Day: March 28, 2020

ಕಾಸರಗೋಡಲ್ಲಿ ೧೦ನೇ ತರಗತಿ ಪರೀಕ್ಷೆ ಬರೆದ ವಿದ್ಯಾರ್ಥಿನಿಗೂ ಇತ್ತು ಕೊರೊನಾ

ಕೇರಳದ ಬೋರ್ಡ್ ಎಕ್ಸಾಂ ಬರೆದ ೧೦ನೇ ತರಗತಿ ವಿದ್ಯಾರ್ಥಿನಿಗೂ ಕರೊನಾ ಸೋಂಕು ಧೃಡಪಟ್ಟಿದೆ. ಆಕೆ ತನ್ನ ತಂದೆಯ ಜತೆಗೆ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದಳು. ಈ ತಿಂಗಳು ಪತ್ತೆಯಾದ ...

ಕೊರೊನಾ ಮಾಹಾಮಾರಿಯಿಂದ ಗುಣಮುಖರಾದ ೧೦೧ ವರ್ಷದ ವ್ಯಕ್ತಿ…!

ಭೀಕರ ಸಾಂಕ್ರಾಮಿಕ ಕಾಯಿಲೆ ನೂತನ-ಕೊರೋನವೈರಸ್‌ಗೆ ತತ್ತರಿಸಿ ಜಗತ್ತು ನಡುಗಿದೆ. ಇದೆಲ್ಲದರ ಮಧ್ಯೆ ಜಗತ್ತಿನ ಹಲವೆಡೆಗಳಲ್ಲಿಮ ಕೊರೊನಾ ಸೋಂಕಿತರು ಗುಣವಾಗುತ್ತಿದ್ದಾರೆ. ಆದರೆ ಇದುವರೆಗೂ ಅತೀ ಹೆಚ್ಚು ಜನರು ಸಾವನ್ನಪ್ಪಿರುವುದು ...

ಕೊರೊನಾ ಕರಿನೆರಳು: ಸೋಂಕಿತರ ಸಂಖ್ಯೆಯಲ್ಲಿ ಚೀನಾ ಮೀರಿಸಿದ ಅಮೇರಿಕಾ!

ಜನವರಿ ೩೦ ರಂದು ಭಾರತದಲ್ಲಿ ಮೊದಲ ಕೋವಿಡ್-೧೯ ಪಾಸಿಟಿವ್ ಪ್ರಕರಣ ದಾಖಲಾಗಿತ್ತು. ವಿದ್ಯಾಭ್ಯಾಸಕ್ಕೆಂದು ಚೀನಾದ ವುಹಾನ್ ಗೆ ಹೋಗಿ, ಅಲ್ಲಿಂದ ಭಾರತಕ್ಕೆ ಹಿಂದಿರುಗಿದ್ದ ಕೇರಳದ ವಿದ್ಯಾರ್ಥಿಗೆ ಸೋಂಕು ...

ವಿಶ್ವದಲ್ಲಿ ಮರಣ ಭಯ ಸೃಷ್ಟಿಸಿರುವ ರಾಕ್ಷಸ ಕೊರೊನಾ ವೈರಸ್ ನ ಅಸಲಿ ಚಿತ್ರ ಹೇಗಿದೆ ಗೊತ್ತಾ?

ವಿಶ್ವದಾದ್ಯಂತ ಭಯ ಭೀತಿ ಹುಟ್ಟಿಸಿರುವ ಮಾರಣಾಂತಿಕ ಕೊರೊನಾ ವೈರಸ್ ನ ಅಸಲಿ ಚಿತ್ರ ಇದೀಗ ಬಹಿರಂಗವಾಗಿದೆ. ಇಲ್ಲಿಯವರೆಗೂ ೯೦೬ ಮಂದಿ ಭಾರತೀಯರನ್ನು ಕಾಡಿಸಿರುವ ಕೊರೊನಾ ವೈರಸ್ ನ ...

ಇಂದು ಎಲ್ಲಿ ಎಲ್ಲಿ ಕೊರೊನಾ ವೈರಸ್ ಪಾಸಿಟಿವ್ ದೃಢ?

ಉತ್ತರ ಕನ್ನಡದ ೫೪ ವರ್ಷದ ಮಹಿಳೆಯೊಬ್ಬರು ತಮ್ಮ ಪತಿ ೩೬ನೇ ಸೋಂಕಿತ ವ್ಯಕ್ತಿಯ ಜೊತೆಗೆ ಸಂಪರ್ಕ ಹೊಂದಿದ್ದ ಕಾರಣದಿಂದಾಗಿ ಕೊರೊನಾ ಪಾಸಿಟಿವ್ ಕೇಸ್ ದೃಢ ಪಟ್ಟಿದೆ. ಉತ್ತರ ...

ರಾಜ್ಯದಲ್ಲಿ ಇಂದು ೧೦ ಕೊರೊನಾ ಪಾಸಿಟಿವ್ ಕೇಸ್ : ಸೋಂಕಿತರ ಸಂಖ್ಯೆ ೭೪ಕ್ಕೆ ಏರಿಕೆ

ಇಂದು ಒಂದೇ ದಿನ ರಾಜ್ಯದಲ್ಲಿ ೧೦ ಕೊರೋನಾ ಪಾಸಿಟಿವ್ ಕೇಸ್ ದೃಢವಾಗಿರುವುದಾಗಿ ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವಂತ ಹೆಲ್ತ್ ಬುಲೆಟಿನ್ ನಿಂದ ತಿಳಿದು ಬಂದಿದೆ. ಅಲ್ಲದೇ ...

ದಕ್ಷಿಣ ಕನ್ನಡದಲ್ಲಿ ಕೊರೊನಾ ಭೀತಿ : ಕೊರೊನಾ ತಡೆಗಟ್ಟಲು ಇನ್ಫೋಸಿಸ್ ಫೌಂಡೇಶನ್ ನೆರವು

ಕೊರೊನಾದ ಆತಂಕಕ್ಕೆ ಇಡೀ ವಿಶ್ವವೇ ನಲುಗಿದೆ. ಕರ್ನಾಟಕದಲ್ಲೂ ಕೊರೊನಾ ಅಟ್ಟಹಾಸ ಮುಂದುವರೆಸಿದ್ದು ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಿದೆ. ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ...