Day: October 15, 2020

ಕೋವಿಡ್ : ಫ್ರಾನ್ಸ್ ನಲ್ಲಿ  ಕರ್ಫ್ಯೂ ಜಾರಿ

ಕೋವಿಡ್ : ಫ್ರಾನ್ಸ್ ನಲ್ಲಿ ಕರ್ಫ್ಯೂ ಜಾರಿ

ಪ್ಯಾರಿಸ್‍: ಫ್ರಾನ್ಸ್ ದೇಶದ ಪ್ಯಾರಿಸ್‌ ಸೇರಿದಂತೆ ಹಲವಾರು ನಗರಗಳಲ್ಲಿ ಕೊರೊನಾ ವೈರಸ್‌ನ ಎರಡನೇ ಅಲೆ ಹೆಚ್ಚುತ್ತಿರುವ ಕಾರಣ ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯೆಲ್‌‌‌ ಮ್ಯಾಕ್ರನ್‌‌ ಫ್ರಾನ್ಸ್‌ನಲ್ಲಿ ಕರ್ಫ್ಯೂ ಘೋಷಿಸಿದ್ದಾರೆ. ...

ಫ್ಯಾಂಟಸಿ’ ಚಿತ್ರದಲ್ಲಿ ಪ್ರಿಯಾಂಕಾ

ಫ್ಯಾಂಟಸಿ’ ಚಿತ್ರದಲ್ಲಿ ಪ್ರಿಯಾಂಕಾ

ಪ್ರಿಯಾಂಕಾ ಕಿರುತೆರೆಯಲ್ಲಿ ತಾರೆಯಾಗಿ ಗುರುತಿಸಿಕೊಂಡ ನಟಿ. `ಬಿಗ್ ಬಾಸ್' ಸ್ಪರ್ಧೆಯಲ್ಲಿ ಪಾಲ್ಗೊಂಡ ಬಳಿಕವಂತೂ ಅವರಿಗೆ ಅಭಿಮಾನಿಗಳು ಹೆಚ್ಚಾಗಿದ್ದಾರೆ. ಇದೀಗ ಫ್ಯಾಂಟಸಿ ಎನ್ನುವ ಹೆಸರಿನ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ...

ಜೈಲು ಪಾಲಾಗಿರುವ ರಾಗಿಣಿಗೆ ಸ್ಲಿಪ್‌ ಡಿಸ್ಕ್‌ ಸಮಸ್ಯೆ

ಡ್ರಗ್ಸ್ ಪ್ರಕರಣ: ಜಾಮೀನಿಗಾಗಿ ಹೈಕೋರ್ಟ್ ಮೊರೆ ಹೋದ ರಾಗಿಣಿ

ಬೆಂಗಳೂರು, ಅ.15: ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪರಪ್ಪನ ಅಗ್ರಹಾರ ಜೈಲು ಸೇರಿದ್ದಂತಹ ರಾಗಿಣಿ ಜಾಮೀನಿಗಾಗಿ ಎನ್ ಡಿ ಪಿ ಎಸ್ ಕೋರ್ಟ್ ಮೊರೆ ಹೋಗಿದ್ದಾರೆ. ಆದರೆ ...

ಬಾರ್ಕ್‌ ಮೂರು ತಿಂಗಳ ಕಾಲ ಟಿಆರ್‌ಪಿ ನೀಡುವುದಿಲ್ಲ

ಬಾರ್ಕ್‌ ಮೂರು ತಿಂಗಳ ಕಾಲ ಟಿಆರ್‌ಪಿ ನೀಡುವುದಿಲ್ಲ

ನವದೆಹಲಿ, ಅ. 15: ಟಿಆರ್‌ಪಿ ಹಗರಣ ಸಂಬಂಧಿಸಿದಂತೆಟಿವಿ ವಾಹಿನಿಗಳ ರೇಟಿಂಗ್ಸ್‌ನಲ್ಲಿ ಹಗರಣ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸುದ್ದಿ ವಾಹಿನಿಗಳ ರೇಟಿಂಗ್ಸ್‌ನ್ನು ಮೂರು ತಿಂಗಳ ಕಾಲ ಸ್ಥಗಿತಗೊಳಿಸಲು ...

ನಟ ವಿವೇಕ್ ಓಬೇರಾಯ್ ಮನೆ ಮೇಲೆ ಸಿಸಿಬಿ ಧಾಳಿ

ನಟ ವಿವೇಕ್ ಓಬೇರಾಯ್ ಮನೆ ಮೇಲೆ ಸಿಸಿಬಿ ಧಾಳಿ

ಬೆಂಗಳೂರು, ಅ.15: ಸ್ಯಾಂಡಲ್‌ವುಡ್‌ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕ ತಿರುವುಗಳನ್ನು ಪಡೆಯುತ್ತಿದ್ದು, ಇಂದು ಇನ್ನೊಂದು ಪ್ರಮುಖ ತಿರುವನ್ನು ಪಡೆದುಕೊಂಡಿದೆ. ಈ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು, ಬಾಲಿವುಡ್ ...

ಭದ್ರಾ ನದಿಗೆ  8251 ಕ್ಯೂಸೆಕ್ಸ್ ನೀರು ಬಿಡುಗಡೆ

ಭದ್ರಾ ನದಿಗೆ 8251 ಕ್ಯೂಸೆಕ್ಸ್ ನೀರು ಬಿಡುಗಡೆ

ಶಿವಮೊಗ್ಗ, ಅಕ್ಟೋಬರ್ 15: ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿರುವಂತೆಯೇ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿಯೂ ವರ್ಷಧಾರೆಯ ಆರ್ಭಟ ಹೆಚ್ಚಾಗಿಯೇ ಇದೆ. ಈ ಹಿನ್ನೆಲೆಯಲ್ಲಿ ಭದ್ರೆಯೂ ಮೈದುಂಬಿ ...

ಮುಲಾಯಂ ಸಿಂಗ್ ಯಾದವ್‌ಗೆ ಕೊರೊನಾ ಸೋಂಕು ದೃಢ

ಮುಲಾಯಂ ಸಿಂಗ್ ಯಾದವ್‌ಗೆ ಕೊರೊನಾ ಸೋಂಕು ದೃಢ

ಲಕ್ನೋ, ಅ.15: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ ಎಂಬುದು ...

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಅಚ್ಯುತನ್ ನಂಬೂದರಿ ಇನ್ನಿಲ್ಲ

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಅಚ್ಯುತನ್ ನಂಬೂದರಿ ಇನ್ನಿಲ್ಲ

ಪಾಲಕ್ಕಾಡ್, ಅ.15: ಪ್ರಶಸ್ತಿ ವಿಜೇತ ಅಕ್ಕಿಥಮ್ ಅಚ್ಯುತನ್ ನಂಬೂದರಿ (94) ವಯೋಸಹಜ ಕಾಯಿಲೆಗಳಿಂದಾಗಿ ಬಳಲುತ್ತಿದ್ದ ತ್ರಿಶೂರ್‌ನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾಗಿದ್ದಾರೆ. ಮಲಯಾಳಂ ಸಾಹಿತ್ಯದ ಸರಳತೆಯ ಮೇರು ...

ಉದ್ದಿಮೆಗಳಲ್ಲಿ ಕಡ್ಡಾಯವಾಗಿ ಬಿಎಸ್ಎನ್ಎಲ್ ಬಳಕೆ ಆದೇಶ

ಉದ್ದಿಮೆಗಳಲ್ಲಿ ಕಡ್ಡಾಯವಾಗಿ ಬಿಎಸ್ಎನ್ಎಲ್ ಬಳಕೆ ಆದೇಶ

ನವದೆಹಲಿ. ಅ. 15: ಮುಂದಿನ ದಿನಗಳಲ್ಲಿ ಎಲ್ಲ ಸಚಿವಾಲಯಗಳು, ಸರ್ಕಾರಿ ಇಲಾಖೆಗಳು ಮತ್ತು ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ (ಪಿಎಸ್​ಯುು) ಬಿಎಸ್​ಎನ್​ಎಲ್ ಮತ್ತು ಎಂಟಿಎನ್​ಎಲ್ ದೂರಸಂಪರ್ಕ ಸೇವೆ ಬಳಸುವಂತೆ ...

ಮಾಲಿನ್ಯ ನಿಯಂತ್ರಣಕ್ಕೆ ಜನರೇಟರ್‌ ಬಳಕೆ ನಿಷೇಧ

ಮಾಲಿನ್ಯ ನಿಯಂತ್ರಣಕ್ಕೆ ಜನರೇಟರ್‌ ಬಳಕೆ ನಿಷೇಧ

ದೆಹಲಿ, ಅ. 15: ಚಳಿಗಾಲದ ಆರಂಭದಲ್ಲಿಯೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾಲಿನ್ಯದ ಬಿಸಿಗಾಳಿ ತಟ್ಟಿದೆ.  ಮಾಲಿನ್ಯ ನಿಯಂತ್ರಣಕ್ಕಾಗಿ  ಕೇಜ್ರಿವಾಲ್ ಸರ್ಕಾರ ನಿರಂತರ ಪ್ರಯತ್ನ ನಡೆಸುತ್ತಿದೆ. ಕಟ್ಟಡ ನಿರ್ಮಾಣದ ...

Page 2 of 3 1 2 3