Day: June 12, 2020

ಮಧ್ಯಪ್ರದೇಶದಲ್ಲಿ ಆರ್ಭಟಿಸಿದ ಮಳೆ ; ೯ ಮಂದಿ ಸಾವು

ಮಳೆಗಾಲ ಆರಂಭವಾಗಿದೆ ದೇಶದ ಹಲವೆಡೆ ಮುಂಗಾರು ಮಳೆಯ ಅಬ್ಬರ ಜೋರಾಗೆ ಇದೆ. ಇನ್ನೊಂದೆಡೆ ಮಳೆಯ ಅವಾಂತರಕ್ಕೆ ಹಲವು ನಷ್ಟಗಳು ಸಂಭವಿಸಿದೆ. ಮಧ್ಯಪ್ರದೇಶದ ಹಲವೆಡೆ ನಿನ್ನೆ ಸುರಿದ ಭಾರಿ ...

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಮಯೂರಿ

ಆಶ್ವಿನಿ ನಕ್ಷತ್ರ ಧಾರಾವಾಹಿ ಖ್ಯಾತಿಯ ನಟಿ ಮಯೂರಿ ಸರಳವಾಗಿ ದಾಂಪತ್ಯ ಜೀವನಕ್ಕೆ ಇಂದು ಕಾಲಿಟ್ಟಿದ್ದಾರೆ.   ಬೆಂಗಳೂರಿನ ಜೆ.ಪಿ ನಗರದ  ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮುಂಜಾನೆ ೨.೩೦ ರಿಂದ ...

ಬೆಳ್ಳಂ ಬೆಳಗ್ಗೆ ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ :

ಭಾರತದಲ್ಲಿ ಕೊರೋನದ ಅಟ್ಟಹಾಸ ಹೆಚ್ಚಾಗ್ಗುತ್ತಿರುವ ಹಿನ್ನಲ್ಲೆಯಲ್ಲಿ ಇಂದು ಬೆಳ್ಲಂ ಬೆಳಗ್ಗೆಯೇ ಷೇರುಮಾರುಕಟ್ಟೆಗೆ ಭಾರಿ ಹೊಡೆತ ಬಿದ್ದಿದೆ. ಇಂದು ಮಂಜಾನೆ ಸೆನ್ಸೆಕ್ಸ್ 900 ಪಾಯಿಂಟ್ಸ್ಗಳಿಂದ ಕುಸಿತ ಕಂಡಿದ್ದರೆ, ನಿಫ್ಠಿ ...

ಕಂಪನಿ ಮಾಲಿಕರಿಗೆ ಕೊಂಚ ರಿಲಾಕ್ಸ್ ನೀಡಿದ ಸುಪ್ರೀಂ ಕೋರ್ಟ್

ಕಿಲ್ಲರ್ ವೈರಸ್  ಕೊರೋನಾ  ವಿಶ್ವಕ್ಕೆ ಕಾಲಿಟ್ಟು ಇಡೀ ಆರ್ಥಿಕ ವ್ಯವಸ್ಥೆಯನ್ನು  ಬುಡಮೇಲು ಮಾಡಿತ್ತು.. ಹಲವು ಕಂಪನಿಗಳು  ತಮ್ಮ ಕೆಲಸಗಾರರಿಗೆ  ವೇತನವನ್ನು ನೀಡದೆ ಪರದಾಟುತ್ತಿತ್ತು. ಇದೀಗ ಲಾಕ್ ಡೌನ್ ...

ಕೋವೀಡ್ ೧೯ -ಯು.ಕೆಯನ್ನು ಹಿಂದಿಕ್ಕಿ ೪ ನೇ ಸ್ಥಾನಕ್ಕೇರಿದ ಭಾರತ

ನವದೆಹಲಿ: ದೇಶದಲ್ಲಿ ಕೊರೋನಾಸ್ಫೋಟಗೊಂಡಿದ್ದು, ಒಂದೇ ದಿನ ಬರೋಬ್ಬರಿ 10,956 ಮಂದಿಯಲ್ಲಿ ವೈರಸ್ ದೃಢಪಟ್ಟಿದೆ. ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2.97 ಲಕ್ಷಕ್ಕೆ ಏರಿಕೆಯಾಗಿದೆ. ಇನ್ನು ಸೋಂಕಿನಿಂದ ...

ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದಿಂದ ಕೈಗೊಂಡ ಮಹತ್ವದ ನಿರ್ಧಾರ

ಕೋವಿಡ್ -೧೯ ವಿಶ್ವಕ್ಕೆ ಎಂಟ್ರಿಕೊಟ್ಟು ಇಡೀ ಆರ್ಥಿಕ  ಸ್ಥಿತಿ ಬುಡಮೇಲಾಗಿದೆ. ಇದರ ನಡುವೆ ಚೀನಾ  ಭಾರತದ ಸ್ವಾಭಿಮಾನಕ್ಕೆ ಧಕ್ಕೆಯಾಗೋ ಹೇಳಿಕೆಯನ್ನು ನೀಡಿದೆ. ಚೀನಾದ ವಸ್ತುಗಳಿಲ್ಲದೆ ಭಾರತೀಯರು ಬದುಕಲು ...

ಪಾಕ್ ಪರ ಘೋಷಣೆ ಕೂಗಿದ್ರೂ ಚಾರ್ಜ್ ಶೀಟ್ ಸಲ್ಲಿಸದ ಇನ್ಸ್ ಪೆಕ್ಟರ್ ಅಮಾನತು

ಚಾರ್ಜ್ ಶೀಟ್ ಸಲ್ಲಿಕೆ ಮಾಡಲು ವಿಳಂಬ ಮಾಡಿದ ಕಾರಣಕ್ಕೆ ಪೊಲೀಸ್ ಇನ್ಸ್‌ಪೆಕ್ಟರ್ ಅಮಾನತು ಮಾಡಲಾದ ಘಟನೆ ಇಂದು ಹುಬ್ಬಳ್ಳಿಯಲ್ಲಿ  ನಡೆದಿದೆ. ೨೦೨೦ ಫೆ.೧೪ ರಂದು ಹುಬ್ಬಳ್ಳಿಯ ಕೆ.ಎಲ್ಇ ...