊತೆ ಮಹತ್ವದ ದ್ವಿಪಕ್ಷೀಯ ಮಾತುಕತೆ
ದೇಶ-ವಿದೇಶ

BRICS ಶೃಂಗಸಭೆ: ದೆಹಲಿಗೆ ಪುಟಿನ್ ಆಗಮನ; ಮೋದಿ ಜೊತೆ ಮಹತ್ವದ ದ್ವಿಪಕ್ಷೀಯ ಮಾತುಕತೆ

September 11, 2026
ಹಾರ್ಮುಜ್‌ನಲ್ಲಿ ಇರಾನ್‌ನ ಆರ್ಭಟ: 20ಕ್ಕೂ ಹೆಚ್ಚು ಹಡಗುಗಳ ಮೇಲೆ ದಾಳಿ, ‘ನೋ-ಗೋ ಝೋನ್’ ವಿಸ್ತರಣೆ
ದೇಶ-ವಿದೇಶ

ಹಾರ್ಮುಜ್‌ನಲ್ಲಿ ಇರಾನ್‌ನ ಆರ್ಭಟ: 20ಕ್ಕೂ ಹೆಚ್ಚು ಹಡಗುಗಳ ಮೇಲೆ ದಾಳಿ, ‘ನೋ-ಗೋ ಝೋನ್’ ವಿಸ್ತರಣೆ

September 10, 2026
ವಿದೇಶದಲ್ಲಿರುವ ಮತದಾರರಿಗೆ ಎಸ್‌ಐಆರ್ ಸಂಕಷ್ಟ; ಖುದ್ದು ಹಾಜರಾಗಲು ಸಾಧ್ಯವಾಗದವರಿಗೆ ಏನು ದಾರಿ?
ದೇಶ-ವಿದೇಶ

ವಿದೇಶದಲ್ಲಿರುವ ಮತದಾರರಿಗೆ ಎಸ್‌ಐಆರ್ ಸಂಕಷ್ಟ; ಖುದ್ದು ಹಾಜರಾಗಲು ಸಾಧ್ಯವಾಗದವರಿಗೆ ಏನು ದಾರಿ?

September 9, 2026
LPG ಗ್ರಾಹಕರಿಗೆ ಗುಡ್ ನ್ಯೂಸ್: ಸಿಲಿಂಡರ್ ಬುಕಿಂಗ್ ನಿಯಮ ಸಡಿಲಿಕೆ, ಇನ್ಮುಂದೆ 25 ದಿನಕ್ಕೆ ಮತ್ತೊಂದು ಸಿಲಿಂಡರ್
ದೇಶ-ವಿದೇಶ

LPG ಗ್ರಾಹಕರಿಗೆ ಗುಡ್ ನ್ಯೂಸ್: ಸಿಲಿಂಡರ್ ಬುಕಿಂಗ್ ನಿಯಮ ಸಡಿಲಿಕೆ, ಇನ್ಮುಂದೆ 25 ದಿನಕ್ಕೆ ಮತ್ತೊಂದು ಸಿಲಿಂಡರ್

September 8, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.