Day: October 7, 2020

ನಿಮಗೆ ಗೊತ್ತೇ ಗರಿಕೆ ಹುಲ್ಲಿನ ಔಷದೀಯ ಗುಣ?:

ನಿಮಗೆ ಗೊತ್ತೇ ಗರಿಕೆ ಹುಲ್ಲಿನ ಔಷದೀಯ ಗುಣ?:

ಗರಿಕೆ ಹುಲ್ಲು ವರ್ಷವಿಡೀ ಬೆಳೆಯುವುದು ಇದು ಪೋಯಸೀ ಗ್ರಾಮಿನೇ ಸಸ್ಯ ಕುಟುಂಬಕ್ಕೆ ಸೇರಿದೆ. ಇದರ ವೈಜ್ಙಾನಿಕ ಹೆಸರು ಸಿಂಡ್ರನ್ ಡೆಕ್ವಾಲನ್ ಎಂದಾಗಿದ್ದು,  ಮಳೆಗಾಲದಲ್ಲಿ ದಟ್ಟವಾಗಿ ಬಹು ವೇಗವಾಗಿ ...

ಸರ್ಕಾರ ಸಂಪೂರ್ಣ ಸ್ಥಗಿತಗೊಂಡಿದೆ : ಸಿದ್ದರಾಮಯ್ಯ

ಆರ್ ಆರ್ ನಗರ ಉಪಚುನಾವಣೆ ಕಣಕ್ಕೆ ಡಿ ಕೆ ರವಿ ಪತ್ನಿ ಕುಸುಮಾ: ಸಿದ್ದರಾಮಯ್ಯ

ಮೈಸೂರು: ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದ ಉಪಚುನಾವಣೆಗೆ ದಿವಂಗತ ಐ ಎ ಎಸ್ ಅಧಿಕಾರಿ ಡಿ ಕೆ ರವಿ ಅವರ ಪತ್ನಿ ಕುಸುಮಾ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆಂದು ...

ಸಿಬಿಐ ದಾಳಿ: ಸಿಕ್ಕಿದ್ದು ಒಟ್ಟು ₹ 5.27 ಲಕ್ಷ ಮಾತ್ರ ಎಂದ ಡಿ.ಕೆ.ಶಿವಕುಮಾರ್

ಸಿಬಿಐ ದಾಳಿ: ಸಿಕ್ಕಿದ್ದು ಒಟ್ಟು ₹ 5.27 ಲಕ್ಷ ಮಾತ್ರ ಎಂದ ಡಿ.ಕೆ.ಶಿವಕುಮಾರ್

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆ ಸಿಬಿಐ ಅಧಿಕಾರಿಗಳು ಡಿ.ಕೆ.ಶಿವಕುಮಾರ್ ಹಾಗೂ ಡಿಕೆಶಿ ಆಪ್ತರಿಗೆ ಧಾಳಿ ಶಾಕ್ ನೀಡಿದ‌ ಬೆನ್ನಲ್ಲೇ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಆದಾಯ ...

ಬಿಜೆಪಿಯಿಂದ `DCM’ ಆಫರ್ ಬಂದಿತ್ತು : ಶಾಸಕ ಜಿ.ಟಿ. ದೇವೇಗೌಡ

ಬಿಜೆಪಿಯಿಂದ `DCM’ ಆಫರ್ ಬಂದಿತ್ತು : ಶಾಸಕ ಜಿ.ಟಿ. ದೇವೇಗೌಡ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಸದಾಶಿವನಗರ ನಿವಾಸಕ್ಕೆ ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ಜಿ.ಟಿ ದೇವೇಗೌಡ ಅವರು ಬುಧವಾರ ಬೆಳಗ್ಗೆ ಭೇಟಿ ನೀಡಿ ಮಾತುಕತೆ ...

“ಅಟಲ್ ಸುರಂಗ ಮಾರ್ಗ” ನಾಳೆ ಲೋಕಾರ್ಪಣೆ

ಅಟಲ್ ಸುರಂಗದಲ್ಲಿ 72 ಗಂಟೆಯಲ್ಲಿ 3 ಅಪಘಾತ

ಮನಾಲಿ:  ಪ್ರಧಾನಿ ನರೇಂದ್ರ ಮೋದಿಯವರು  ಅಕ್ಟೋಬರ್ 3 ರಂದು   ಅತ್ಯಂತ ಉದ್ದದ  ಅಟಲ್ ಸುರಂಗ ಮಾರ್ಗವನ್ನು ಲೋಕಾರ್ಪಣೆ ಮಾಡಿದ್ದರು. ಅಟಲ್ ಸುರಂಗಮಾರ್ಗ ಉದ್ಘಾಟನೆ ಮಾಡಿದಂದಿನಿಂದಲೂ ಪ್ರವಾಸಿಗರು ಅನುಚಿತ ...

ಆಭರಣ ಪ್ರಿಯರಿಗೆ ಗುಡ್ ನ್ಯೂಸ್ : ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ

ಆಭರಣ ಪ್ರಿಯರಿಗೆ ಗುಡ್ ನ್ಯೂಸ್ : ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ

ನವದಹೆಲಿ:ದೇಶದಲ್ಲಿ ಗ್ರಾಂ ಚಿನ್ನದ ಬೆಲೆ 4,943ರೂ ದಾಖಲಾಗಿದೆ. ಇನ್ನು, ಬೆಂಗಳೂರಿನಲ್ಲಿ ಗ್ರಾಂ ಚಿನ್ನದ ದರ ಅಲ್ಪ ಇಳಿಕೆ ಕಂಡಿದ್ದು 4,743ರೂ. ದಾಖಲಾಗಿದೆ. ಇದೇ ರೀತಿ ಕೆಜಿ ಬೆಳ್ಳಿ ...

ಕೋವಿಡ್-19: 24 ಗಂಟೆಗಳಲ್ಲಿ ದೇಶಾದ್ಯಂತ 86,961  ಹೊಸ ಸೋಂಕು ಪ್ರಕರಣಗಳು ಪತ್ತೆ

ಕೊರೋನಾ ಪರೀಕ್ಷೆಗೆ ನಿರಾಕರಿಸಿದವರಿಗೆ ಬಾರೀ ದಂಡ

ಬೆಂಗಳೂರು: ಕೊರೋನಾ  ಮಹಾ ಮಾರಿ ರಾಜ್ಯದಲ್ಲಿ ತೀವೃವಾಗಿ ಹರಡುವುದರಿಂದ ಇದರ ಬಗ್ಗೆ ಪ್ರತಿಯೊಬ್ಬ ಪ್ರಜೆಯೂ ಗಂಭೀರವಾಗಿ ಯೋಚಿಸುವುದು ಅಗತ್ಯವಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ರೋಗಲಕ್ಷಣ ...