Day: May 21, 2020

ಅಮೇರಿಕದಿಂದ ಭಾರತೀಯರನ್ನು ಕರೆತಂದ ವಂದೇ ಭಾರತ್ ಮಿಷನ್

ಕೊರೋನಾ ಹಿನ್ನಲೆ ವಿವಿಧ ದೇಶಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಕರೆತರಲು ಕೇಂದ್ರ ಸಕರ್ಾರ ವಂದೇ ಭಾರತ್ ಮಿಷನ್ ಯೋಜನೆ ಈಗಾಗಲೇ ಆರಂಭಿಸಿದೆ.ಇದರ ಜೊತೆ ಸಮುದ್ರ ಸೇತು ಹೆಸರಿನಲ್ಲಿ 12 ...

ಅಂಪನ್ ಚಂಡಮಾರುತಕ್ಕೆ ನಲುಗಿದ ಮೂರು ರಾಜ್ಯಗಳು

ಬುಧವಾರ ಕೊಲ್ಕತಾದಲ್ಲಿ ಅಂಪನ್ ಚಂಡಮಾರುತ ಅಪ್ಪಳಿಸಿದೆ.. ಕೊರೋನಾ ಭೀತಿಗಿಂತ ಚಂಡಮಾರುತದ ಹೊಡೆತಕ್ಕೆ ಜನ್ರು ಬೆಚ್ಚಿಬಿದ್ದಿದ್ದಾರೆ. ಬಾಗ್ಲಾದೇಶ, ಪಶ್ಚಿಮಬಂಗಾಳ ಮತ್ತು ಒಡಿಶಾ ರಾಜ್ಯಗಳನ್ನು ನಡುಗಿಸಿ ಬಿಟ್ಟಿದೆ.190 ಕಿ.ಮೀ ವೇಗದಲ್ಲಿ ...

ರೈತ ಮಹಿಳೆಗೆ “ಬಾಯಿ ಮುಚ್ಚು ರಾಸ್ಕಲ್” ಎಂದ ಸಚಿವ ಮಾಧುಸ್ವಾಮಿ

ಕೋಲಾರಕ್ಕೆ ಬುಧವಾರ ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಆಗಮಿಸಿದ್ದಾರೆ. ಈ ವೇಳೆ ಕೆ.ಸಿ ವ್ಯಾಲಿ ಯೋಜನೆಯಿಂದ ತುಂಬಿದ ಕೆರೆಗಳನ್ನು ವೀಕ್ಷಣೆ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಅಲ್ಲೇ ...