Day: October 8, 2020

ಮೋದಿ ಐಷಾರಾಮಿ ವಿಮಾನ ಖರೀದಿಗೆ ರಾಹುಲ್‌ ನುಡಿಕಿಡಿ

ಮೋದಿ ಐಷಾರಾಮಿ ವಿಮಾನ ಖರೀದಿಗೆ ರಾಹುಲ್‌ ನುಡಿಕಿಡಿ

ಹೊಸದಿಲ್ಲಿ: ಪ್ರಧಾನ ಮಂತ್ರಿ ಮೋದಿ ಪ್ರವಾಸಕ್ಕೆ  ೮೪೦೦ ಕೋಟಿ ಮೊತ್ತದ ಐಷಾರಾಮಿ ಬೋಯಿಂಗ್‌ ವಿಮಾನ ಖರೀದಿಸಿರೋದನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್‌ ಗಾಂಧಿ ಟೀಕಿಸಿದ್ದಾರೆ. ದೇಶ ಆರ್ಥಿಕ ...

ಅಮೆರಿಕದ ಖ್ಯಾತ ಕವಯತ್ರಿ ಗ್ಲುಕ್ ಗೆ  ನೊಬೆಲ್

ಅಮೆರಿಕದ ಖ್ಯಾತ ಕವಯತ್ರಿ ಗ್ಲುಕ್ ಗೆ ನೊಬೆಲ್

ಸ್ಟಾಕ್ ಹೋಮ್: ಪ್ರಸಕ್ತ ಸಾಲಿನ ಸಾಹಿತ್ಯ ನೊಬೆಲ್ ಪುರಸ್ಕಾರಕ್ಕೆ ಅಮೆರಿಕದ ಖ್ಯಾತ ಕವಯತ್ರಿ ಲೂಯೀಸ್ ಗ್ಲುಕ್ ಅವರು ಪಾತ್ರರಾಗಿದ್ದಾರೆ. ಗ್ಲುಕ್ ಅವರ ಸಮಗ್ರ ಕಾವ್ಯಕ್ಕೆ ಈ ಪುರಸ್ಕಾರ ...

ಭಾರತದ  ನಂ.1 ಶ್ರೀಮಂತ ಅಂಬಾನಿ

ಭಾರತದ ನಂ.1 ಶ್ರೀಮಂತ ಅಂಬಾನಿ

ಹೊಸದಿಲ್ಲಿ: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಮತ್ತೊಮ್ಮೆ ಫೋರ್ಬ್ಸ್ ಇಂಡಿಯಾ ಶ್ರೀಮಂತರ ಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಂಡಿದ್ದಾರೆ. ಮುಖೇಶ್ ಅಂಬಾನಿ ಅವರ ಒಟ್ಟು ಆಸ್ತಿ ಮೌಲ್ಯ ಹಿಂದಿನ ...

ಕೆ.ಕಲ್ಯಾಣ್ ದಾಂಪತ್ಯ ಕಲಹದಲ್ಲಿ ಚಿಗುರಿದ ಕನಸು: ವಿಚ್ಛೇಧನ ಅರ್ಜಿ ಹಿಂಪಡೆಯಲು ಮುಂದಾದ ಪತ್ನಿ

ಕೆ.ಕಲ್ಯಾಣ್ ದಾಂಪತ್ಯ ಕಲಹದಲ್ಲಿ ಚಿಗುರಿದ ಕನಸು: ವಿಚ್ಛೇಧನ ಅರ್ಜಿ ಹಿಂಪಡೆಯಲು ಮುಂದಾದ ಪತ್ನಿ

ಬೆಂಗಳೂರು: ಕೆಲವು ದಿನಗಳಿಂದ ಹಲವು ತಿರುವು ಪಡೆದಿದ್ದ ಗೀತ ರಚನೆಕಾರ ಕೆ.ಕಲ್ಯಾಣ್ ಅವರ ದಾಂಪತ್ಯ ಕಲಹ ಕೊನೆಗೂ ಮುಗಿಯುವ ಸೂಚನೆ ಕಾಣಿಸುತ್ತಿದೆ. ಕೆ.ಕಲ್ಯಾಣ್ ಅವರ ಪತ್ನಿ ಅಶ್ವಿನಿ ...

ಹಥ್ರಾಸ್ ಪ್ರಕರಣದಲ್ಲಿ  ಬೆಚ್ಚಿ ಬೀಳುವ ಸತ್ಯ ಬಯಲು :

ಹಥ್ರಾಸ್ ಪ್ರಕರಣದಲ್ಲಿ ಬೆಚ್ಚಿ ಬೀಳುವ ಸತ್ಯ ಬಯಲು :

ಲಕ್ನೋ: ಉತ್ತರ ಪ್ರದೇಶದ ಹಥ್ರಾಸ್ ನಲ್ಲಿ 19 ವರ್ಷದ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ಪ್ರಕರಣದಲ್ಲಿ ಇದೀಗ ಇನ್ನೊಂದು ಬೆಚ್ಚಿಬೀಳಿಸುವ ಸತ್ಯ ಇ ಡಿ ಅಧಿಕಾರಿಗಳಿಂದ ...

ಡ್ರಗ್ಸ್ ಪ್ರಕರಣ: ಅನುಶ್ರೀ ನನ್ನ ಫ್ಯ್ಲಾಟ್ಗೆ ಬರುತ್ತಿದ್ದರು, ಬಂಧಿತ ಆಸ್ಕಾ ಹೇಳಿಕೆ

ಡ್ರಗ್ಸ್ ಪ್ರಕರಣ: ಅನುಶ್ರೀ ನನ್ನ ಫ್ಯ್ಲಾಟ್ಗೆ ಬರುತ್ತಿದ್ದರು, ಬಂಧಿತ ಆಸ್ಕಾ ಹೇಳಿಕೆ

ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಬಂಧನಕ್ಕೆ ಒಳಗಾಗಿರುವ ಆಸ್ಕಾ, ತಮ್ಮ ಅಪಾರ್ಟ್ಮೆಂಟ್ಗೆ ಆ್ಯಂಕರ್ ಅನುಶ್ರೀ ಬರುತ್ತಿದ್ದರು ಎಂಬ ಸ್ಪೋಟಕ ಮಾಹಿತಿಯೊಂದನ್ನು ನೀಡಿದ್ದಾರೆ ಎನ್ನಲಾಗಿದೆ. ಪ್ರರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ...

ಅನರ್ಹ ಬಿಪಿಎಲ್ ಪಡಿತರ ಪಡೆದವರ ವಿರುದ್ಧ ರಾಜ್ಯ ಸರ್ಕಾರದ ಕ್ರಮ

ಅನರ್ಹ ಬಿಪಿಎಲ್ ಪಡಿತರ ಪಡೆದವರ ವಿರುದ್ಧ ರಾಜ್ಯ ಸರ್ಕಾರದ ಕ್ರಮ

ಬೆಂಗಳೂರು:ಹೆಚ್ಚಿನ ಜನರು ಆರ್ಥಿಕವಾಗಿ ಸದೃಢವಾಗಿದ್ದು, ಬಿಪಿಎಲ್ ಕಾರ್ಡ್ ಪಡೆದುಕೊಂಡ ವರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಿದೆ. ಅನರ್ಹ ಬಿಪಿಎಲ್ ಕಾರ್ಡ್ ನಿಂದಾಗಿ ಸರಕಾರಕ್ಕೆ ಭಾರಿ ಪ್ರಮಾಣದ ...

ಅಪ್ಪನ ಆರೈಕೆಗಾಗಿ  ಕೂಲಿ ಕಾರ್ಮಿಕಳಾದ ರಾಷ್ಟ್ರೀಯ ಫುಟ್ಬಾಲ್ ಆಟಗಾರ್ತಿ

ಅಪ್ಪನ ಆರೈಕೆಗಾಗಿ ಕೂಲಿ ಕಾರ್ಮಿಕಳಾದ ರಾಷ್ಟ್ರೀಯ ಫುಟ್ಬಾಲ್ ಆಟಗಾರ್ತಿ

ಒಡಿಶಾ: ಕುಟುಂಬವನ್ನು ಸಾಕಿ ಸಲಹುವ ಸಲುವಾಗಿ ರಾಷ್ಟ್ರೀಯ ಫುಟ್ಬಾಲ್ ಆಟಗಾರ್ತಿಯೊಬ್ಬರು ಹೊಲದಲ್ಲಿ ಕೂಲಿ ಕೆಲಸ ಮಾಡುತ್ತಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಲಕ್ಷ್ಮಿ ಮುಂಡ ಎನ್ನುವ ...