Day: November 7, 2020

ಹೊಸ ದಾಖಲೆ ಸೃಷ್ಟಿಸಿದ ಡೆಮೊಕ್ರೆಟಿಕ್‌ ಪಕ್ಷದ ಅಭ್ಯರ್ಥಿ

46 ನೇ ಅಧ್ಯಕ್ಷರಾಗಿ ಹೊರಹೊಮ್ಮಿದ ಜೋ ಬಿಡೆನ್

ಅಮೆರಿಕ, ನ. 07: ಸುಮಾರು ಒಂದು ವಾರಕಾಲ ನಡೆದ ಚುನಾವಣಾ ದಿನದ ನಂತರ ಡೆಮೊಕ್ರಾಟ್ ಜೋ ಬಿಡೆನ್ ಅಂತಿಮವಾಗಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದ 46ನೇ ಅಧ್ಯಕ್ಷರಾಗಿದ್ದಾರೆ. ...

‘ರಾಕಿಂಗ್ ದಂಪತಿ’ ಮಗನ ರಾಕಿಂಗ್‌ ಹುಟ್ಟುಹಬ್ಬ

‘ರಾಕಿಂಗ್ ದಂಪತಿ’ ಮಗನ ರಾಕಿಂಗ್‌ ಹುಟ್ಟುಹಬ್ಬ

ರಾಕಿಂಗ್​ ಸ್ಟಾರ್​ ದಂಪತಿ ಮಗಳು ಆಯ್ರಾ ಹುಟ್ಟುಹಬ್ಬವನ್ನು ಸಂಭ್ರಮದಿಂದ ಫನ್​ವರ್ಲ್ಡ್​ನಲ್ಲಿ  ಸಿನಿಮಾ ರಂಗದ  ಸ್ನೇಹಿತರನ್ನೆಲ್ಲಾ ಕರೆದು ಆಚರಿಸಲಾಗಿತ್ತು ಆದರೆ ಮಗನ ಒದಲ ವರ್ಷದ ಹುಟ್ಟುಹಬ್ಬಕ್ಕೆ ಕೊರೊನಾ ಅಡ್ಡಿಯಾಯ್ತು ...

ನಮ್ಮ ಫ್ಲಿಕ್ಸ್ ನಲ್ಲಿ ‘ತನಿಖೆ’

ನಮ್ಮ ಫ್ಲಿಕ್ಸ್ ನಲ್ಲಿ ‘ತನಿಖೆ’

'ತನಿಖೆ' ಎನ್ನುವುದು ಹೊಸ ಕನ್ನಡ ಚಿತ್ರದ ಹೆಸರು. ಯುವ ಸ್ನೇಹಿತರ ತಂಡ ಸೇರಿ ಮಾಡಿರುವ ಚಿತ್ರ. ಹಳ್ಳಿಯ ಪರಿಸರದಲ್ಲಿ ನಡೆಯುವ ವಿಭಿನ್ನ ಪ್ರಯತ್ನದ ಕತೆ. ಗ್ರಾಮೀಣ‌ ಪ್ರದೇಶದಲ್ಲಿ ...

ಚಿರತೆಗಳ ಅನುಮಾನಾಸ್ಪದ ಸಾವು

ಚಿರತೆಗಳ ಅನುಮಾನಾಸ್ಪದ ಸಾವು

ಹಾಸನ, ನ. 07: ಅನುಮಾನಾಸ್ಪದ ರೀತಿಯಲ್ಲಿ ಎರಡು ಚಿರತೆಗಳು ಸಾವಿಗೀಡಾಗಿರುವ ಘಟನೆ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಕಲ್ಲುಂಡಿ ಗ್ರಾಮದಲ್ಲಿ ನಡೆದಿದೆ. ಎರಡು ಹಾಗೂ ಒಂದು ವರ್ಷದ ಚಿರತೆಗಳು ...

ಚಿಕ್ಕಮಗಳೂರಿನಲ್ಲಿ ಮೆಡಿಕಲ್ ಕಾಲೇಜು ಆಸ್ಪತ್ರೆ  ನಿರ್ಮಾಣದ ಭರವಸೆ ನೀಡಿದ ಡಾ.ಕೆ.ಸುಧಾಕರ್

ಚಿಕ್ಕಮಗಳೂರಿನಲ್ಲಿ ಮೆಡಿಕಲ್ ಕಾಲೇಜು ಆಸ್ಪತ್ರೆ ನಿರ್ಮಾಣದ ಭರವಸೆ ನೀಡಿದ ಡಾ.ಕೆ.ಸುಧಾಕರ್

ಚಿಕ್ಕಮಗಳೂರು, ನ. 07: ಕಾಫಿನಾಡು ಚಿಕ್ಕಮಗಳೂರಿನಲ್ಲಿ 24 ರಿಂದ 30 ತಿಂಗಳಲ್ಲಿ ಸುಸಜ್ಜಿತ ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣವಾಗಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ...

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ

ಬೆಂಗಳೂರು, ನ. 7: ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ವಿವಿಧ ಕ್ಷೇತ್ರಗಳ ಸಾಧಕರಿಗೆ ಶನಿವಾರ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ...

ಮತ್ತೊಂದು ಮೈಲಿಗಲ್ಲಿನತ್ತ ಇಸ್ರೋ

ಮತ್ತೊಂದು ಮೈಲಿಗಲ್ಲಿನತ್ತ ಇಸ್ರೋ

ಚೆನ್ನೈ, ನ. 07: ಬಾಹ್ಯಾಕಾಶ ಜಗತ್ತಿನಲ್ಲಿ ಆನೇಕ ಯಶಸ್ಸಿನ ಧ್ವಜಗಳನ್ನು ಸ್ಥಾಪಿಸಿರುವ ಇಸ್ರೋ ಇಂದು ಮತ್ತೊಂದು ಮೈಲಿಗಲ್ಲು ಸ್ಥಾಪಿಸಲು ಹೊರಟಿದೆ. ಇಮೇಜಿಂಗ್ ಉಪಗ್ರಹ ಇಒಎಸ್​-01 ಸೇರಿ 10 ...