Day: September 10, 2020

ಭಾರತದಲ್ಲೂ ಕೊರೊನಾ ಲಸಿಕೆ ಪರೀಕ್ಷೆ ಸ್ಥಗಿತ

ದೆಹಲಿ: ಭಾರೀ ಭರವಸೆ ಮೂಡಿಸಿದ್ದ ಆಕ್ಸ್​ಫರ್ಡ್​ ವಿವಿ ಸಂಶೋಧಕರ ಕೋವಿಡ್​ ಲಸಿಕೆ ಪಡೆದ ವ್ಯಕ್ತಿಯೊಬ್ಬ ಅನಾರೋಗ್ಯಕ್ಕೆ ಗುರಿಯಾಗಿದ ಬೆನ್ನಲ್ಲೇ ಭಾರತದ ಸೆರಮ್ ಇನ್ಸ್ ಟಿಟ್ಯೂಟ್ ನ ಕೋವಿಡ್ ...

ರಾಷ್ಟ್ರೀಯ ನಾಟಕ ಶಾಲೆ ಮುಖ್ಯಸ್ಥರಾಗಿ ಬಾಲಿವುಡ್ ನಟ ಪರೇಶ್ ರಾವಲ್ ನೇಮಕ

ರಾಷ್ಟ್ರೀಯ ನಾಟಕ ಶಾಲೆ ಮುಖ್ಯಸ್ಥರಾಗಿ ಬಾಲಿವುಡ್ ನಟ ಪರೇಶ್ ರಾವಲ್ ನೇಮಕ

ರಾಷ್ಟ್ರೀಯ ನಾಟಕ ಶಾಲೆ(ಎನ್ಎಸ್ಡಿ)ಯ ಮುಖ್ಯಸ್ಥರನ್ನಾಗಿ ಬಾಲಿವುಡ್ ನಟ ಪರೇಶ್ ರಾವಲ್ ಅವರನ್ನು ನೇಮಿಸಲಾಗಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಾಜಿ ಸಂಸದ ಹಾಗೂ ನಟ ಪರೇಶ್ ರಾವಲ್ ...

ಸಾಲ ಮರುಪಾವತಿ ವಿನಾಯ್ತಿ  ವಿಸ್ತರಣೆ

ಸಾಲ ಮರುಪಾವತಿ ವಿನಾಯ್ತಿ ವಿಸ್ತರಣೆ

ಹೊಸದಿಲ್ಲಿ: ಕೋವಿಡ್ ಸಂಕಷ್ಟದಿಂದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ನೀಡಿದ್ದ ಸಾಲ ಮರುಪಾವತಿ ವಿನಾಯ್ತಿ (ಮೊರಟೊರಿಯಂ ಅವಧಿ) ಅವಧಿಯನ್ನು ಸುಪ್ರೀಂ ಕೋರ್ಟ್ ಸೆ.28ರವರೆಗೆ ವಿಸ್ತರಿಸಿದೆ. ಅಲ್ಲಿಯವರೆಗೂ ಬ್ಯಾಂಕ್‌ಗಳು ಎನ್‌ಪಿಎ ...

ರಾಜಕಾರಣಿಗಳೇ ಡ್ರಗ್ಸ್ ಮಾಫಿಯಾ ರೂವಾರಿಗಳು:  ಪ್ರಮೋದ್‍ ಮುತಾಲಿಕ್‍

ರಾಜಕಾರಣಿಗಳೇ ಡ್ರಗ್ಸ್ ಮಾಫಿಯಾ ರೂವಾರಿಗಳು: ಪ್ರಮೋದ್‍ ಮುತಾಲಿಕ್‍

ರಾಜಕಾರಣಿಗಳೇ ಡಗ್ಸ್ ಮಾಫಿಯಾದ ರೂವಾರಿಗಳಾಗಿದ್ದು, ಲವ್ ಜಿಹಾದ್‍ ಮಾದರಿಯಲ್ಲಿ ಡ್ರಗ್ಸ್ ಜಿಹಾದ್‍ ನಡೆಯುತ್ತಿದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗಂಭೀರ ಆರೋಪ ಮಾಡಿದ್ದಾರೆ.. ಮೈಸೂರಿನಲ್ಲಿ ಮಾತನಾಡಿದ ...

ಕೊರೊನಾ: 24 ಗಂಟೆಯಲ್ಲಿ 95,735 ಸೋಂಕಿತರು!

ದೆಹಲಿ: ದಿನೇ ದಿನೇ ಹೆಚ್ಚುತ್ತಿರುವ ಕೊರೊನಾ ಸೋಂಕು ಗುರುವಾರ ಸಾರ್ವಕಾಲಿಕ ದಾಖಲೆಯನ್ನು ಕಂಡಿದ್ದು ಕಳೆದ 24 ಗಂಟೆಯಲ್ಲಿ ಒಟ್ಟಾರೆ 95,735 ಸೋಂಕಿತರು ಪತ್ತೆಯಾಗಿದ್ದಾರೆ. ಇದರೊಂದಿಗೆ ಒಟ್ಟು ಸೋಂಕಿತರ ...

ಅಧಿಕೃತವಾಗಿ ವಾಯುಪಡೆ ಸೇರ್ಪಡೆಗೊಂಡ ರಫೇಲ್‌

ಅಧಿಕೃತವಾಗಿ ವಾಯುಪಡೆ ಸೇರ್ಪಡೆಗೊಂಡ ರಫೇಲ್‌

ದೆಹಲಿ: ಫ್ರಾನ್ಸ್‌ ನಿರ್ಮಿತ ರಫೇಲ್‌ ಯುದ್ಧ ವಿಮಾನ ಗುರುವಾರದಂದು ಭಾರತೀಯ ವಾಯುಪಡೆಗೆ ಅಧಿಕೃತವಾಗಿ ಸೇರ್ಪಡೆಯಾಗಿದೆ. ಹರ್ಯಾಣದ ಅಂಬಾಲಾ ವಾಯುನೆಲೆಯಲ್ಲಿ ಗುರುವಾರ ಬೆಳಗ್ಗೆ 10 ಗಂಟೆಗೆ ಯುದ್ಧ ವಿಮಾನವನ್ನು ...

ಟ್ರಂಪ್‌ಗೆ ನೊಬೆಲ್‌?

ಟ್ರಂಪ್‌ಗೆ ನೊಬೆಲ್‌?

ನೊಬೆಲ್‌ ಶಾಂತಿ ಪ್ರಶಸ್ತಿಗೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೆಸರು ನಾಮ ನಿರ್ದೇಶನಗೊಂಡಿದೆ ಎಂದು ವರದಿಯಾಗಿದೆ. 2021ರ ನೊಬೆಲ್‌ ಶಾಂತಿ ಪ್ರಶಸ್ತಿಗೆ ಡೊನಾಲ್ಡ್‌ ಟ್ರಂಪ್‌ ಅವರು ನಾಮ ...